ಪುಟ:ಶ್ರೀ ವಿಚಾರ ದೀಪಿಕ.djvu/೨೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

nyá ವಿಂಡೀಪಕ, (೧೦೨ನೇ ) ವಾಸಿಷದಲ್ಲಿಯ ಪೇಳಲ್ಪಟ್ಟಿರುವದು. CC ಆಕಾಶದಲ ಕುಡ್ತಾದ ಸರ್ವತತ್ಮದಶಾಸ್ಮಿತಾ ಪ್ರತಿಬಿಂಬವಿವಾದರ್ಕೆಚಿತ್ರಪಿವಾತದೃಶ್ಯ ತೆ , ಅರ್ಥ-ಎಲೈ ರಾಮಚಂದ ನೆ! ಆಕಾಸ್ಮತಿಲಾ ಕುಡ್ಯಾದಿಗಳಲ್ಲಿ - ಲ್ಲಾ ಕಡೆಯಲ್ಲಿಯೂ ಆತ್ಮನ ಚೇತನವಿರುತ್ತಿರುವದು, ಆದರೂ ಆದ ರ ಪ್ರತಿಬಿಂಬವು ಕೇವಲ ಚಿತ್ರದಲ್ಲಿಯೇ ಆಗಿ ರುವದು, ಹ್ಯಾಗ ಸರ್ಯ ನರಕಾಶವು ದರ್ಪಣದಲ್ಲಿ ಆಗಿರುವದೆ ಎಂದು|ಹೀಗೆ ವಸಿರು ಸೇ ಆರುವರು, ೮ ಹಾಗೆ ಎಲೈ ತಿಪನೆ ಈ ಹೇಳಿದ ವಾರ್ತೆಯು ಕೇವಲಕಾ ಸ್ಯ ದಿಂದಲೇ ಸಿದ್ಧವಾಗಿಲ್ಲ, ಮತ್ತೇನಂದರೆ, (ಅನುಭೂಯತೆ ಬುಧೈಃ) ಅಂದರೆ, ಅಂತಃಕರಣದಲ್ಲಿಯೇ ಬ್ರಹ್ಮವು ಪ ತಿಬಿಂಬಿತವಾಗಿರುವದು, ಈ ವಿಷಯವನ್ನು ಬುಧ) - ಯಾವತತ್ರದರ್ಶಿಯಾದಜ್ಞಾ ಜನಗಳುಂಟಿ ಅರವೃತಿ ವ್ಯಾಪ್ತಿರಸದಿಂದಅನುಭವವಂಮಾಡುತ್ತಿರುವರು ಈವಾರ್ತೆ ಯುಅಥ ವೇದದ ಮುಂಡುಕೋಪನಿಷತ್ತಿನಲ್ಲಿಯವರ್ಣಿಸಲ್ಪಟ್ಟಿರುವ ದು, ದೂರುದೂರೆತದಿಹಂತಿಕೆಚಪಠ್ಯ ಹೈವನಿಹಿತಂಗುಹಾ ಯಾಂ ಅರ್ಥ-ಆ ಬ್ರಹ್ಮವು ಅಜ್ಞಾನೀಜನಗಳಿಗಾದರೆ ದೂರಕಿಂತಲ ಅ ತ್ಯಂತದೂರವಾಗಿರುವದು, ಮತ್ತು ಜ್ಞನೀಜನಗಳಿಗಾದರೆ( ಅಂತಿಕೆಚ) ಅಂದರೆ,.ಅತಿಸವಿಾಪವೇ ಆಗಿರುವದು, ಯಾತಕ್ಕಂದರೆ,-ಜ್ಞಾನರಹನೇ ತದಿಂದ ನೋಡುವಂಧಾ ತತ್ವದರ್ಶಿಗಳಿಗೆ ತಮ್ಮ ಬುದ್ಧಿರೂಪವಾದ ಗು ಹೆಯಲ್ಲೇ ಇರುವದಾಗಿ ಬ್ರಹ್ಮ ದೃಷ್ಟಿಯಲ್ಲಿ ಅಂದರೆ ಅನುಭವದಲ್ಲಿ ಬಂ ದಿರುವದು, ||೧೦೦|| ಅ| ಈ ಪ್ರಕಾರವಾಗಿ ಬ್ರಹ್ಮದ ಸರ್ವವ್ಯಾಪಕತೆಯ ನಿರ್ಣಯವಂ ಕೇಳಿ,. ಈಗ ಹೇಳುವದೇನಂದರೆ-ವೇದದಲ್ಲಿ < ನಕರ್ಮಣಾನಸಜಯ ಧನೇನತ್ಯಾಗವೈಕೆ ಅಮೃತತ್ವ ಮಾನಶುಃ , ಅರ್ಥ | ಕರ್ಮದಿಂದಲ, ಮತ ಪ್ರಜೆಗಳಿಂದಲೂ, ಹಾಗೆ ಧನದಿಂದ ಮುಕ್ತಿಯಾಗುವದಿಲ್ಲ ಮತ್ತೇತುಂದೆಂದರೆ.ಕೇವಲ ತ್ಯಾಗದಿಂದಲೇ ಕೆಲವರು ಸನ್ಮಾ ಸೀ ಜನ ಗಳು ಮೋಕ್ಷವಂ ಹಡಿಯುತ್ತಿರುವರು ಎಂದು, ಇತ್ಯಾದಿ ವಾಕ್ಯಗಳಿಂದ ಕೇವಸನ್ಮಾನದಿಂದಲೇ ಮೊಕ್ಷರದದ ವಾಪ್ತಿ ಎಂದು ವರ್ಣನೆಯಂ ಮಾಡಿರುವದು, ಹಾಗೆ ಪುನಃ ಹೇಳಿದ್ದೇನಂದರೆ- ಯಾವಜೀವವು ಗ್ನಿಹೋತಂಜಹುಯಾತ್,, ಅರ್ಥ ಎಲ್ಲಿಯ ಹರಿಯಂತವು ಈ ಪುರು