ಪುಟ:ಶ್ರೀ ವಿಚಾರ ದೀಪಿಕ.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(೩ನೇ ಸ್ಫೋ) ವೀಚಾರ ದೀಪಕಾ, ವತವಿರುವದೆ ಅದರ ಸಿದ್ದಿಯ ಆಗುವದಿಲ್ಲ, ಯಾಕಂದರೆ-ಕಲಿಯು ಗದಲ್ಲಿ ವಿಶಿಣವು ಅನ್ನದ ಆಶಯ ಮಾಡುತ್ತಿರುವದು , ಈ ವಿಷಯವು ಪರಾಶರ ಸಂಹಿತೆಯಲ್ಲಿ • ಕತೆಚಾಸಿಗತಾವಾಣಾ ತಾಯಾಂ ಮಾಂಸಸಂಸ್ಥಿತಾಃ | ದ್ವಾಪರರುಧಿರಂಯಾವತಿ ಕಲಾವನ್ನಾ * ದಿಮುಷ್ಠಿ Gಾಳಿ | ,, ಅರ್ಥ-ಸೆ (೬)ದ್ಯುಗದಲ್ಲಿ ಪುರುಷರ ಪಾಣಗಳು (v) ಅಣ್ಯಗಳ ಆಕ)ಯವಂಮಾಡಿಕೊಂಡಿರ್ದವು, ಅನಂತರ ದ್ವಾಪರದಲ್ಲಿ (೯) ರುಧಿರ ದ ಆಶ್ರಯ ಮಾಡಿಕೊಳ್ಳಬೇಕಾಯಿತು, ಆದಾಣಗಳು ಈಗ ಕಲಿಯುಗ ದಲ್ಲಾದರೊಕೇವಲ ಅನ್ನದ ಆಶ )ಯದಲ್ಲೇ ಇರುತ್ತಿರುವವು ಎಂದು ನಿ ರೂಪಿಸಲ್ಪಟ್ಟಿರುವದು ಆದ್ದರಿಂದ ವ ತದ ಸಿಪ್ಪಿಯೂ ಆಗಲರಿಯದು. ಮತ್ತು ಯಾರೋ ಕೆಲವರು ಕದ್ದಾವಂತ ಇುರ.ಸರು ಹಠದಿಂದ ಮಾಡುತ್ತಲೂ ಇರುವರು, ಆದರೆ ಅವರ ಶರೀರದಲ್ಲಿ ಅಧಿಕವಾಗಿ ಯಾವ ದೂ ಇಲ್ಲದಿದ್ದರೂ ಯಾವದಾದರೂ ಒಂದೊಂದುರೋಗ ಉತ್ಪನ್ನವಾಗು ತಿರುವದು , ಹಾಗೆ (ಯಾಗೆ) ಅಂದರೆ-ಅಶ್ವಮೇಧ, ರಾಜಸೂಯಾದಿ ಯಾದ ಯಾವ ಯಜ್ಯಗಳಿರುವಿ ಅವುಗಳೂ ಕೂಡ ಈಕಾಲದಲ್ಲಿ ನಿ ದ್ವಿಯಾಗಲಾರವು, ಯಾತಕ್ಕಂದರೆ- ಅವುಗಳಿಗೆ ಯೋಗ್ಯವಾದ ಭೂಮಿ ಸಿ ಅಧಿಕ ದ್ರವ್ಯವು ಮತ್ತು ಅವುಗಳನ್ನು ಮಾಡಿರುವಂಥಾ ಗುಜರು ಇನ್ನೂ ಆಪಕಾರ ಮಂತಗಳಲ್ಲಿ ಶಕ್ತಿಯ ಸಹ ಈ ಕಾಲದಲ್ಲಿ ಕಾಣ ಲ್ಪಡುವದಿಲ್ಲ, CC ಹಾಗೆ (ಸುರಾರ್ಚನಂ) ಅಂದರೆ-ಮಹಾದೇವಾದಿ ದೇವ ತೆಗಳ ಯಾವ ಪೂಜೆಯುಂಟೋ, ಅವ್ರಸಿದ್ಧ ವಾಗುವದಿಲ್ಲ, ಯಾಕಂದರೆ ಪ)ಥಮದಲ್ಲೇ ಆ ಪ್ರಕಾರವಾದ ಕದ್ದೆಯಾಗುವದೂ ಅತ್ಯಂತ ದುರ್ಲಭವಾಗಿರುವದು, ಮತ್ತೂ ಯೇನಂದರೆ-ಪಾಯಃ ಮರ್ತ್ಯಲೋ ಕದಿಂದ ದೇವತೆಗಳು ಹೊರಟು ಹೋಗಿರುವರು, ಈ ವಾರ್ತೆಯು ಅನ್ನ ಸ್ಕೃತಿಯಲ್ಲಿಯ CC ಕಛೇದಕ ಸಹನಾJಂತೆ ಹರಿಕತಿವೇದಿ

  • ಅಬ ಶಬ್ದದಿಂದ ದುಗ್ತಾದಿಗಳ ಗುಹಣವನ್ನು ತಿಳಿದುಕೊಳ್ಳತಕ್ಕದ್ದು. ೭ ಕೃತಯುಗ. V ಮನೆ – ಎಲುವು. ೯ ರಕ್ಷ,