ಪುಟ:ಶ್ರೀ ವಿಚಾರ ದೀಪಿಕ.djvu/೨೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೦ ವಿಚಾರದೀವಕಾ, (೧ok ನೇ ) ಯಾವಕಾರಣದಿಂದ ಪಕ್ಷಿಣೆನ್ನ ಗಾಫ್ಟ್)ಅಂದರೆಗರುಡ, ಕಾಕ್ಳು ಕುಂಡ ಸಂಪಾತಿ, ಜಟಾಯು ಮೊದಲಾದ ಪಕ್ಷಿಗಳಿಗೂ ಮತ್ತು ಹನುಮಂತಜಾಂ ಬವತ್ಯ ನಂದಿಗಣಾದಿಯಾದ ಹಸುಗಳಿಗೂ ಜ್ಞಾನಸಂಪನ್ನ ತೆಯಿಂದ ಜೀವ ನುಕ್ಕಿಯು ಪೂರAಲಾಗುತ್ತಿರ್ದುದು ಈವಾರ್ತೆಯು ಪುರಾಣಗಳಲ್ಲಿ ಪ್ರಸಿದ್ಧ ವೇ ಆಗಿರುವದು, [೧೦೪|| "ಅಪ್ರಕಾರವಾಗಿ ಪ್ರಥಮ ಪ್ರಶ್ನೆಯ ಉತ್ತರವಂ ನಿರೂ ಪಿಸಿ ಈಗಸನ್ಮಾ ನೀ ಮತ್ತು ಗೃಹಸ್ಥನಿಗೆ ಯಾವಹಕಾರದಆಚರಣವಾಗುವ ದುಎಂಬ ಈಯಾವತಿಮ್ಮನ ದ್ವಿತಿಯಪಕ್ಕೆ ಯುಂಟೋ ಅದಕ್ಕೆ ಎರಡು ಚೌಕಗಳಿಂದ ಗುರುಉತ್ತರವಂ ಪ್ರಕಟಪಡಿಸುತ್ತಾರೆ ! - ಗು ರು ರು ವಾ ಚ | ನವೋಪಮಂ ದೇಹಮಿಮಂ ವಿಲೋಕಯ ನೃತಿ ದಿಮಾಂಯಸ್ಸುಧರಾಂಗತಸ್ಸಹಃ | ಅಸಕಚೆತಃ ಸಮರ್ದನಃ ಕಮಿ ತುಚಿರ್ದಯಾಲುಃ ಸವಿಮುಚ್ಚತೆಯುತಿಃ |೧೦೫| -ಶಿವಮಮಿತಿ -ಎಲೈತಿಷ್ಯನೆ (ಮಸ್ತು) ಅಂದರೆ ಯಾವಧ್ರರ.ವ ನು ಸನ್ಯಾಸ ಗ ಹಣವಂ ಮಾಡಿದ ಅನಂತರ (ಕವೊಹಮಂದೇಹವಿಮಂ) ಅಂದರೆ ಈ ತನ್ನ ಶರೀರವನ್ನು ಶವಕ್ಕೆ ಸಮಾನವಾಗಿ ನೋಡುತ್ತಿರುವನು, ಅಂದರೆ ಹ್ಯಾಗೆ ಸವದಲ್ಲಿಯಾವದೂ ಪ್ರೀತಿಯಾಗದಿರುವ ಹಾಗೆಯೇ ಕರೀ ರದಲ್ಲಿ ಪಿ )ತಿಂಮಾಡದಿರುವನು ಹಾಗೆಈವಾರ್ತೆಯು ಪರಮಹಂಸಪನಿ ಮತ್ತಿನಲ್ಲಿ ಎ ಬರಿಯಲ್ಪಟ್ಟಿರುವದು CC ಸ್ಪವಫುಟ ಕಾಣದ ಮಿನದೃಶ್ಯತೆ ಯತಸ್ಯ ದೃಫುರಸಧ್ವಸ್ತಂ , ಅರ್ಥ-ಜ್ಞಾನವಾದ ಬಳಿಕ ಆತ್ಮಸ್ವರೂ ಪದಲ್ಲಿ ದೃಢಾಭ್ಯಾಸವಾದ್ದರಿಂದ ಪರಮಹಂಸನಾದ ಸನ್ಮಾನೀ ಪುರುಷನು ತನ್ನ ಕರಿರವನ್ನು ಶವದಂತೆ ನೋಡುತ್ತಿರುವನು ಯಾತಕ್ಕೆಂದರೆ ಯಾವ ಕಾರಣದಿಂದ ಜ್ಞಾನವುಂಟಾಗಿ ಅದರ ಸ ಭಾವದಿಂದ ಆಚರಿರವನ್ನು ಮೃ ಗಾಜಲದಂತೆ ತಲ್ಪಿತವೆಂದು ತಿಳಿದಿರುವನೋ ಎ೦ದು, ! ತಾತೃತ್ಯ - ೧, ಅಂದರೆ, ಶರೀರದ ಶೀತೋಷ್ಣಾಗಿದ್ದಂದ್ರಗಳ ನಿವೃತ್ತಿಗಾದವಿಕೇಷದಿಂದ ಪ್ರಯತ್ನ ಮಾಡದಿರ.ವನು. " fr •••••