ಪುಟ:ಶ್ರೀ ವಿಚಾರ ದೀಪಿಕ.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

( ನೇ ) ವಿಚಾರ ಏಪಿಕಾ, ಎಂದು ಶ್ರೀ ಕೃಷ್ಣನು ಅಪ್ಪಣೆ ಗೈದಿರುವನು ,, ಆದಕಾರಣ ಪೂ ರ್ವೋಕವಾದ ಸರ್ವ ವಿಶೇಷಣಗಳಿಂದ ಸಂಯುಕ್ತವಾಗಿ, ಯಾವ ನು- ಮೇ -ಅಂದರೆ, ಮಾ~ಎಂದರೆ ಯಾವ ಲಹಿಯು,ಅವಳಿಗೆ ಪತಿ ಯಾದ ವಿಷ್ಣು ಭಗವಂತನಿರುಪನೆ, ಅವನನ್ನು ಕುರಿತು ' ನಮೋ ಸು, ಅಂದರೆ,-ಗಂಥದ ನಿರ್ವಿಘ್ನ ಹರಿಸಮಾಪ್ಪರ್ಥವಾಗಿ ನನ್ನ ಪುನಃ ಪುನಃ ನವತಾ ಪೂರ್ವಕ ನಮಸ್ಕಾರವಾಗಲೀ- CC ಹಾಗೆ ಈ ಮಂಗಳಾ ಚರಣದ ಕೊಕ ದ್ವಾರದಿಂದಲೇ ಈ ಗ್ರ೦ಥಕ್ಕೆ ಯಾ ವ ವಿಷಯ ಪ್ರಯೋಜನಾದಿ ನಾಲ್ಕು ಅನುಬಂಧಗಳುಂಟಿ,ಅದನ್ನು ಗ್ರಂಥಕಾರನು ಸೂಚಿಸಿರುವನು, ಎಂತೆಂದರೆ,- ಮೂಲಸೌಕದಲ್ಲಿ ಯಾವ ಹಥಮವಾದ ಎರಡು ಪಾದಗಳಿಂದ, ಈತೆರನ ಲಕಣವನ್ನು ನಿರೂಪಿಸಿ, ಪುನಃ ಮೂರನೇ ವಾದದಲ್ಲಿ ಆ ಈಶ್ವರನಿಗೆ ಸರ್ವ ಭೂತ ಪ್ರಾಣಿಗಳ ಹೃದಯ ಕಮಲದಲ್ಲಿ ಇರುವ ವಿಷಯವನ್ನು ನಿರೂಪಿಸಿದ ರೋ, ಅದರಿಂದ (ತತ್ಸಮನಿ ,, ಆದಿ ಮಹಾವಾಕ್ಯಗಳಿಂದ ಪ್ರತಿವಾ ದಿಸಲ್ಪಡುವ ಯಾವ ಇಕ್ಷರ ಮತ್ತು ಜೀವನ ಏಕತ್ರ ವುಂಟೋ ಅದು ಈ ಗ್ರಂಥದ ವಿಷಯವೆಂದು ಸೂಚನೆ ಗೈದಿರುವರು, ಹಾಗೆ ಉತ್ತರ ವಾದ ಚತುರ್ಥ ವಾದದಲ್ಲಿ ಯಾವ (ವಿಮೋಕ್ಷದಾಯಿನೆ) ಇಂತೆಂಬ ಹ ದವಿರುವದೆ, ಅದರಿಂದ ಸರ್ವ ದುಃಖಗಳ ಅತ್ಯಂತ ನಿವೃತಿ ಮತ್ತು ನಿರತಿಶಯ ಪರಮಾನಂದದ ಏಾ ಪಿರೂಪವಾದ ಯಾವ ಕೈವಲ್ಯ ಮೋಕವುಂಟೆ, ಅದು ಈ ಗ್ರಂಥದ ಪ್ರಯೋಜನವೆಂದು ಸೂಚನೆ ಮಾಡಿರುವರು, ಹಾಗೆ ಅಲ್ಲಿಯ ಚತುರ್ಥಪಾದದಲ್ಲಿ, ಯಾವ (ನಮೋ ಸ್ತು ಮೆಶಾಯ) ಅಂದರೆ,- ಲಕ್ಷ್ಮಿಗೆ ಹತಿಯಾದ ಭಗವಂತನಂ ಕುರಿ ತು ನಮಸ್ಕಾರವಾಗಲೀ ಹೀಗೆಂಬ ಹದವಂ ನಿರೂಪಿಸಿ ಆರುವರೆ, ಆದರಿಂದ ಆರ್ಜವಾದಿ ಗುಣಗಳಿಂ ಉಪಲಕ್ಷಿತವಾದ ಯಾವ ವಿವೇಕ ವೈರಾಗ್ಯಾದಿ ಸಾಧನಗಳಿಂ ಸಂಪನ್ನನಾಗಿ ಮೋಕ್ಷದ ಉತ್ಕಟಿಚ್ ೩ ಅವಿದ್ಯಾ ರೂಪಕುಹಕ ಸಂಬಂಧದ ಆಭಾಗವು, ಇದು ಆತ್ಮಧರ್ಮವು ಆದಿಶ ಬಿ ದಿಂದ ದಯಾ ಸಂತೋಷಗಳನ್ನು ತಿಳಿಯತಕ್ಕದ್ದು