ಪುಟ:ಶ್ರೀ ವಿಚಾರ ದೀಪಿಕ.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(ನೇ ಕೊ) ವೀಚಾರ ದೀಪಕಾ ವಾದ ದೀಪಕದಲ್ಲಿ ಸಚ್ಛಾಸ)ಗಳಾದ ಯಾವ ಭಗವದ್ಗೀತಾ ಉಪನಿದ ದಾದಿಗಳಿರುವವೋ, ಅವುತ್ತೇನಣ್ಣನೀಯವಾಗಿರುವವು. ಯಾತಕ್ಕಂದರೆಹ್ಯಾಗೆ ತೆಲವಿನಃ ದೀಪಕವು ಪ್ರಜ್ವಲಿತ ವಾಗುವದಿಲ್ಲವೋ, ಹಾಗೆಯೇ ಸಚ್ಚಾಸ್ಯ)ಗಳನ್ನು ಗುರುಮುಖದ್ವಾರಾ ಕವಣವಂಮಾಡಿ, ಅಥವಾ ತಾ ನಾದರೂ ನೋಡಿದಲ್ಲದೆ ವಿಚಾರದ ಉತ್ಪತ್ತಿ ಆಗಲರಿಯದು, 15 ಮತ್ತು ಗೆ ದೀಪಕದಲ್ಲಿ ವರ್ತಿ ಇರುವ ಹಾಗೆ ವಿಚಾರರೂಪ ದೀಪಕದಲ್ಲಿ' (೧) ವಿರಾಗರೂಪವಾದ ವ (5)ರ್ತಿ ಇರುವದು. ಯಾಕಂದರೆ-ಹ್ಯಾಗೆ ವರ್ತಿಯವಿನಹ ಬರೀ ಒಂದು ತೈಲವು ವ್ಯರ್ಥವಾಗುವದೆ ಹಾಗೆಯೇ ವಿರಾಗವಿಲ್ಲದಿರುವದ್ದರಿಂದ ೩ ಯಾದಿಯಾದ ವಿಷಯಗಳಲ್ಲಿ ನಿರಂತರ ವು ಆಸಕ್ತಿಯಾಗುವದರಿಂದ ಸಚ್ಛಾಸ್ತ್ರದ ಕುವಣಾದಿಗಳು ವ್ಯರ್ಥವಾ ಗುವವು. ,, ಮತ್ತು ಹಾಗೆ ದೀಪಕವು ಯಾವದಾದರೂ ಮೃತಿಕಾದಿ ವಾತ)ದಲ್ಲಿ ಪ)ಜಲಿತವಾಗುವದೆ ಹಾಗೆಯೇ ವಿಚಾರರೂಪ ದೀಪಕವು ಚಿತ್ರರೂಪ (೩) ಸುಂದರ ಮಾತ್ರದಲ್ಲಿ ಪ್ರಜ್ವಲಿತವಾಗುವದು, ಯಾತ ಇಂದರೆ-ಹ್ಯಾಗೆ ಬಾ (8) ವಿಲ್ಲದಿದ್ದರೆ, ತೈಲ ಮತ್ತು ವರ್ತಿ ವ್ಯರ್ಥ ವಾಗುವದೋ, ಹಾಗೆಯೇ ಚಿತ್ರದಸ್ಥಿತಿಮತ್ತು ಕಲ್ಲಿದ್ದೆ ಇಲ್ಲದಿದ್ದರೆ ಸಚ್ಛಾ ಸ್ವ) ಮತ್ತು ವಿರಾಗವು ವ್ಯರ್ಥವಾಗುವದು CC ಮತ ಹ್ಯಾಗೆ ದೀಪಕ ವು ಅಗ್ನಿ ಯ ಸ್ಪರ್ಶವಾಗುವದರಿಂದ ಪಜಲಿತವಾಗುವದೊ ಹಾಗೆಯೇ ವಿಚಾರರೂಪದೀಪಕವು,ತತ್ವ ವೆನಾದ ಗುರುವಿನವಾಕ್ಯವು ಚಿತ್ರದಲ್ಲಿ ಸ್ಪ ರ್ಶಮಾಡುವದ್ದರಿಂದ ಪ)ಜಲಿತವಾಗುವದು, ಯಾತಕ್ಕಂದರೆ-ಹ್ಯಾ ಗೆ ಅಗ್ನಿ ಯವಿನಹ ಕೈಲಾದಿಗಳು ಹಕಶ ಮಾಡುವದಕ್ಕೆ ಸಮರ್ಥವಾಗ ದಿರುವವೋ ಹಗೆ ತೆವೆತ್ತನಾದ ಗುರುವಿನ ವಾಕ್ಯವಿನಹ ಸಚಾ ಸ್ವಾದಿಗಳು ಜ್ಞಾನರೂಪ ಪ)ಕಾಶಮಾಡುವಲ್ಲಿ ಸಮರ್ಥ ವಾಗಲಾರವು. ೧ ಕಬ್ದ ಸ್ಪರ್ಶ ರೂಪ ರಸ ಗಂಧಗಳಾದ ನಿಷಯಗಳ ಅಪೇಕ್ಷಾ ಮಡದಿರುವದ ಕೈ ಗಾಗವೆಂದು ಹೆಸರು. ೧ ಬತ್ತಿ, ೩ ನಿರ್ಮಲಿ, ೪ ಹಣತೆ-ಕಂ.