ಪುಟ:ಶ್ರೀ ವಿಚಾರ ದೀಪಿಕ.djvu/೨೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಚಾರ ದೀಪಕಾ (Fvಸೇ ಜ್ಯೋ) ೧೩೭ ವದು, ಅವುಗಳೊಳಗೆ ಎಂಭತ್ತು ನಾಲ್ಕು ಮುಖ್ಯವಾಗಿರುವವು ಅವು ಗ ಇಲ್ಲಿಯ ಪುನಃ ಪದ್ಮಾಸನ ವತ ಸಿದ್ಧಾ ಸನ ಇವೆರಡು ಮುಖ್ಯ ವಾ ಗಿರುವವು. ಆ ಎರಡರಲ್ಲಿಯೂ ಪುನಃ ನಿದ್ದ ೫ ಸನವೇ ಪ್ರಧಾನವಾಗಿ ರುವದು, ಹಾಗೆ ರೇಚಕ, ಪೂರಕ, ಕುಂಭಕ, ಈ ಭೇದದಿಂದ ಪ್ರಾಣಾ ೬ ಯಾವವು ಮೂರು ಬಗೆ ಯಾಗಿರುವದು, ಅದರಲ್ಲಿ ಅದರ ಗತವಾದ ವಾಯುವನ್ನು ವಾಮನಾಸಾ ಪುಟದಿಂದ ಯಾವ ಬಾಹ್ಯ ಪರಿತ್ಯಾಗ ಮಾ ಡತಕ್ಕದ ಅದರ ಹೆಸರು ರೇಚಕವೆನ್ನಲ್ಪಡುವದು, ಮತ್ತು ಇನಃ ಆ ಬಾಹ್ಯಗತವಾದ ವಾಯುವನ್ನು ನಾಸಾಪ್ರಟ ಅಥವಾ ಮುಖದಿಂದ ಯಾವ ಅಭ್ಯಂತರ ಆಕರ್ಷಣ ಮಾಡತಕ್ಕದ್ದೊ ಅದರ ನಾಮಪೂರಕವೆ ನ್ಯ ಲ್ಪಡುವದು, ಹಾಗೆ ಬಾಹ್ಯದಿಂದ ಆಕರ್ಷಣ ಮಾಡಲ್ಪಟ್ಟ ಪಾಣ ವಾಯುವನ್ನು ಯಧಾ ಶಕ್ತಿ ಯಾವ ಉದರದಲ್ಲಿ ಸೈಂಭನ ಮಾಡಲ್ಪಡು ವದೊ ಅದರ ಹೆಸರು ಕ ೦ಭಕವೆಂದು ಹೇಳಲ್ಪಡುವದು ಹಗಚಕ್ಷ ರಾ ದಿxಾದ ಇಂದ್ರಿಯಗಳನ್ನು (ಸವಿಷಯಗಳಿಂದ ನಿರಾಕರಣ ಮಾಡಿ, ಯಾವ ಚಿತ್ರದ ಅನ ಸಾರ ನ್ಯಾಸನ ಮಾಡಲ್ಪಡುವದೋ ಅದನ್ನು ಪ) ತಾಹ ೭ ರವೆಂದು ಹೇಳುವರು, ಈಗೆ ಜಿಹ್ನೆಯು ಅಗೆ ಭಗ, ನಾಸಿ ಕೆಯ ಅಗ ಭಾಗಭಗಳ ಮಧ್ಯ ಭಾಗ, ನಾಭಿ, ಚಕ ಇತ್ಯಾದಿ ಸಾನ ಗಳಲ್ಲಿ ಅನ್ಯ ವಿಷಯಗಳಿಂದ ನಿರಾಕರಣ ಮಾಡಿ ಚಿತ್ರವನ್ನು ಪ್ರನಭ್ರನಃ ಯಾವ ಸಾಹನ ಮಾಡಡವದೋ ಅದೇ ಧಾ v ರಣವೆನಿಸಿಕೊಳ್ಳುವ ದು, ಹಾಗೆ ಆಧಾರಣೆಯುಳ್ಳ ಸನದಲ್ಲಿ ಚಿತ್ರವೃತ್ತಿಗೆ ಯಾವ ತೈಲ ಧಾರೆಯೆಂತೆ ಸದೃಶ ಪ್ರವಾಹ ವಾಗತಕ್ಕದೆ ಅದು ಧ್ಯ ೯ ನ ವೆನ್ನ ಲ್ಪಡುವದು, ಹಾಗೆ ಅದೇ ಧ್ಯಾನವುಳ್ಳ (ಶದಲ್ಲಿ ಧ್ಯತಾ ಧಾನ ಧೈ * ಯಾವ ವಸ್ತುವಿನಲ್ಲಿ ಸ್ಥಿತಿಯಾಗಲೋಸುಗ ಅನ್ಯ ಸರ್ವ ವಸ್ತುಗಳಲ್ಲಿ ಉದ. ಸೀನ ಭಾವ ವುಂಟಾಗ ತಕ್ಕ ಆದ (ಸಾಸನ) ವೆನ್ನಲ್ಪಡುವದು ೬ ತಾನಸ ವಸ್ತುವಿನ ಅನುಬವ ಸುಗ ಜಗತ್ತೆಲ್ಲವೂ ಮಿಧ್ಯವೆಂದು ನಿಲ್ಪಗುವದಲಿ ಅದನ್ನು ಗುತೀಶರರು ಸುಣಾಮವೆಂದು ಪೇಳುವರು ೭ ಯಾವ ವಸ್ತುವಿನ ಸ.ಖಾನುವ ವಾರ್ಧವಾಗಿ ಪ್ರಪಂಚದ (ಫೋಗ್ಯ ಸದ ರ್ಧಗ»೦ದ ಚಿತ್ರವಂತರ ವ .ಖAಳಿಸತ ದ್ವಿ, ಅದೇ ಪ್ರತ್ಯಾಹಾರವನ್ನಲಡುವದು ಯಾವ ಸ್ಥಿತಿಯಲ್ಲಿ ನಿತನಂತೆ ಸುಖಿಸಲೋಸುಗ ಚನಂ ನಿನೀಭಾವ ದಲ್ಲಿರಿಸತಕ್ಕದ್ದೂ ಅದನ್ನು ಪಂಡಿತರು ಧಾರಣವೆಂದೆನ್ನುತ್ತಿರುವರು, ೯ ಯವ ಜ್ಯಾ w/