ಪುಟ:ಶ್ರೀ ವಿಚಾರ ದೀಪಿಕ.djvu/೨೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬ ವೀಚಾರ ದೀಪಕಾ, (೯೪ನೇ ) - ಗು ರು ರು ವಾ ಚ ಸಂತೃಸಂಕಲ್ಪವಿಕಲ್ಪಜಾಲಕಂ | ಯತ್ರ ಸ್ಥಿತಿಂಯಾತಿಮನೊಂತರಾತ್ಮನಿ | ಯೋಗಂತವಾಂಗಮವೇಹಿಸದು ನಂ | ವೈರಾಗ್ಯ ತೊಭ್ಯಾಸಬಲಾಚ್ಚಸಿದ್ಧತಿ !FV! ಟೀಕಾ... ಸಂತೃತಿ-ವಿ ಶಿವನೇ, ( ಯತು ) ಅಂದರೆಯಾವ ಕಾಲದಲ್ಲಿ ಯಮನಿಯಮಾದಿಯಾದ ಯೋಗದ ಅಂಗಗಳನ್ನು ದೀರ್ಘಕಾಲಪರಂತ ಅಭ್ಯಾಸ ಮಾಡುವದ್ದರಿಂದ ಈ ಸಂಕಲ್ಪವಿಕ ಲ್ಯಾತ್ಮಕವೆನಿಪ ಯಾವ ಮನ ಉಂಟೆ ಅದು ತನ್ನ ಎಲ್ಲಾ ಸಂಕಲ್ಪ ವಿಕಲ್ಪಗಳನ್ನು ( ಸಂತೃಜ್ಯ ) ಅಂದರೆ-ಪರಿತ್ಯಾಗ ಮಾಡಿ, ( ಅಂತರಾ ತ್ಯ ) ಯಾವ ಜ್ಯೋತಿಸ್ಸರಹವಾಗಿ ತನ್ನ ಪ್ರತ್ಯಗಾತ್ಮನಿರುವನೋ ಅವನಲ್ಲಿ ನಿಶ್ಚಲಸ್ಥಿತಿಯುಂ ಹಡೆವುತ್ತಿರುವದೋ ಅದನ್ನೇ ನೀನು ಯೋಗ ೧ ವೆಂದು ತಿಳಿ, ಅಂದರೆ,-ಸರ್ವ ಸಂಕಲ್ಪಗಳನ್ನು ಪರಿ ತ್ಯಾಗ ಮಾಡಿ, ಅಂತರಾತ್ಮನಲ್ಲಿ ಯಾವ ಮನದ ಏಕಾಗ್ರತಿಯಾಗತಕ್ಕದ್ದೂ ಅದೇ ಯೋಗದ ಲಕ್ಷಣವಾಗಿರುವದು ಹಾಗೆ ಈ ವಾರ್ತೆಯು ಯೋಗಸೂತ ) ದಲ್ಲಿ ಪತಂಜಲಿ ಋತ್ರಿಯ ಹ) ತಿಪಾದನ ಮಾಡಿರುವನು, C ಯೋಗ ತವೃತ್ತಿನಿರೋಧಃ ,, ಅರ್ಥ ! ಪ್ರಮಾಣವಿಪರ್ಯವಾದಿಗಳಾದ ಯಾವ ಚಿತ್ರದ ವೃತ್ತಿಗಳುಂಟA ಅವುಗಳನ್ನು ಅಭ್ಯಾಸದಿಂದ ಯಾವ ನಿರೋಧ ಮಾಡತ ಕ್ಯದೊ ಅದರ ನಾವು-ಯೋಗವೆನ್ನ ಲ್ಪಡುವದು, ಈ ಹೇಳಿದ ಸತ ದಲ್ಲಿ ಪತಂಜಲಿಯು ಸರ್ವ ಕಬ್ದದ ಗ್ರಹಣವಂ ಮಾಡಲಿಲ್ಲ. ಆದ್ದರಿಂದ ಕಿಂಚಿತ್ ವೃತಿಸಹಿತವಾದ ಯಾವ ಸವಿಕಲ್ಪ ಸಮಾಧಿ ಆರು ವದ ಅದೇ ಯೋಗವೆನಿಸಿಕೊಳ್ಳ ವದು, ಮತ್ತು ಯಾವದರಲ್ಲಿ ಯ ಲ್ಯಾವೃತಿಗಳೂ ಸರ್ವವಿಧದಿಂದಲೂ ನಿರೋಧವಾಗುತ್ತಿರುವ ಅದು ನಿರ್ವಿಕಲ್ಪ ಸಮಾಧಿ ಎನ್ನ ಲ್ಪಡುವದು, ಆದೇ ಯೋಗಕಬದ ಮು ಖ್ಯಾರ್ಥವಾಗಿರುವದು, ಈ ಪ್ರಕಾರದಿಂದ ಪ್ರಧವು ಪ್ರಶ್ನೆಗೆ ಉತ್ತರ ೧ ಅವಾಚ್ಚಿನಸಗೋಚರವಾದ ವಸ್ತುವಿನಲ್ಲಿ ಅಗೋಚರವಾದ ಅಂತರ ಪ್ರಯತ್ನದಿಂದ ಚಿತ್ತ ವಿಕಾyಂತಿಯಂ ಪೊಂದುವದಕ್ಕೆ ಯೋಗವೆಂದಲ್ಲವೇ ಮಹಾ ಪ್ರಯುಷರ ನಿಶ್ಚಯವು. ೧