ಪುಟ:ಶ್ರೀ ವಿಚಾರ ದೀಪಿಕ.djvu/೨೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರ್hಳ ವಿಚಾರ ದೀಪಕಾ(೧೦ನೇ ) ಯವು, ಹಾಗೆ (ದಯಾಲುಃ ) ಅಂದರೆ-ಯಾವಾಗಲೂ ಯಲ್ಲಾ ಭೂತ ವ ಣಿಗಳ ಮೇಲೂ ದಯಾವಂತನಾಗಿರುವನು, ಅರ್ಥಾತ್ ಸರ್ವಜೀವ ಗಳನ್ನು ತನ್ನ ಸಮಾನವಾಗಿ ತಿಳಿದದ್ದರಿಂದ ಯಾವದಕ್ಕೂ ಮನವಾಚ ಕರ್ಮಗಳಿ೦ ದುಃಖವಾಗದಿರುವದು ಈ ವಿಷಯವು ಜೀವನ್ನು ಹ) ಕರಣದಲ್ಲಿಯೂ ಕಥನಿಸಲ್ಪಟ್ಟಿರುವದು. < ವಾಣಯಥಾತ್ಮನೆ ಭಿಪ್ತ ಭೂತಾನಾಮಪಿತೆತಥ° | ಆತ ಹವಭೂತೇಮ ದ -ಕಾಂ ಕುರ್ವಂತಿ ಸಾಧನಃ », ಅರ್ಥ-ಯಾವ ಪ್ರಕಾರವಾಗಿ ತನಿಗೆ ಪಾ ಣ ವು ಅತ್ಯಂತ ಪ್ರಿಯವಾಗಿರುವ ಹಾಗೆಯೇ ಅನ್ಯಸರ್ವಭೂ v ತಗಳಿ ಗೆ ಪಿಯವಾಗಿರುವದು, ಆದ್ದರಿಂದ ಈ ಪ್ರಕಾರವಾಗಿ ತಿಳಿಯಲ್ಪ ಟ್ಯ ಸಾಧು ಪುರುಷನು ತನಿಗೆ ಸಮಾನವಾಗಿ ಸರ್ವಭೂತವಾ ಣಿಗಳಮೆ ೮ ದಯವಂ ಮಾಡುತ್ತಿರುವನು ಎಂದು, ಅಂತು ಎಲೈ: ತಿಪ್ಪನೆ ! ಹೀಗೆ ಸಂ ಕೇ ಹವಾಗಿ ಸನ್ಮಾ ಸಿಯ ಆಚರಣೆಯನ್ನು ವರ್ಣನೆ ಮಾಡ ಲ್ಪಟ್ಟಿರುವದು, ಹಾಗೆ ಈ ಸರ್ವ ಲಕ್ಷಗಳಿಂದ ಯುಕ್ತನಾದ ಯಾವ ( ಯ ತಿಃ | ಅಂದರೆ.ನನ್ನಾ ನೀಪುರುಷನುಂಟಿ ಅವನು (ವಿಮುಚ್ಯತೆ) ಅಂದರೆ,-ಶೀಘ್ರದಲ್ಲಿಯೇ ನಿರ್ವಿಘ್ನವಾಗಿ ಮೊಕದವಂ ಹಡಿದುಕೆ ಇವನ್ನು ಹ್ಯಾಗಾದರೂ ಪೂರ್ವೋಕ ರೀತಿಯಾಗಿ ಕೇವಲ ಜ್ಞಾನದಿಂದ ಲೇ ಮೊಕದ ವ ಪಿ “ತಾಗುವದು, ಹಾಗಾದರ ಹಾಗೆ ಯಾವನಾ ನೊಬ್ಬ ರೋಗೀ ಪುರುಷನು ರೋಗ ನಿವೃತ್ಯಮಾಡುವಂಥಾ ಔಷಧಿ ಭ ಕ್ಷಣೆ ಮಾಡಿದ್ದರ ಪಥವಿರಿಸದಿರುವದರಿಂದ ಆ ಔಷಧಿಯು ರೋಗದ ನಿವೃತಿಯಂ ಮಾಡುವಲ್ಲಿ ಸಮರ್ಥವಾಗದಿರುವದೆ ಹಾಗೆಯೇ ಜ್ಞಾನದ ಪಾಪಿಯಾದರೂ ಒಳಿಕ ಯಾವ ಪುರುಷನು ಶಾನೆ ೨ಕ್ಕವಾದ ಸಸಧರ್ವುದ ಆಚರಣ ಮಾಡದಿದ್ದರೆ ಆಜ್ಞಾನವು ಸ೦ಶಯ ಮತ್ತು ವಿ ಪರೀತ ಭಾವನೆ ಗಳಿಂದ ಮುಕ್ತವಾಗಿ ಜನ್ಮ ಮರಣ ರೂಪವಾದ ಸಂಸಾರ ರೋಗದ ನಿವೃ ತಿ ಯಂ ಮಾಡುವಲ್ಲಿ ಸಮರ್ಥವಾಗದಿರುವುದು, ಈ ವಾ ರ್ತೆಯು ಪರಾಶರ ಮುನಿಗಳೂ ಕೂಡ ವರ್ಣಿನಿರುವರು, ಮಣಿಮಲ ಡೌ ಮಧ್ಯೆ ರ್ವಃ | ಪ್ರದೀಪಿಯದೊಂಧನಂ ಪದದ್ದುಂವೈವಶಕ್ಕೆ ನ್ತಿ ಪ್ರತಿಬದ್ಧಸ್ತಿ ನಹಿ ಜ್ಞಾನಾಗ್ನಿರಪಿಸಂಜಾತಃ ಸುದೀಪ್ಯ ಸುದ್ಧ V, ರ್ಜೀಕಾಸ್ಮ-ಸವುದೆ,