ಪುಟ:ಶ್ರೀ ವಿಚಾರ ದೀಪಿಕ.djvu/೨೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩ ವಿಚಾರ ದೀಪಕಾ (೯vಈ ಜ್ಯೋ) ಯ ರೂರವಾದ ತಿ)ಪುಟಿಯ ವಿಸ್ಕರಣ ಪೂರ್ವಕ ಕೇವಲ ಧೈಯವಸ್ತು ವಿನ ಆಕಾರವಾಗಿ ಯಾವ ಚಿತ್ರದ ಸ್ಥಿತಿಯಾಗತಕ್ಕದ್ದೊ ಅದರ ನಾವು ಸ ro ಮಾಧಿ ಎನ್ನ ಲ್ಪಡುವದು, ಇವು ಯೋಗದ ಅಷ್ಟಾಂಗಗಳ ಸಂ ಸ್ನೇಹ ಲಕ್ಷಣವಾಗಿರುವದು, ಹಾಗೆ ಈ ಸರ್ವಕ್ಕೆ ಹೇತು ಲಕ್ಷಣ ಮ ಇು ಫಲ (ಯೋಗಕದು ಮ) ನಾವುಕವಾದ ಪುಸ್ತಕದಲ್ಲಿ ನಾವು ವಿ ಸ್ವಾರ ಪೂರ್ವಕ ವರ್ಣನೆಯಂ ಮಾಡಿರುವೆವು, ಆದ್ದರಿಂದ ಯಾವ ಪುರುಷರಿಗೆ ವಿಶೇಷವಾಗಿ ನೋಡಬೇಕೆಂಬ ಇಚ್ಛೆಯುಂಟಾಗುವದೆ ಅವರು ಅದರಿಂದ ನೋಡಿಕೊಳ್ಳಬಹುದು, ಇಲ್ಲಿ ಗ ಂಥದ ವಿಸ್ತಾರಭ ಯದಿಂದ ಒರಿಯಲಿಲ್ಲ. ಈ ಪ್ರಕಾರವಾಗಿ ಎರಡನೆ ಪ್ರಶ್ನೆಯ ಉತ್ತರ ವಂ ನಿರೂಪಿಸಿ ಈಗ ಆಯೋಗವು ಯಾವ ಉಪಾಯದಿಂದ ನಿರ್ವಿಘ್ನ | ವಾಗಿ ಸಿದ್ಧಿಯುಂ ಪೊಂದು ತಿರುವದೊ, ಎಂಬ ಈ ಯಾವ ಶಿಷ್ಯನನ್ನೂ ರನೆ ಪ್ರಶ್ನೆಯುಂಟಿ ಅದಕ್ಕೆ ಉತ್ತರವಂ ಹೇಳುತ್ತಾರೆ, ( ವೈರಾಗ್ಯ ತೋ ಭ್ಯಾಸ ಬಲೆ ಚ್ಯ) ಅಂದರೆ,-ಎಲೈ ಶಿವನೆ ಆಯೋಗವು (ಧ್ಯವ೦) ಅಂದರೆ, ನಿಫ್ಟ್ಯವಾಗಿ ವೈರಾಗ್ಯ ಮತ್ತು ಅಭ್ಯಾಸವೆಂಬ ಇವೆರಡರಿಂದ ನಿರುದ್ದಿಯಂ ಪೊಂದುತ್ತಿರುವದು, ಈ ವಾರ್ತೆಯನ ಕಡತಂಜ ವಿ ಮುನಿಯು ಪ್ರಕಟ ಪಡಿಸಿರುವನು, CC ಅಭ್ಯಾಸ ವೈರಾಗ್ತಾಭ್ಯಾ೦ತ ೩ ರೋಧಃ , ಅರ್ಥ-ಅಭ್ಯಾಸ ಮತ್ತು ವೈರಾಗ್ಯದಿಂದ ಆ ಚಿತ್ರದ. ವೃತ್ತಿಗಳ ನಿರೋಧವಾಗುವದು ಎಂದು, ಹಾಗೆ ಭಗವದ್ಗೀತೆಯಲ್ಲಿಯೂ ೧೯ ಅಭ್ಯಾಸನತು ಕಂತೆ ವೈರಾಗ್ಯಣಚಗೃಹ್ಯತೆ , ಅರ್ಥ--ಎಲೆ ಅರ್ಜನ ಹಾ ಗೂ ಚಿತ್ತವು ಹರಮ ಚಂಚಲವಾಗಿರುವದು, ಹಾಗಾದ ರೂ ಅಭ್ಯಾಸ ಮತ್ತು ವೈರಾಗ್ಯದಿಂದ ಅದರ ಗ್ರಹಣವಾಗುವದುಎಂದು, ಶಿ ಕೃಷ್ಯನು ಹೇಳಿರುವನು. ಅದರಲ್ಲಿ ಇಹಲೋಕ ಹಾಗೆ ಪರಲೆ ಕದಲ್ಲಿನ ಕಚ್ಚಾ ದಿಯಾದ ವಿಷಯಗಳ ಅಭಿಲಾಷೆ ಮತ್ತು ಅದರ ಅನುರ್ತಿ ನ ಮಾತನಾದ ವಸ್ತುವಿಗೆ ತಾನನ್ಯನಲ್ಲವೆಂತಲೂ ತನಿಗೆ ಅವಸ್ತುವನ್ಯವಲ್ಲವೆಂತಲೂ ಆ ನವ್ಯಭಾವದಿಂ ಚಿಂತಿಸಲ್ಪಡುವದೊ ಅದೆ ಧ್ಯಾನವೆಂದೆನಿಸಿಕೊಳ್ಳುವದು ೧೨ ಯಾವ ವಸ್ತುವಿನಲ್ಲಿ ಸದಾ ಜಾಗರೂಕನಾಗಿರಿಸುಗ ಇತರ ಪ ಪಂಚ ವಸ್ತುಗಳೆಲ್ಲವನ್ನು ಮರೆ ಯತಕ್ಕದ್ದೊ ಅಂದರೆ ಚನ್ನಾಗಿ ಧ್ಯಾನಕ್ಕೆ ವಿಸ್ಮೃತಿಯಾಗತಕ್ಕದ್ದೂ ಅದೇ ಸಮಾಧಿ ಎಂದು ಜೀಳಲ್ಪಡುವದು, ಇವೆಲ್ಲಾ ರಾಜಯೋಗ ಪರವಾದ ಆಶಯಗಳೆಂದು ತಿಳಿಯತಕ್ಕದ್ದು' ೧y Anywherrphyyyy ೧೧೦೦೧