ಪುಟ:ಶ್ರೀ ವಿಚಾರ ದೀಪಿಕ.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(೧ನೇ ಸ್ಫೋ) ವೀಚಾರ ಡೀಪಿಕಾ, ಇರುವನು, ಆಮಂಗಳವು, ( ವಸ್ತು ನಿರ್ದೇಶರೂಪವೆಂದೂ ಆಶೀರಾ ದರೂಪವೆಂದೂ ಮತ್ತೂ ನಮಸರರಹವೆಂದ, ಈಭೇದದಿಂದ ಮರು ಪ್ರಕಾರವಾಗಿರುವದು, ಅವುಗಳಲ್ಲಿ ತನ್ನ ಆವೃದೇವತಾ ಅ ಥವಾಪರಮಾತ್ಮನ ಕೇವಲಸರಸವಾತ ದಯಾವನಿಠರಣವಿರುವ ದೆ, ಅದನ್ನು ವಸುನಿರ್ರೆಕ ಮಂಗಳವೆಂದು ಹೇಳುವರು, ಮತ್ತು ಯಾವದು ಇಪ್ಪದೇವತೆಯ ಅಥವಾಪರಮಾತ್ಮನ ಸ್ಮರಣಪೂರ್ವಕಮಾದ ತಿಪರ ಕಲ್ಯಾಣಾರ್ಥವಾಗಿ ಆಶೀರ್ವಾದದ ನಿರೂಪಣ ವಿರುವ ದೇ, ಅದು ಆಶೀರ್ವಾದ ರೂಪಮಂಗಳ ವೆನ್ನ ಲ್ಪಡುವದು. CC ಹಾಗೆ ಆವೃದೇವತಾಅಥವಾ ಪರಮಾತ್ಮನಂ ಕುರಿತು ಯಾವನಮಸ್ಕಾರ ಮಾ ಡತಕ್ಕದ್ದೊ ಆದುನಮಸ್ಕಾರ ರೂಪಮಂಗಳವೆನಿಸಿ ಕೊಳ್ಳುವದು ಆ ದರೆ, ಅವುಗಳಲ್ಲಿ ಮೂರನೆಯದಾದರಾವನಮಸ್ಕಾರ ರೂಪಮಂಗಳ ವಿ ಯುವ ಅದು ಈಸ್ಟ್ಲದಲ್ಲಿ ಮಾಡಲ್ಪಡುವದು ಫಣೀಂದ ಯಿತಿ (ಫ ಣಿಂದ ಭೋಗ® ಮಲಇಲ್ಪಶಾಯಿನೆ) ಅಂದರೆಫಣೀದ-ಯಾವ ಸೇವೆ ನಾಗ ಅದರ ಭೋಗ-ಅಂದರೆ ಕರೀರ ರಹವಾದ ಯಾವನಿರ್ಮಲವೆನಿ ಪ ಬಿಳಿಹಾಸಿಕೆ ಇರುವದೊ, ಅದರಮೇಲೆ ಸರ್ವದಾಕ್ಷೀರಸಾಗರದಲ್ಲಿ ಯಾವನು ಶಯನಗೈಯ್ಯುತ್ತಿರುವನೆ, ಮತ್ತು(ದುರಂತರ್ದು ವಿಚಿತ್ರವಾಯಿನೆ) ಅಂದರೆ, ಯಾವದರಅಂತವೆಂಗ್ರಹಿಸಲುಅತ್ಯಂತದು ವ್ಯರ ವಾಗಿರುವ, ಮತ್ತು ಯಾವದರ ಯಥಾರ್ಥವಂ ತಿಳಿಯುವ ದಕೂಡ ಅತ್ಯಂತ ಕಠಿನವಾಗಿರುವದೊ, ಹಾಗೆಯಾವನಲ್ಲಿ ನಾನಾ ಪಕಾರವಾದ ವಿಚಿತ್ರ ಶಕ್ತಿಗಳಿರುವವೋ, ಹೀಗೆ ಯಾವಅನಿರಚನೀಯ ವಾದ ಅಭಟಘಟ ನಾಪಟೀಯಸೀ, ಅಂದರೆ ಯಾವವಾತೂ ಯಾವಹ) ಕಾರದಲ್ಲಿಯೂ ಘಟಸಲಕಕ್ಯವಾಗಿರುವದೊ, ಅಂಥಾದ್ದನ್ನು ಘಟಣ ಮಾಡಿಕೊಡುವದರಲ್ಲಿ ಕುಶಲವಾದ ಮಾಯಾಶಕ್ತಿ ಯಿರುವದೊ, ಅದ ಕಯಾವನು ಆಧಿನಪತಿಯಾಗಿರುವನೋ, ಹಾಗೆಗೀತೆಯಸಪ್ಪ ವಾಧ್ಯಾಯದಲ್ಲಿ ತಿಕೃಷ್ಟ ಭಗವಂತನು ತನ್ನ ಮುಖದಿಂದಲೇ ಹೇಳಿ ೧ ಅಮಂಗಳ ಪರಿಹಾರಾರ್ಥವಾಗಿ ಅಜ್ಞಾನ ನಿವೃತ್ತಿಗಾಗಿ'