ಪುಟ:ಶ್ರೀ ವಿಚಾರ ದೀಪಿಕ.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

( ನೇ ಕೋ) ವಿಚಾರ ದಿಪಕಾ. ಈ ವಿಷಯವುಸಾಮವೇದದ ಛಾಂದೋಗೊ ಹನಿಷತ್ತಿನಲ್ಲಿಯನಿರೂಪಿ ಇಟ್ಟಿರುವದು, (C ಆಚಾರ್ಯವನ್ನು ರುಪೈವೇದ , ಅರ್ಥ- ಆ ಆತ್ಮ ನ ಗುರುವುಳ್ಳೆ ಪುರುಷನೆ ತಿಳಿವನು ಎಂದು, ಮತ್ತು ಹ್ಯಾಗೆ ದೀಪ ವು ವಾಯುವಿನಿಂದ ರಹಿತವಾದ ಸ್ಥಾನದಲ್ಲಿದ್ದು ಸರ್ವವಾಂಛಿತವನ್ನು ಇನ್ನು ಸಾಕ್ಷಾತ್ತಾಗಿ ಪ)ಕಾಶ ಪಡಿಸುವದೋ ಹಾಗೆ ವಿಚಾರರಹ ಪಕವು ಕುಸಂಗರೂಪವಾದ ಎಯುವಿನಿಂದ ರಹಿತವಾಗಿ, ಹೃದಯ ಇಪಸ್ಥಾನದಲ್ಲಿದ್ದುಕೊಂಡು ಸರ್ವರಿಗೂ ವಾಂಛಿತವಾದ ಯಾವ ಆತ್ಮ ಇುವುಂಟೋ ಆದನ್ನು (೫) ಸಾಕ್ಷಾತ್ತಾಗಿ ಪ್ರಕಾಶ ಪಡಿಸುವದು||೨| ಅ-ಈಹ ಕಾರದಿಂ ವಿಚಾರವನ್ನು ದಿಹಕ ರಹದಿಂದ ನಿರೂಪಿ , ಈಗ ನಾಲ್ಕು ಸೈಕಗಳಿಂದ ಆವಿಚಾರವು ಅವಶ್ಯ ಕರ್ತವ್ಯವೆಂದು ರ್ಇನೆಯಂ ಮಾಡುತ್ತಾರೆ, --X ಕ ಇ ತಿ 18ಶೈ೮ ಕಹಿಯೋಗೋ ನಜದಸ್ಯನೊವುತಂ ನಚಾಸಿಯಾಗೊ ನಸ.ರರ್ಚನಂತಥಾ | ಪಯಾತಿಸಿಪ್ಪಿಂದು ರತಿಪಭಾವತ ಸತೊವಿಚಾರೈಕ್ ಹರಾಯಣೋಭವೇತ್ || ಟೀಕಾ_ ಕಲೌ , ಅಂದರೆ-ಈ ಕಲಿಯುಗದಲ್ಲಿ, ದುರಿತ ಯಾವನಾ ತು, ಅದರ ಪ್ರಭಾವ- ಅಂದರೆ, ಬಾಹುಳ್ಯವಾಗಿರುವದರಿಂದ ( ಯೊ A) ಅಂದರೆ, ಯಮ ನಿಯಮಾದಿ ಆತ್ಮಾಂಗ ರೂಪವಾದ ಯಾವಯೋ ಇಂಟೋ, ಅದರಿಂದ ಸರಿಯಾಗಿ ವಾಸ್ತವವಾದಸಿದ್ದಿಯು ವಾಸ್ತವಾ ವದಿಲ್ಲ, ಯಾಕಂದರೆ- ಪೂರ್ವ ಸದ್ದು ಗಾದಿಗಳಲ್ಲಿ ಪುರುಷರಿಗೆ ಆಯು ಅಧಿಕವಾಗುತ್ತಿದ್ದುದು, ಮತ್ತು ರೋಗವಿದ್ಯೆಗಳನ್ನು ತಿಳಿಯುವಂ » ಯೋಗಿ ಜನಗಳ ಒಹಳವಾಗುತ್ತಿದ್ದರು. ಆ ಪುರುಷರ ತರಿರದಲ್ಲಿ ಎಮರ್ಧ್ಯವೂ ಇನ್ನು ನೀರೋಗತಾದಿ ಸರ್ವ ವ್ಯವಹಾರವೂ ಅನುಕ ರಾಗಿದ್ದು ದು, ಆದ್ದರಿಂದ ಆ ಕಾಲದಲ್ಲಿ ಯೋಗದನಿದ್ರೆಯು ತೀವ್ರವಾಗಿ ೫ ಸಂಸದ ವಿನಗಿತ ಭಾವನೆಗಳಿಲ್ಲದ೦ತ.