ಪುಟ:ಶ್ರೀ ವಿಚಾರ ದೀಪಿಕ.djvu/೧೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೧ ವಿಚಾರ ದೀಪಕಾ, (೯೫ನೇ ಕ್ಯೋ) ರಡು ಹದೆಗಳಿಗೆ ಒಂದೇ ವಿಧಾನ ಮಾಡಲ್ಪಟ್ಟಿರುವದು, ಆದಕಾರಣ ಎಲೆ , ತಿಪ್ಪನೆ ! ಇತ್ಯಾದಿ ವಾರ್ತೆಗಳಿಂದ ಇಲ್ಲಿ ಸಿದ್ಧವಾದದ್ದೇನಂದರೆಅಕೃತೊವಸನ ಪುರುಷನಿಗೆ ಜ್ಞಾನವಾದ ನಂತರವೂ ಚಿತ್ರವೃತ್ತಿಗಳ ನಿ ರೋಧ ಅವಶ್ಯ ಕರ್ತವ್ಯವಾಗಿರುವದು, ಮತ್ತು ಈ ಸಮಯದಲ್ಲಾದ ರೋ ವಾಯಃ ಅಕೃತೋಪಾಸಕನೇ ಜ್ಞಾನಿಯಾಗುವನು, ಈ ಕಾರಣ ದಿಂದ ಆ ಸರವನ್ನು ಅಭ್ಯಾಸಮಾಡಲು ಯೋಗ್ಯವು. |೯೪| - ಅ-ಈ ಪ್ರಕಾರವಾಗಿ ಚಿತ್ರ ವೃತ್ತಿಗಳ ನಿರೋಧದ ಅವಶ್ಯಕತೆ ಯನ್ನು ಕೇಳಿ ಈಗ ಅದರ ನಿರೋಧ ಪಡಿಸುವಂಥಾ ಉಪಾಯವಂ ತಿಳಿ ಲೋಸುಗೆ ಪುನಃ ಶಿಷ್ಯನು ಪ್ರಯಂ ಮಾಡುತ್ತಾನೆ. .'3 ಶಿಷ್ಯ ಉವಾಚ - ಇಮಾಧ್ವಜಾಗಾಗಿ ಶಿಖಾತಪಿತೂ ಭಾ | ನದೀರಾತೃತ್ವದಲಾಠಿಚಂಚಲಾಃ || ಕಥಂನಿರುದ್ಯಾನನುಚಿತ್ರವೃತ್ತಿ | ಭವ೦ತಿತವದಯೋಗಿನಾಂಪತೆ H F8 | ಟೀ ಕಾಮಾ ಇತಿ | ಬೆಲೆ ( ಯೋಗಿನಾಂಪತೆ ) ಅಂದರೆಸರ್ವಯೋಗಿಗಳಲ್ಲಿ ತಿರೆವ ಣಿಯಾದ ಗುರುವೆ ತಾವು ಹೇಳಿದ್ದೇನಂದ ರೆ-ಚಿತ್ರದ ವೃತ್ತಿಗಳ ನಿರೋಧ ಅವಕೃ ಕರವ್ಯವೆಂದು ಆದರೆ ಇವ) ಅಂದರೆ, ಈ ಯಾವ ಚಿತ್ರದ ವೃತ್ತಿಗಳುಂಟೋ ಅದಾದರೂ ಹಾಗೆ ಧ್ಯ ಜದವಸ್ತ್ರದ ಅಗ್ರ ೧ ಭಾಗವು ಯಾವಾಗಲೂ ವಾಯುವಿನಿಂದ ಚಲಿಸು ತಿರುವದೆ ಮತ ಹgಗೆ ಅಗ್ನಿ ಯಶಿವ ಯು ಸರ್ವದಾ ಊರ್ಧ್ವಮು ಖವಾಗಿ ಕ್ಷಣ ಕ್ಷಣದಲ್ಲಿ ನಡಿಯುತ್ತಿರುವದೆ ಇನ್ನು ಹಾಗೆ ( ತಟ) ಭಾ, ಅಂದರೆ,-ರ್ವಕಾಲದೊಳೆ ಆಕಾಶದಲ್ಲಿ ಮಿಂಚಿನಪ್ರತಿಭೆಯು ಕ್ಷ ಣ ಕ್ಷಣದಲ್ಲಿ ಚಂಚಲವಾಗುತ್ತಿರುವದೆ ಮತ್ತು ಹಾಗೆ ( ನದೀರ ) ಅಂದರೆ-ಗಂಗಾದಿ ಮಹಾನದಿಗಳ ವೇಗವು ಸದಾ ಓಡುತ್ತಿರುವ ಇನ್ನು ಹಾಗೆ (ಅಕೃತದಲ) ಅಂದರೆ-ಅರಳೀ ಮರದ ಎಲೆಗಳು ಸದಾ ಚಲಾಯಮಾನವಾಗು೩ರವದೊ ಮತ್ತು ಹಾಗೆ ( ಅಲಿಃ ) ಅಂದರೆ ೧, ಬಾವಭದ ಬಳ್ಳಿಯು ತುದಿ, MMM.