ಪುಟ:ಶ್ರೀ ವಿಚಾರ ದೀಪಿಕ.djvu/೨೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧v ವಿಚಾರ ತೀಪಕ, (೧೦೩ನೇ ) ಪನು ಜೀವಿಸುವನೆ ಅಲ್ಲಿಯ ಪರ್ಯ೦ತವು ಅಗ್ನಿಹೋತ್ರವನ್ನೇ ಮಾ ಡುತ್ತಿರಬೇಕೆಂದು, ಇತ್ಯಾದಿ ವಾಕ್ಯಗಳಿಂದ ಸರ್ವದಾ ಗೃಹದಲ್ಲಿ ಇದ್ದು ಕೊಂಡು ಕರ್ಮವಂ ಮಾಡತಕ್ಕ ವಿಧಾನವನ್ನು ಹೇಳಿರುವದು, ಆದ ರೆ ಅವೆರಡು ಪಕ್ಷಗಳಲ್ಲಿ ಯಾವದು ಶ್ರೇಷ್ಠವೋ ಎಂಬ ಈ ಪ್ರಕಾರವಾ ದ ಕಂಕೆಯಿಂದೊಡಗೂಡಿದ ಶಿವನು ಪುನಃ ಪ)ಕ್ಕೆ ಯಂ ಮಾಡುತ್ತಾನೆ. -- ಶಿಷ್ಯ ಉವಾಚ - ಪರಿವ್ರಜನ್ನವಜನೋವಿಮುಚ್ಯತೆ | ಗೃಹಪಿತಿಮುವಾದಯೋದಧೆ | ತಯೊಞ್ಞಕಿಂತತ್ರವಿಮೋಕ್ಷದಂಭವೆ | ದೃತದಾಮಾಯವಚೆನರೊಧತಃn 1೧೦೩! ಟೀಕಾ--ಹರಿವ ಜನ್ನಿ ತಿ | ಎಲೈ (ದಿದಧೆ) ಅಂದರೆ-ಸಾಭಾ ವಿಕ ದಾಸಮುದ ನಾದ ಗುರುವೆ (ಪರಿವಜನ್ನವ) ಅಂದರೆ-ಗೃಹಾದಿ ಗಳನ್ನು ಪರಿತ್ಯಾಗಮಾಡಿ ಸನ್ಯಾಸಾಶನವನ್ನು ಗ್ರಹಣ ಮಾಡುವ ದ್ದರಿಂದಲೇ ನಿಯಮದಿಂದ ಪುರುಷನಿಗೆ ಮುಕ್ತಿಯಾಗುವದೂ ಅಲ್ಲದೆ (ಗೃಹೇಪಿತಿಪನ್) ಅಂದರೆ-ಪುತ್ರಾದಿಯಾದ ಭೋಗದ ಸಾಧನ ಗಳಿಂದ ಯುಕನಾಗಿ ತನ್ನ ಗೃಹಾಶ ಮದಲ್ಲಿಯೇ ಸರ್ವದಾ ಇರಲುಳ್ಳ ಪ್ರರವನಿಗೂ ಮುಕ್ತಿಯಾಗುತ್ತಿರುವ ಹಾಗೆ (ತತ್ರ) ಅಂದರೆ- ಅಲ್ಲಿ ಸನ್ಯಾಸಾಶ್ರಮ ಮತ್ತು ಗೃಹಾಶಮದಲ್ಲಿ ಅವರಿಬ್ಬರಿಗೂವಿಸುಮೋಕ ವನ್ನು ಕೊಡುವಂಧಾದ್ದಾಗಿರುವದು, ಅಂದರೆ, - ಮುಕ್ತನಾಗುವದಕ್ಕೆ ಯೋಗ್ಯವಾದದ್ದು ಯಾವ ಸನ್ಮಾಸತಿ ಮತ್ತು ಗೃಹಸ್ಥ ಪ್ರೊ. ಅವೆರಡಕ್ಕು ಯಾವಪ)ಕಾರದ ಆಚರಣವಾಗಿರುವದುಹಾಗೆ ಈ ಸರ ವಾರ್ತೆಯನ್ನು (ಆವಾ ಯವಚನುರೋಧತ8) ಅಂದರೆ,- ವೇದವಚ ನಾನು ಸಾರವಾಗಿ ನನ್ನ ಕುರಿತು ಕೃಪೆಯಿಂದ ಅಪ್ಪಣೆ ಕೊಡಿಸಬೇಕು ಎಂದನು. | ೧೦೩! ಅ-- ಈ ಪ್ರಕಾರವಾದ ತಿಪ್ಪನ ಎರಡು ಪ್ರಶ್ನೆಯನ್ನು ಕೇಳಿ ಈಗ ಮೂರು ಶಕಗಳಿಂದ ಕ್ರಮವಾಗಿ ಅವುಗಳಿಗೆ ಗುರು ಉತ್ತರವಂ ಹೇಳುತ್ತಾರೆ, •••