ಪುಟ:ಶ್ರೀ ವಿಚಾರ ದೀಪಿಕ.djvu/೨೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಚಾರ ದೀಪಕಾ, (೯ನೇ ಶ್ಲೋ) | ೧ರ್೬ ಯಾಗಿರುವ ಸಿ ಧನಾದಿಯಾದ ಸಾಧನಗಳ ಯಾವ ಪರಿತ್ಯಾಗ ಮಾಡ ತದೆ ಅದರ ನಾಮ ವೈರಾಗ್ಯವನ್ನಲ್ಪಡುವದು, ಇನ್ನು ಯೋಗ ದ ಸಿದ್ದಿ ಆಗುವದಕ್ಕಾಗಿ ಯಮನಿಯಮಾಸನ ಪಾಣಾಯವಾದಿಯಾ ದ ಯೋಗದ ಅಂಗಗಳನ್ನು ಯಾವ ಪುನಃ ಪುನಃ ಆ ವರ್ತನ ಮಾಡಲ್ಪ ಡುವದೊ ಅದರ ನಾಮ ಅಭ್ಯಾಸವನ್ನ ಲ್ಪಡುವದು, ಹಾಗೆ(ಅಭ್ಯಾಸಬ ಲಾಚ್) ಅಂದರೆ,-ಮಲಕದೊಳಗಣ ಈ ಚತ ರ್ಧ ವಾದದಲ್ಲಿ ಯಾವ (ಚ) ಕರವುಂಟೂ ಅದರಿಂದ ಈಶ್ವರನ ಆರಾಧನೆಯೂ, ಯೋ ಗದ ನಿರ್ವಿಘ್ನು ಸಿದ್ದಿಯಲ್ಲಿ ಮುಖ್ಯಸೇತುವೆಂದು ತಿಳಿದುಕೊಳ್ಳಬೇಕು. ಈ ವಾರ್ತೆಯನ್ನಾ ದರೂ ಪತಂಜಲಿ ಮುನಿಯೋ ನಿರೂಪಿಸಿ ರುವನು. CI ಸಾಧಿಸಿದ್ದಿರಿಸರಪ್ರಣಿಧಾನಾತ , ಅರ್ಥ-ಈಶ್ವರನನ್ನು ಏಕಾ ಗಚಿತ್ತನಾಗಿ ಆರಾಧನ ಮಾಡುವದ್ದರಿಂದ ಸಮಾಧಿಯ ಸಿದ್ದಿಯಾಗುವ ದು ಎಂದು ಮತ್ತು ಯಾವದು ಗ್ರಂಥದ ಆದಿಯಲ್ಲಿ ದ್ವಿತೀಯ ಶೋಕ ದ ವ್ಯಾಖ್ಯಾನದೊಳಗೆ ಪ್ರಕಟ ಮಾಡಿಬಂದಿರುವದೆ ಅಂದರೆ-ಕವಿಯು ಗದಲ್ಲಿ ಯೋಗದ ಸಿದ್ದಿಯಾಗುವದಿಲ್ಲವೆಂದು ಅದಾದರು ಉದ್ದಾಲಕ, ವೀತಹವ್ಯ, ವಶಿಷ್ಠಾದಿಗಳಂತೆ ಯಲ್ಲಾ ಸಿದ್ದಿಗಳ ಪಾಲಿಗೆ ಹೇತ ವಾದ ಯಾವ ದೀರ್ಘಕಾಲ ಸಮಾಧಿ ರೂಪಯೋಗ ಉಂಟೆ ಅದರ ವಿಷಯ `ಕವಾದ ನಿಷೇಧವೆಂದು ತಿಳಿಯಬೇಕು, ಮತ್ತು ಯಾವ ಕೇವಲ ಚಿತ್ರ ವೃತ್ತಿಯ ನಿರೋಧನಾತ್ರಕ್ಕೆ ಉಪಯೋಗಿಯಾದ ಯೋಗಾಭ್ಯಾಸವುಂ ಟೋ ಅದಕ್ಕಾದರೆ ಪ್ರಯತ್ನ ಮಾಡುವದ್ದರಿಂದ ಈ ಕಾಲದಲ್ಲಿಯೂ ಸಿದ್ದಿ ಯಾಗುತ್ತಿರುವದು, ಆದ್ದರಿಂದ ಪೂರ್ವೋಕ್ಕವಾದ್ದರೊಡನೆ ಈ ವಾ ಕ್ಯದ ಕಿಂಚಿನ್ಮಾತ್ರವಾದರೂ ವಿರೋಧ ವಿಲ್ಲವೆಂದು ತಿಳಿಯತಕ್ಕದ್ದು. ||೯v! ಅ-ಈಪ ಕಾರದಿಂದ ಸರ ಅಂಗಗಳ ಸಹಿತವಾದ ಯೋಗದ ೪ ಕ್ಷಣವನ್ನೂ ಮತ್ತು ಅದರ ಸಿದ್ಧಿಯ ಸಾದನವನ್ನೂ ಕೇಳಿದವನಾಗಿ ಈ ಗಯೋಗದ ಸಿದ್ದಿಯು ಪ್ರಾರಬ್ಧ ಕರ್ಮದಿಂದ ಸ್ವತಃ ವೇ ಆಗುವರೋ ಅಲ್ಲದೇ ಪುರುರ್ಥ ಮಾಡುವದ್ದರಿಂದ ಆಗುವದೋ ಎಂಬ ಈಹ ) ಕಾರವಾದ ಸಂಶಯವಂ ಹೊಂದಿದ ಶಿಷ್ಯನು ಪುನಃ ಪ್ರಶ್ನೆ ಯಂ ಮಾ ಡುತ್ತಾನೆ,