ಪುಟ:ಶ್ರೀ ವಿಚಾರ ದೀಪಿಕ.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(೩ನೇ ಸ್ಟೋ) ವೀಚಾರ ದೀಪಕಾ, ಆಗುತ್ತಿದ್ದುದು, ಮತ್ತು ಈಸಮಯದಲ್ಲಾದರೋ ಹೇಳಲ್ಪಟ್ಟ ಸರ್ವ ವಾರ್ತೆಗಳಿಗೂ ವಿಪರೀತವಾದ್ದರಿಂದ ಯಥಾರ್ಥವಾಗಿ ಅದರ ಸಿದ್ದಿಯಾ ಗುವದಿಲ್ಲ. ,, ಹಾಗೆ (ಜಪ8) ಅಂದರೆ-ಗಾಯತ್ಯಾದಿ ಮಂತಗಳ ಯಾ ವಜಪವು ಮಾಡಲ್ಪಡುವದೊ, ಅವ್ರಸಿದ್ಧಿಯಾಗುವುದಿಲ್ಲ, ಯಾಕಂದರೆವಿಶೇಷವಾಗಿ ಈಸಮಯದಲ್ಲಿ ಸರ್ವಮಂತ್ರಗಳು (೧)ಕೀಲಿತವಾಗಿ ಮತ್ತು ಶಾಪಯುಕ್ತವಾಗಿರುವವು , ಹಾಗೆ ಪಾರ್ವತಿಯಂಕುರಿತು ಪರಮೇಶ್ವರ ನು IC ಜಿಹಾದಗ್ದಾ ಹರಾನ್ನೇನ ಹದಗೌಹತಿಗ ಜಾತಿ ಪರಸ್ತಿ ಭಿರ್ಮುನೊದಗ್ಗಂ ಕಥಂಸಿದ್ಧಿರ್ವರಾನನೆ , ಅರ್ಥಹೇವರಾನನೆ ಅಂ ದರೆ-ಉತವ್ಯವಾದ ಮುಖವುಳ ಪಾರ್ವತಿಯೇ ! ಕಲಿಯುಗದಲ್ಲಿ ಬ್ರಾ) ಹ್ಮಣಾದಿಗಳಾದವರ ಜಿಯು (೦) ಪರರ ಅನ್ನವನ್ನು ಭಕ್ಷಣಮಾಡಿ ದ (೩) ಗ್ಧವಾಗಿರುವದು, ಮತ್ತು ಹಸ್ತಾ, ಅಂದರೆ- ಎರಡು ಕೈಗಳು ಶುಭಾಶುಭ ದಾನಗಳಂ ಗಹಿಸಿ ದಗ್ಧವಾಗಿರುವವು. ಹಾಗೆ ಹರಸ್ತಿ ಯ ರ ಚಿಂತನೆಯಿಂದ ಅಭ್ಯಂತರದಲ್ಲಿ ಮನವೂ ದಗ್ಧವಾಗಿರುವದು, ಆದಕಾರ ಣ (ಕಥಂನಿದ್ದಿ8) ಅಂದರೆ, ಮುಂತಾದಿಗಳಾದಿಯಾದ ಸಿದ್ದಿಯು ಯಾವ ಹಕಾರದಿಂದಾದೀತು ಎಂದು ಹೇಳಿರುವನ್ನು, ಹಾಗೆ (ತಪ್ಪೆ) ಅಂದರೆಹಂಚಾಗ್ನಿ ತಪನಾದಿ ರೂಪವಾದ ಯಾವ ತಪವಿರುವದೊ ಅದರ ಸಿದ್ದಿ ಯಕೂಡ ಆಗಲರಿಯದು, ಯಾಕಂದರೆ-ಈಕಾಲದಲ್ಲಿ ಪಾ ) (೪)ಯಃ ಪುರುಷನು (೫) ಇಂದಿ ಯಾರಾಮಿಯಾಗಿರುವನು, ಮತ್ತು ಚಿಕ್ಕವಯ ಸ್ಸಿನಲ್ಲಿಯೇ ವಿಷಯಾಸಕ ನಾಗುವದರಿಂದ ಶರೀರದಲ್ಲಿ ಬಲವು ಅಭಾವವಾ ಗುವಕಾರಣ ತಪಸ್ಸು ಮಾಡುವದಕ್ಕೆ ಸಮರ್ಥನಾಗುವದಿಲ್ಲ, ( ಹಾಗೆ ( ವತ೦) ಅಂದರೆ, ಕೃಚ್ಛ ) (೬) ಚಾಂದಾಯಣಾದಿತಾದ ಯಾವ ೧ ಮೊಟಕು-ಸಡಿಲ. ೦ ವಿಜಾತೀಯವಾದ. ೩ ದೂಷಿತ, 8 ಅಧಿಕವಾಗಿ, ೫ ಭೋಗ ಕ್ರೀಡಾಪರನಾಗಿ, ೬ ದೇಹ ದೋಪವಂ ಹೋಗಲಾಡಿಸಿಕೊಳ್ಳುವದಕ್ಕೂ ದೇಹದವನ್ನಡೆಸುವ ದಕೂ ಸಹ ಮಾಡತಕ್ಕ ನಿಯಮಗಳು,