ಪುಟ:ಶ್ರೀ ವಿಚಾರ ದೀಪಿಕ.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(೧ನೇ ಸ್ಟೋ) ವಿಚಾರ ದೀಜಕ9, ದೈನಂದರೆ- IC ದೈವೀಸಾ ಗುಣಮ ಯಾ ಮವು ಮಾಯಾದು ರತ್ಯಾ- ಅರ್ಧ-ಎಲೆ ಅರ್ಜುನ, ಹೀಗೆಯಾದ ತ್ರಿಗುಣಮಯ ವಾದ ನನ್ನ ದೈವೀ ಶಕ್ತಿರೂಪ ವಾದ ಮಾಯೆ ಇರುಷದೆ, ಹಾಗೆದುರತ್ಯಯಾ, - ಅಂದರೆ ಅದನ್ನು ದಾಟುವದು ಅತ್ಯಂತ ಕರಿನವಾಗಿರು ವದುಎಂದುಹೇಳಿರುವನ್ನುಮೂಲಶಕದ ಪ್ರಥಮ ವಾದದಲ್ಲಿ ಯಾ ವದನ್ನು ನಿರೂಪಣ ಮಾಡಿರುವರೋ,ಅಂದರೆ; ಯಾವನು ಸರ್ವದಾ ಕೀ ರಸಾಗರದಲ್ಲಿ ಸೇವನಾಗವೆಂಬಹಾನಿಕೆಯಮೇಲೆ ಶಯನವಾಡಿರುವನೆ ಅವನು ಈನಿರೂಷಣೆಯಲ್ಲಿ ಏಕದೇತೀಆದ್ದರಿಂದ ಭಗವಂತನಿಗೆ ಪರಿಚ್ಚಿ ನ್ಯ ತಸಿದ್ಧಿಯಾಗುವದು, ಆದ್ದರಿಂದೀಗೆ ಆಶಂಕೆಯನಿರಾಕ ರ%ಾರ್ಥ ವಾಗಿ ಮೂರನೆವಾದವನ್ನು ಹೇಳಿರುವರು, (ಸಮಸ್ತರತ್ನಕಹದಬ್ಬ ಯಾಯಿನೆ)ಅಂದರೆ,ಯಾವನ್ಯಾತ ) ಜಗತ್ತಿನಲ್ಲಿಚರಾಚರಭೂತವಾಣಿ ಗಳಿರುವವೊ ಅವುಗಳೆಲ್ಲದರ ಹೃದಯ ರೂಪಕ ಮಲದಲ್ಲಿ ಗಮನ ಮ ಡಿರುವಂಧಾವನು, ಅಂದರೆ ಅವುಗಳ ಅಂತಃಕರಣ ದಲ್ಲಿ ಅಂತರ್ಯ ವಿರಹ ದಿಂದಿರುವಂಥವನ್ನು, ಈ ವಿಷಯವಾದರೂಗೀತೆಯದಶಮಾ ಧ್ಯಾಯದಲ್ಲಿ < ಅಹ ಮಾತಾಗುಡಾ ಕೇಶ ಸರ್ವಭೂತಾಕಯಸ್ಥಿತಃ ಅರ್ಧ ಹೇಗುವಾಳೇಶ ಅಂದರೆ,-ಎಲೆ ಅರ್ಜುನಾ, ನಾನು ಸರ್ವಭ ತವ Jಣಿಗಳ ಅಂತಃ ಕರಣದಲ್ಲಿ ಸಾಕ್ಷಿಯಾದ ಆತ್ಮರೂಪದಿಂದ ಇದ್ದು ಕೊಂಡಿರುವೆನು ಎಂದು ನಿರೂಪಿಸಲ್ಪಟ್ಟಿರುವದು, <ಹಾಗೆ (ವಿಮೆ ಆದಾಯಿನೆ) ಎಂದರೆ,-ಯಾವನು ತನ್ನನ್ನು ಶ್ರದ್ಧಾಪೂರ್ವಕವಾಗಿ ಸ್ಮರಣ ಮಾಡುವಂಧಾ ಭಕ್ತಜನಗಳನ್ನು ಕುರಿತು 'ಮೋಕ್ಷ ಪದವ ನ್ನು ಕೊಡುವಂಧಾವನಾಗಿರುವನೆ, ಈ ವಾರ್ತೆಯೂ ಕೂಡ ಗೀತೆ ಯ ಹನ್ನೆರಡನೆ ಅಧ್ಯಾಯದಲ್ಲಿ ಈ ತೀಮಹಂಸ ಮುದ್ದ ರ್ತಾನ್ನು ತ್ಯಸಂಸಾರ ಸಾಗರಾತಿ | ಭವಾಮಿನಚರಾತ್ಕಾರ್ಧ ಮಯಾವೇಶ ಚೇತನಾ ,, ಅರ್ಧ-ಹೇ ವಾರ್ಥ, ಅಂದರೆ,-ಎಲೆ ಅರ್ಜನಾ, ಯಾ ರು ನನ್ನಲ್ಲಿ ಚಿತ್ರವನ್ನು ವಿಕಾರವಾಗಿ ಪ್ರವೇಶ ಗೊಳಿಸಿ, ಸೈರಣೆಗೆ ಯ್ಯುತಿರುವರೊ, ಆ ಪುರುಷರನ್ನು ನಾನು ತೀಘ್ರವಾಗಿ ಜನ್ಮಮರಣ ರೂಪವಾದ ಸಂಸಾರ ಸಮುದ)ದಿಂದ ಉದ್ದಾರ ಮಾಡಿಕೊಳ್ಳುವೆನು