ಪುಟ:ಶ್ರೀ ವಿಚಾರ ದೀಪಿಕ.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪ (4ನೇ ಜ್ಯೋ) ವಿಚಾರ ದೀಪಕ, ಯುಳ್ಳ ಜಿಜ್ಞಾಸು ಪುರುಷನುಂಟೋ, ಅವನೇ ಈ ಗ್ರಂಥಕ್ಕೆ ಅಧಿಕಾರಿ ಎಂದು ಸೂಚನೆ ಮಾಡಿರುವರು, (ಹಾಗೆ ಗ್ರಂಥಕ್ಕೂ ಮತ್ತು ಜೀವ ಹ್ಮರ ಏಕತ್ರ ಕೂ ಪರಸ್ಪರ ಪ್ರತಿಪಾದ್ಯ ಪ್ರತಿಪಾದಕ ಭಾವ ಸಂಬಂಧ ವಿರುವದು, ಅಂದರೆ, ಗ್ರಂಥ ಪ್ರತಿಪಾದಕನಾಗಿಯೂ ಮತ್ತು ವಿಕ ತೃ ಪ್ರತಿವಾದವಾಗಿಯೂ ಇರುವದು, (ಹಾಗೆ ಸರ್ವ ದುಃಖ ನಿವೃತ್ತಿ ಮತ್ತು ಪರಮಾನಂದದ ಪಾ ರೂಪವಾದ ಯಾವ ಮೋಕವುಂಟೋ ಅದಕ್ಕೂ ಮತ್ತು ಅಧಿಕಾರಿ ಪುರುಷನಿಗೂ ಪರಸ್ಪರ ಮಾಹ ವಾಹಕ ಭಾವಸಂಬಂಧ ವಿರುವದು, ಅಂದರೆ- ಮೋಕ್ಷ ಪಾಪ್ಯವಾಗಿಯ, ಮತ್ತು ಅಧಿಕಾರಿ ಅದರ ವಾಸಕನಾಗಿಯ ಇರುವನು, ( ಹಾಗೆ ಜೀವ ಬ)ಹ್ಮರ ಏಕತ್ರ ಜ್ಞಾನ ಮತ್ತು ಗ್ರಂಥಕ್ಕೂ ಹರಸ್ಪರ ಜನ್ಮಜನ ಕ ಭಾವಸಂಬಂಧ ವಿರುವದು ಅಂದರೆ,-ಜ್ಞಾನಜನ್ಯವಾಗಿಯ, ಮತ್ತು ಗ}ಂಥ ಅದಕ್ಕೆ ವಿಚಾರದಾರಾ, ಜನಕವಾಗಿಯೂ ಇರುವದು, (ಇವೇಆದಿ ಯಾಗಿ ( 8 ) ಅವ್ಯಪರಸ್ಪರ ಸಂಬಂಧಗಳನ್ನೂ ತಿಳಿದುಕೊಳ್ಳತ ಕದ್ದು ••• |೧| * --ಈಪ ಕಾರವಾಗಿ ಮಂಗಳಾಚರಣವನ್ನೂ ಮತ್ತು ಅಧಿಕಾರಿ ಜನಗಳ ಪ್ರವೃತ್ತಿಗೋಸುಗ ಗ್ರಂಥದ ನಾಲ್ಕು ಅನುಬಂಧಗಳನ ಸೂ ಚನೆಮಾಡಿ ಈಗ ಈಗyಂಥದ ನಾವಾನುಸಾರ ವಿಚಾರವನ್ನು ದೀಪಕರೂ ಹದಿಂದ ವರ್ಣನೆಯಂ ಮಾಡುತ್ತಾರೆ. - $X ಸಚ್ಚಾ ತೈಲ ಆತಿ ~ ಶೋಣ ಸಚ್ಚಾ ತೈಲಶ್ಚ ವಿರಾಗವರ್ತಿಕ | ಶ್ವೇತಃಸುಖಾತ್ರ ಗುರೂಕಿನಾವಕಃ || ನಿರ್ವಾತಕ್ಕದೆಹಗತಃ ಪ್ರಕಾಶಯತ್‌! ಸರ್ವೆಪ್ಪಿತಂವಸ್ತು ವಿಚಾರದೀಪಕಃ ॥೨! ಟೀಕಾ- ವಿಚಾರ ರೂಪವಾದ ಒಂದು ದೀಪಕ ವಿರುವದು, ಇದೆಂತೆಂ ದರೆ-ಹ್ಯಾಗೆ ದೀಪಕದಲ್ಲಿ ತೈಲವಿರುವದೊ, ಹಾಗೆಯೇ ವಿಚಾರ ರೂಪ ೪ ಕವಣ ಮನನ ನಿದಿಧ್ಯಾಸಗಳಿಗೂ, ಪರೋಕ್ಷ ಜ್ಞಾನಕವುಳ್ಳ ಸಂಬಂಧ ಅಪರೋಕ್ಷಜ್ಞಾನಕ್ಕೂ ಮೋಕ್ಷಕ್ಕೂ ಉಳ್ಳ ಸಂಬಂಧ ••• ೧೧r ܕܐ « vryvyry