ಪುಟ:ಶ್ರೀ ವಿಚಾರ ದೀಪಿಕ.djvu/೨೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರ್y (೨೨) ವಿಚಾರ ದೀವಕಾ, (೧೦೬ನೇ ಸ್ಟೋ) ಈ ಪ್ರಕಾರವಾಗಿ ವಿಧಿ ಪೂರ್ವಕವಾದ ಸನ್ಯಾ ಸಂದ ಗ್ರಹಣದ್ವಾರಾ ಮೆಲ್ಲಮೆಲ್ಲನೆ ಸರ್ವಸಂಗಗಳ ಪರಿತ್ಯಾಗವಂ ಮಾಡಿ ದೇಹದ ಅಂತಕಾಲದ ಕ್ಲಿ ಶೀತೋ ದಿಯಾದ ಸರ್ವದೃಂದ್ರಗಳಿಂದ ರಹಿತನಾದ ಪುರುದನು ಬ್ರಹ್ಮದಲ್ಲಿಯೇ ಇರುತ್ತಿರು ೧ ವನು ಎಂದು, ಹಾಗೆ ಇತ್ಯಾದಿ ಕೃತಿ. ತಿಗಳಲ್ಲಿ ಸನ್ಮಾ ನೀ ಪುರುಷರಿಗೇನೇ ವಿಕೆ ವದಿಂದಮೋಕ್ಷ ಸದದವಾಪ್ತಿ ಎಂದು ಪ್ರತಿಪಾ ದನವಾಡಿರುವವು.ಅದುಹ್ಯಾಗಾದರೂದಂಡಾದಿಲಿ ಬಗ ಧಾರಣಪೂರಕವಾದ ಸನ್ಯಾಸದಲ್ಲಿ ಬ್ರಾಹ್ಮಣರಿಗೆ ಮುಖ್ಯಾಧಿಕಾರವಿ ರುವದು, ಮತ್ತೆ ಕೆಲವರು ಸುರೇಶ್ವರಾಚಾರ್ಯಾದಿಗಳು ವೈದಿಕಸನ ರಯುಕ್ತರಾದ ಕೃತಿಯ, ಇನ್ನು ಶೈಲಿಗೂ ಅಧಿಕಾರವನ್ನು ಗ್ರಹಿಸಿ ರುವರು, ಹಗಾದರೂ ಲಿಂಗದಿಂವಿನಃ ಕವಲಾಂಗರೂರವಾದ ಸನಾ ಸದಲ್ಲಾದರೆ, ನಾಲ್ಕು ವರ್ಣದವ' ಗೆ ಅಧಿಕಾರವಿರವದು, ಯಾಕೆಂದರೆ ಸುಲ ೩ ಭಾ ಗಾರ್ಗಿಯಾದಿಯಾದ ೩ ರುಗಳು ಮತ ಎದುರಾದಿ ಯಾದ ಶದರೂ ಕೂಡ ಸನ್ಯಾಸಿಗಳೆಂದು ಇರಾಣಗಳಲ್ಲಿ ಒರೆದಿರುವದು ಹಾಗೆ ( ಕೈಚಿದ ಹಸಿಪಿ ) ಅಂದರೆ ಎಿ ಶಿವನೆ ಪೂರಜನ್ಮದಲ್ಲಿ ಅನುಪ್ಪನಮಾಡಿದ ನಿಪ್ಪಮ ಕರ್ಮರೂಪವಾದ ಪ್ರಯತ್ನ ದಿಂದ ಯಾ ವದೆ ಕಾಲದಲ್ಲಿ ಯಾವನಾನೊಹಸ್ಟ ಪುರುಷನಾದರೂ ವೇದಾಂತ ಕಾಸದ ಕ ವಣೆ ದಿಗಳಿಂದ ಜ್ಞಾನವಂ ಹಡಿದು ಅದರ ಮೂಲಕ ಮುಕಿ. ನಾಗುತ್ತಿರುವನು, ಹಾಗಂದರ-ರಾಜಾಜನಕ, ಹ ತರನ, ಅಜಾತಶತ್ರ ಮೊದಲಾದವರು ಪೂರ್ವ ಆಗಿರ್ದಂತೆ, ಮತ್ತು ಎಲೈ ತಿಮ್ಮನೆ (ನಚೇಹಕಶ್ಚಿನ್ನಿಯಮೋಸ್ತಿ) ಅಂದರೆ ಈಜೋಕವದದ ನ ಪ್ರಿಯಲ್ಲಿ ಸ ನ್ಯಾನಿಗೆ ಮುಕ್ತಿಯಾಗುವದು ಇನ್ನೊಬ್ಬನಿಗೂ ಇಲ್ಲವೆಂತಲGS ' ಬಾ ಹ್ಮಣನಿಗೇ ಮೋಕ್ಷ ವಾಗುವದು ಅನ್ಯ ಜಾತಿಯವರಿಗಿಲ್ಲವೆಂತಲೂ ಇ ಆವಿಯಾದ ಯಾವ ನಿಯಮವೂ ಇಲ್ಲ ಯಾತಕ್ಕಂದರೆ (ಯುನೊ) ಅಂದರೆ ೧ ಅಂದರೆ ವಿದೇಹ ಕೈ ಲ್ಯಮೋಕ್ಷವಂ ಪೂಂದಿರುವನು ೧ ರಿಂಗವೆಂದರೆ ಮೈ೬ ಲಾಸ್ಕತಿಕಾರಿ ೪೦ ಮಡಲ್ಪಟ್ಟವುಗಳಲ್ಲಿ ಸನ್ಮಾ ,ಸಿಗೆ ಯೋಗ್ಯವಾದ ಬೆಕ್ಕೆಗಳಿಗೆ ನಿಂಗೆ ವೆಂದರ್ಧ ಅಂದರೆ ವೇದಸ - ವಾದ ಅಂಗ, ೩ ಈ ಸುಲ, ಎಂಬವಳು ರದಪ್ರತಿಯು ಇವಳ ವಿರಯವು ಮಹಾಬಾ-ತದ ಶಾಂತಿಪರ್ವದೊಳಗಣ ಮೂ®ಕ್ಷಧರ್ಮದಲ್ಲಿ ೧೪೪ - ೨ ಧಾಮವಾದಿಯಾಗಿ ೧8೫ನೇ ಅಧ್ಯಾಯದ ಸವಾಫ್ರಿವರಿವಿಗೂ ಚನ್ನಾಗಿ ಒರೆಂದುಲ್ಪ4 ಕು ತದು