ವಿಷಯಕ್ಕೆ ಹೋಗು

ಪುಟ:ಶ್ರೀ ವಿಚಾರ ದೀಪಿಕ.djvu/೨೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೪ - ವಿಚಾರದೀಪಕಾ, (೯೭ನೇ ಕ್ಯೋ) ದುಪ್ಪಗಜವು ಅಂಕುಶದ ವಿನಃ ವಶೀಭೂತವಾಗುವದಿಲ್ಲವೋ ಹಾಗೆಯೂ ಈ ವಿಷಯ ಭೋಗರೂಪವಾದಮದದಿಂದಮತವಾದ ವನವು ಯೋಗ ಯುಕ್ತಿಯಿಂ ವಿನಃ ಜಯಮಾಡಲಾಗುವದಿಲ್ಲವೆಂದು ವವರು ನಿರೂಪಿ ನಿರುವರು, ಆದಕಾರಣ ಎಲೈ ೩ನೇ,ಾವನಾನೊಬ್ಬ ಪುರುಷನು ಚಿತ್ತದ ವೃತಿಗಳನ್ನು ನಿರೋಧ ಮಾಡಬೇಕಾದರೆ, ಅವನು ( ತಮಭ್ಯ ಸೇಫ್ ) ಅಂದರೆ-ಆ ಯೋಗವನ್ನೇ ಅಭ್ಯಾಸಿಸಬೇಕು ಎಂದರು ||೯೬||

  • ಅ| ಈ ಪ್ರಕಾರವಾಗಿ ಚಿತ್ರದ ವೃತ್ತಿಗಳನ್ನು ನಿರೋಧಪಡಿಸುವ ಲ್ಲಿ ಯೋಗಾಭ್ಯಾಸದ ಮುಖ್ಯ ಕಾರಣವನ್ನು ಕೇಳಿ ಈಗ ಆ ರೋಗದ ಸ್ವರೂಪವಂ ತಿಳಿಯಲೋಸುಗ ಪುನಃ ತಿಷ್ಯನು ಪ್ರಶ್ನೆ ಯಂಮಾಡುತ್ತಾನೆ.

ex ತಿಪ್ಪ ಉವಾಚ - ಕಿಂಲಕ್ಷಣಂತಸ್ಯವದಂತಿಯೋಗಿನೋ | ಯೋಗಸ್ಯಚಾಂಗಾನಿಕಿಯಂತಿಸಂತಿವೆ ! ನಿರ್ವಿಘ್ನ ಮಾಯಾತಿಕಥಂಚಸಿದ್ಧತಾಂ | ಯೋಗೀಂದ್ರ ಮೆಬೂ ಹಿಸಮಾಸತಸ್ಸುರ್ದ೬|| ಟೀಕಾ। ಕಿ೦ಲಕ್ಷಣಮಿತಿವಿಲೈ: ಯೋಗೀಂದ್ರ-ಅಂದರೆ,-ಸರ್ವ ಯೋಗಿಗಳಲ್ಲಿ ರಾಜ, ಅರ್ಥಾತ್ ಸರ್ವ ಯಗವಿದ್ಯಗಳನ್ನು ತಿಳಿದಂ ಥಾವರಲ್ಲಿ ಶೇ )ವನಾದ ಗುರುವೇ, ತಾವು ಹೇಳಿದ್ದೇನಂದರೆ-ಯೋಗಾ ಭಾಸದ ವಿನಃ ಚಿತ್ರದ ವೃತ್ತಿಗಳ ನಿರೋಧವಾಗುವದಿಲ್ಲವೆಂದು, ಆದರೆ, ( ತಸ್ಯ ) ಅಂದರೆ-ಆ ಯೋಗಕ್ಕೆ ಯೋಗೀಪುರುಷರು ಯೇನು ಲಕ್ಷಣ ವೆಂದು ವರ್ಣನೇ ಮಾಡುತ್ತಿರುವರೋ ಮತ್ತು ಅದಕ್ಕೆ ( ಅಂಗಾನಿಕಿ ಯಂ ತಿಸಂತಿ) ಅಂದರೆ-ಎಷ್ಟು ಅಂಗಗಳಿರುವವೋ ಹಾಗೆ ಆ ಯೋಗವು ( ಕಥಂ ) ಅಂದರೆ,-ಹ್ಯಾಗೆ ಉಪಾಯದಿಂದ ಜಾಗ್ರತೆಯಲ್ಲಿ ನಿರ್ವಿಘ್ನು ವಾಗಿ ಸಿದ್ಧಿಯುಂ ಪೊಂದುತ್ತಿರುವ ಹಾಗೆ ಎಲೈ ಭಗವಂತನೇ, ಈ ಸರ್ವ ವಿಷಯವನ್ನು ಕೃಪೆಯಿಂದ ( ಸಮಾಸತಃ ) ಅಂದರೆ-ಸಂಕ್ಷೇಪ ವಾಗಿ ನನ್ನ೦ಕುರಿತು ಅಪ್ಪಣೆ ಕೊಡಿಸಬೇಕು ಎಂದನು. |೯೭| ಅ! ಈ ಪ್ರಕಾರದಿಂದ ಯೋಗವಿಷಯಕವಾದ ತಿಪ್‌ನ ಮೂರು ಹಶ್ನೆಗಳನ್ನು ಕೇಳಿ, ಈಗ ಅವುಗಳಿಗೆ ಒಂದು ಶಕದಿಂದಲೇ ಗುರು ಉತ್ತರವಂ ನಿರೂಪಿಸುತ್ತಾರೆ.