ವಿಷಯಕ್ಕೆ ಹೋಗು

ಪುಟ:ಶ್ರೀ ವಿಚಾರ ದೀಪಿಕ.djvu/೨೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಚಾರದೀಪಕಾ, (೧೦೦ನೇ ) | “YY ಪದಾರ್ಥಗಳಲ್ಲಿ ಆಗುವದಿಲ್ಲ, ( ತದತ್‌ ) ಅಂದರೆ, ಹಾಗೆಯೇ ಹ್ಯಾ ಗಾದರೂ ಬಹ್ನವೂ ಕೂಡ ಸರ್ವತ) ಜಗತ್ತಿನ ಹೊರಗೆ ಒಳಗೆ ಏಕರಸ ವಾಗಿ ಆಕಾಕದಂತೆ ಪರಿಪೂರ್ಣವಾಗಿರುವದು ಹಾಗಾದರೂ ಹಂಚಮ ಹಾ ಭೂತಗಳ ಸಾಂಕದ ಕಾರವಾದ ಯಾವ ಅತ್ಯಂತ ಸ್ವಚ್ಛ ಹದಾ ರ್ಥವೆನಿಪ ( ಮತಿ ) ಅಂದರೆ,-ಬುದ್ದಿ ಅರ್ಧಾತ್ ಅಂತಃಕರಣವುಂಟ ಅದರಲ್ಲಿಯೇ ವಿಶೇಷದಿಂದ ಪ್ರತಿಬಿಂಬಿತವಾಗುವದು, ಕಿಲಾ ಭಿ ಮೊದ ಲಾದವುಗಳಲ್ಲಿ ಆಗುವದಿಲ್ಲ ಯಾತಕ್ಕೆಂದರೆ, – ಪಂಚಮಹಾಭೂತಗಳ ತಿ೦೦ಶದ ಕಾರವಾದ್ದರಿಂದ ಶಿಲಾದಿಯಾದ ಜಡಹದಾರಗಳು ಅತ್ಯಂ ತ ಮಲಿನವಾಗಿರುವವು. ಈ ಕಾರಣದಿಂದ ಅವುಗಳು ಬ ಹ್ಯದ ಪ್ರತಿಬಿಂ ಬವನ್ನು ಗ್ರಹಣ ಮಾಡಲರಿಯವು, ಹಾಗಾದರೂ ಅಹ್ಮದಾದಿಗಳ ಯಾವ ಸ್ಕೂಲಶರೀರ ಉಂಟೆ ಅದಾದರೂ ಶಿಲಾದಿಗಳಂತೆ ಸ್ವತಃ ಜಡವೆ~ ಆಗಿ ರುವದು, ಅದರೂ ಅದರಲ್ಲಿ ಅಂತಃಕರಣದ ೧ಾವ ವಿಶೇಷತೆ ಇರುವ ದೊ ಅದು ಅಸ್ಕಾ ದಾದಿಗಳ ಕರಿರಗಳಲ್ಲಿ ಬಹ್ಯದ ಪ್ರತಿಬಿಂಬದಿಂಜೆ ಡ ಗೂಡಿದ ಅಂತಃಕರಣವಾಗಿರುವದು, ಆದ್ದರಿಂದ ಅದರಲ್ಲಿ ಗಮನಾಗ ಮನಾದಿ ಕೀ ಯಾದಾ ರಾ ಆ ಬ್ರಹ್ಮದ ಚೇತನತವ ಪ) ಇತವಾಗುವ ದು, ಮತ್ತು ತಿಲಾದಿಗಳಲ್ಲಿ ಅಂತಃಕರಣದ ಅಭಾವವಾಗಿರುವದರಿಂದ ಗಮನಾಗಮುನಾದಿ ಕೀyಯಗಳು ಆಗದಿರುವವು ಆದ ಕಾರಣ ಅದರಲ್ಲಿ ಬಹ್ಮದ ಚೇತನತ್ತಸತೀತವಾಗುವದಿಲ್ಲ, ಮುಖ್ಯವಾಗಿ ಒಹ್ಮದನ್ನಾ ನ ಕತೆ ಎರಡರಲ್ಲಿ ಯು ಸಮಾನವಾಗಿರುವದು, ಅದರಲ್ಲಿ ಕಿಂಚಿನ್ಮಾತ ವಾ ದರೂ ನನಾಧಿಕ ಭಾವವಿಲ್ಲ, ಈ ವಾರ್ತೆಯು ಹಂಚದ ಯಲ್ಲಿ ಯ ಹೇಳಲ್ಪಟ್ಟಿರುವದು, ಚೇತನಾ ಚೇತನಭಿದಾಕ ಟಸಾತ್ಮಕೈ ತಾನಹಿ | ಕಿಂತು ಬುದ್ದಿ ಕೃತಾಭಾಸಕೃತ್ಯವೆತ್ಯವಗಮ್ಮತಾವ, ಅಣ್ಣತಿಲಾದಿಗಳು ಮತ್ತು ಶರೀರದಿಗಳಲ್ಲಿ ಯಾವ ಚೇತನ ಮತ್ತು ಅಚೇತನ ದ ಭೇದ ಪ್ರತೀತವಾಗುತ್ತಿರುವ ಅದು ಕೂಟಸ್ಥತಾ -ಯಾವ ಒ) ಹವುಂಟೆ ಅದರಿಂದ ಮಾಡಲ್ಪಟ್ಟಿದ್ದಲ್ಲ, ಮತ್ತೇನಂದರೆ-ಕೇವಲಚೇ ತನದ ಆಭಾಸದಿಂದ ಸಂಯುಕ್ತವಾದ ಯಾವ ಬುದ್ದಿ ಅಂದರೆ-ಅಂತಃಕ ರಣವಿರುವದೋ ಅದರಿಂದಲೇ ಮಾಡಲ್ಪಟ್ಟಿರುವದು." ಒಹ್ಮ ವಾದರೋ ಸರ್ವತ, ಏಕರಸವಾಗಿ ಸಮಾನ ವ್ಯಾಪಕವಾಗಿರುವದು ಹಾಗೆ ಯೋಗ