ಪುಟ:ಶ್ರೀ ವಿಚಾರ ದೀಪಿಕ.djvu/೨೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

•1 (S8) ವಿಚಾರ ದೀಪಕಾ, (೯೬ನೇ ಸ್ರೋ) ೯೬೩ ಭಮರವು, ಒಂದು ಪುದದಿಂದ ಮತ್ತೊಂದರಮೇಲೂ, ಅದರಿಂದ ಇನ್ನೊಂದರಮೇಲೂ ಸರದಾ ಹಾರಾಡುತ್ತಿರುವದೆ ಹಾಗೆಯೇ ( ಚಂ ಚಲಾ8 ) ಅಂದರೆ- ಈ ನನ್ನ ಚಿತ್ತದ ವೃತ್ತಿಗಳು ಯಾವಾಗೂ ಚಂಚಲಿ ಸುತ್ತಲಿರುವವು, ಅದರಿಂದೆಲೆ ಭಗವಂತನೇ ! ಈ ಚಿತ್ರದ ನೃತಿಗಳ ಗೆ ( ಕಥಂ ) ಅಂದರೆ-ಯಾವ ಉಪಾಯದಿಂದ ನಿರೋಧಪಡಿಸಲಾಗುವ ದೋ ಅದನ್ನು ಕೃಪೆಯಿಂದ ನನ್ನ ಕುರಿತು ಅಪ್ಪಣೆ ಕೊಡಿಸಬೇ ಕು ಎಂದನು, [೯3{! ಅ! ಈ ಪ್ರಕಾರವಾದ ತಿಮ್ಮನ ಪ್ರಶ್ನೆಯನ್ನು ಕೇಳಿ, ಈಗ ಗುರು ಅದಕ್ಕೆ ದೃವ್ಯ೦ತಸಹಿತವಾಗಿ ಉತ್ತರವಂ ನಿರೂಪಿಸುತ್ತಾರೆ, - -೩ ಗು ರು ರು ನಾ ಚ ಯಥಾಸ ಮತ್ತಾವನದಂತಿನಕ್ಕಚಿತ್ || ಹಯಾತ್ಮವಾದೇನವಿನಾನನಿಗಮ ! ಥೈವಯೋಗೇನನಾನವೃತ್ತದೆ | ನಿಲೆ ಥನಂಯಾಂತಿತತಸ್ತಮಭ್ಯಸೇತ್1 ೯೬೪ ಟೀಕಾ |.ಧತಿ --ಎಲೈ ಶಿವನೇ ! ( ಯಧಾರಮಾ೪) ಅo ದರೆ, ಹ್ಯಾಗೆ ಮದದಿಂದ ಪ)ಮತ್ತವಾಗಿ ವಿಂಧ್ಯಾಚಲಾದಿ ಪರ್ವತಗಳ ವನಗಳಲ್ಲಿ ಚರಿಸುವಧಾ ದಪ್ಪವಾದ ಆನೆಯು ಖಾ ೧ ತ ಅಂಕ 0 ಶಾದಿ ಉಪ) »'ಲವಂ ಮಾಡುವದರಿಂದಲ್ಲದೇ ಒಂದು ವ್ಯಾಳೆಯಲ್ಲಾದರೂ ನಿಗ್ರಹಕ್ಕೆ ವಾಸ್ತವಾಗುವದಿಲ್ಲವೋ ಹಾಗೆಯೇ ಸಂಸಾರರJಷವಾಗ ವನದೊಳಗೆ ಚರಿಸುತ್ತಿರುವ ಯಾವ ದುಷ್ಯಚಿತ್ರ ನೃತಿಗಳುಂಟೋ ಅವು ( ಯೋಗೇನವಿನಾ ) ಅಂದರೆ-ಯೋಗಾಭ್ಯಾಸದ ವಿನಃ ನಿರೋಧ ಕ್ಕೆ ಏಾ ಸ್ತವಾಗುವದಿಲ್ಲ, ಈ ವಿಷಯವು ಯೋಗವಾಸಿಷದ ನಿರ್ವಾ ಣಪ್ರಕರಣದಲ್ಲಿ ಯ ವರ್ಣಿಸಲ್ಪಟ್ಟಿರುವದು, <ಅಂಕುಶೇನವಿನಾವು ತೋಯಧಾದುಪ್ಪಮತಂಗಜಃ | ವಿಜೇತುಂಶ ಕೈ ತೇನೈವ ತಧಾುಕಾ ಎಎಮನಃ ೪ “ ಅರ್ಥ ಎಲೈ ರಾಮಚಂದನೇ, ಹಾಗೆ ಮತ್ತವಾದ ೧ ಖಾತಂ ಎಂದು ಪದ ಇದಕ್ಕೆ ಚದರವಾದ ಕೊಳವೆಂತಲೂ, ಅಥವಾ ಕಂದಕವಂತೆ ಲ, ಕೋಟ ಎಂಲೂ, ಗೋದೆ ಎಂತಲೂ, ಕೋಶಗಳಲ್ಲಿ ಅರ್ಧ ನ'• ಡಿರುವರು, ೦, ಆಟ ಕದಿಂದ ಶಸ್ಪಲು, ಸರವಣಿಗರು, ಹಗ್ಗ ಬಟಗಳನ್ನೂ ಗ್ರಹಿಸತಕ್ಕದ್ದು.