ಪುಟ:ಶ್ರೀ ವಿಚಾರ ದೀಪಿಕ.djvu/೨೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

24 ವಿಚಾರದೀವಕಾ, (Fv ನೇ ಗೆ) ನಂ ನಿರೂಪಿಸಿ, ಈಗ ಆ ಯೋಗಕ್ಕೆ ಎಷ್ಟು ಅಂಗಗಳಿರುವವು ? ಎಂಬ ಈ ಯಾವ ವ್ಯನ ಎರಡನೇ ಇರುವದೊ ಅದಕ್ಕೆ ಉತ್ತರವಂ ಹೇಳುತ್ತಾರೆ, ( ತಮಷ್ಟಾಂಗಂ ) ಅಂದರೆ, -ಎಲೈ ಇವನೇ, ಆ ಯೋ ಗವನ್ನು ನೀನು ಅದ್ಯಾಂ ೦ಗ ಉಳ್ಳದ್ದೆಂದು ತಿಳಿಆ ಅಪ್ಪಂಗಗಳನ್ನೂ ಈತ ಪತಂಜಲಿಮುನಿಯೇ ಪ್ರಕಟ ರಡಿಸಿರುವನು, CC ಯಮುನಿಯ ಮಾಸನವಾಣಾಯಾವಪ್ರತ್ಯಾಹಾರ ಧಾರಣಾಧ್ಯಾನಸಮಾಧಿ ವಂಗಾನಿ ಅರ್ಥ... ಯಮ, ನಿಯಮ, ಆಸನ, ವಾಜಾಯಾಮ ಪ್ರತ್ಯಾಹಾರ, ಧಾರಣ, ಧ್ಯಾನ, ಮತ್ತು ಸಮಾಧಿ ಇಪ್ರಕಾರವಾಗಿ ಯೋಗದ ಅಹ್ಮಾಂಗ ವಿರವದು, ಅದರಲ್ಲಿ ಅಹಿಂಸಾ ಸತ್ಯ, ಅಸೆ ಯ, ಬ್ರಹ್ಮಚರ್ಯ, ಶೌಚ, ಆರ್ಜವ, ಕ್ಷಮಾ, ಧೈರ್ಯ, ವಿ ತಾಯಾರ, ದ ಯಾ ಈ ಭೇದದಿಂದ ಯ ೩ ಮ ಹತಪ್ರಕಾರವಾಗಿ ರುವದು, ಹಾಗೆ ಜಪ, ತಪ, ದಾನ, ವೇದಾಂತಶ್ರವಣ, ಆಸ್ತಿ, ವ್ರತ, ಈಶ್ವರಪೂಜನ, ಸಂತೋಷ, ಶ್ರದ್ಧಾ, ಲಜಾ ಈ ಭೇದದಿಂದ 8 ದು ಮ ಪ ತ್ತು ಪ) ಕಾ ರ ವಾ ದ 5 ರ ವ ದು. ಹಾ ಗೆ ಆಸನವೆಂಬುದು ಎಲ್ಲಾ ಒಟ್ಟುಗೂಡಿ ಎಂಭತ್ತು ನಾಲ್ಕು ಲಕ್ಷವಾಗಿರು (Nov ೨ ಈ ಯೋಗದ ಅಹ್ವಾಂಗಗಳಾದ ಯಮನಿಯಮಾದಿಗಳು ನಗುತಾ ನಲ ನಿರ್ಜುಶಾಂಗಮತಲೂ ಎರಡುಬಗೆಯಾಗಿ ರುವದು, ಹಠಯೋಗದಲ್ಲಿ ಉಪಯೋಗಿಸಲ್ಪ ಗುವ ಈ ಅಂಗಗಳಿಗೆ ಸಗುಣಯೋಗಾಂಗವೆಂತಲೂ ರಾಜಯೋಗದಲ್ಲಿ ಉಪಯೋಗಿಸಲ್ಪಡುವ ಇದೆ ಅಂಗಗು'ಗೆ ನಿರ್ಗುಣಯೋಗಾಂಗನೆಂತಲೂ ಬೆಸರು ಇಲ್ಲಿ ಈ ಗಂಧಕರ್ತರಾದ ಬ್ರ ಹಾನಂದನಾಮಿಗಳು ಯಮನಿಯಮದಿಗಳನ್ನು ಹಠಯೋಗಸಗವಾಗಿ ಸಂಕ್ಷೇಪದಿಂ ಪಿವರಿ ನಿರವರು, ರಾಜಯೋಗಪರವಾಗಿ ತೇಜೋಬಿಂದೂವನಿದ'ನಲ್ಲಿ 3 ಬಾ) ಇದನಿಷತ್ತಿನಲ್ಲಿ ಮತ್ತು ಶಂಕರಾಚಾರ್ರ ಅವರೊ'ಕ್ಲಾನುಭೂತಿಯಲ್ಲಿ ವಿವರಿಸಲ್ಪಟ್ಟಿರುವದು. ಆದರೆ ಇದು ವಿಚಾರಗಂಧವಾದ್ದರಿಂದ ರಾಜಯೋಗವವಾಗಿಂದು ತಿಂದುಲಸೇಕ್ಷೆಯುಳ್ಯ ಮುಮುಕ್ಷುಗಸುಗ ಆ ಯುವದಿಗಳಾದ ಅಂಗಗಳನ್ನು ಅಧಿಕ ನಾಗಿ ವಿವರಿಸದೆ ಅದರ ಭಾವ ಮಾತು ಈ ಕೆಳಗೆ ಬರೆಯಲ್ಪಟ್ಟಿರುವು, ೩, ಅಂದರೆ, ಗನ ಸಚ್ಚಿದಾನಂದ ಸ್ವರೂಪವಾದ ವಸ್ತುವಿನ ಒಪ್ಪಿಗೋಸುಗ ದೇಹೇಂದಿರಗಳಲ್ಲಿ ವೈ ರಾಗ್ಯ ಉಂಟಾಗಕ್ಕದ್ದೋ ಅದನ್ನು ವಿರ್ನ್ಯಾ ಜರಗಳು ಯಮನೆಂದು ಹೇಳುತ್ತಿರುವರು ೪, ಯಾನ ಸರ್ಪೋತ್ತಮವಾದ ತ-ಗಲ್ಲಿ ನಿರಂತರ ವಿಕಾಸ ನೆಲೆಗೊಳ್ಳಲೋಸುಗ ಇತರ ಪ-ಗಳಲ್ಲಿನ ಅನುರಾಗವು ಬಿಡತಕ್ಕದೋ ಅದು ನಿಯದುವನ್ನಿಸಿಳುವರು,