ಪುಟ:ಶ್ರೀ ವಿಚಾರ ದೀಪಿಕ.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩ ವೀಚಾರ ದೀಪಕಾ (೯ನೇ ಗೊ (ಅಹೋ ವಿಚಿತ್ರಾಕಿ) ಈ ಶ್ಲೋಕದಿಂದ ಆರಂಭವಾಡಿ, (ಆಶ್ಚಂಸು ಧೀ8) ಇಲ್ಲಿಯ ಪರ್ಯಂತವೂ ಇಪ್ಪತ್ತಾರು ಶೈಕೆಗಳಿಂದ ವರ್ಣಿ ಸುತ್ತಾರೆ. - ಅ ಹೋ ಆ ತಿ ಶೋ! ಅಹೋವಿಚಿತಾಃ ಖಲುಮೇಹಶಕ್ತಯಃ ಪ್ರಚೋದಿತೋಯಾಭಿರಹಂನಿರಂತರವೆ ! ಜನುರ್ಜರಾದುಃಖ ನಿಸೀಡಿತೋಪಿನೊ ಕದವಿಪಶ್ಯಾಮಿಹಿತಂಯದಾತ್ಮನಃ=1 ಟೀಕಾ ಅಹೋ-ಮಹದಾಶ್ಚರ್ಯವಾಗಿ, ಮತ್ತು ಬಹುವಿಚಿತ್ರವಾ ದಂಥಾ (ಮೊಹಸಕ್ಕಯ8) ಅಂದರೆ, ಅಜ್ಞಾನದ ಶಕ್ತಿಯಿರುವದೇನು; ಇದರಿಂದ ಸರ್ವದಾ ಪ್ರೇರಿತನಾದ ನಾನು, ಅನೇಕ ಕಲ್ಪಕಲ್ಪಾಂತರ ಗಳಿಂದಲೂ ಜನ ಜರಾಮರಣಾದಿಯಾದ ನಾನಾ ಪ್ರಕಾರವಾದ ದುಃ ಖಗಳಿಂದ (ನಿಪೀಡಿತ8) ಅಂದರೆ-ಅತ್ಯಂತ ಪೀಡಿತನಾಗಿ, ಯಾವಕಾಲ ದಲ್ಲಿಯೂ, (ಹಿತಂಯದಾತ್ಮನಃ) ಅಂದರೆ ತನ್ನ ಆತ್ಮನಿಗೆ ಹಿತಕರವಾ ದ ಯಾವ ವಸ್ತು ವುಂಟೋ ಅದನ್ನು ಈಗಿನವರಿಗೂ ನೋಡದವನಾಗಿ. ರುವೆನು, ಅಂದರೆ, ತನ್ನ ಆತ್ಮ ನಿಗೆ ಜನ್ಮ ಮರಣ ರೂಪವಾದ ಸಂಸಾರ ಬಂಧನದಿಂದ ಮುಕ್ತನಂ ಮಾಡಿಕೊಳ್ಳಲೋಸುಗ ಯಾವ ಉಪಾಯ ವನ್ನೂ ಮಾಡದೆ ಇರುವೆನು, - ಅ| ಅಂತೆಂಬ ಸಮಯದಲ್ಲಿ ಯಾವನಾನೊಬ್ಬನು ಪೇಳುವದೇನಂ ದರೆ, ಹಿಂದೆ ಯಾವವುವಾಯವೂ ಮಾಡದಿದ್ದರೆ ಈಗಲಾದರೂವಾ ಡಿಕೊಳುವನಾಗು ಎಂದರೆ ಅದಕ್ಕೆ ಹೀಗೆಂದು ಹೇಳುತ್ತಾನೆ. -೩ ಬಾ ಲ್ಯ ಮಿ - ...~ - ಮೂ! ಬಾಲ್ಯಂಮಾಯಾಕೇಲಿಕಲಾಕಲಾಪಕ್ಕೆ ರ್ನಿತಂಚನಾನಿರತೇನು-ಇವನಂ 1 ||೯||