ವಿಚಾರ ದೀವಾ, (ನೇ ಗೊ.) ೧೨ ಆಜ್ಞಾನ ರೂಪವಾದ ನಿದ್ರೆಯಲ್ಲಿ ಸುಪ್ತರಾಗಿರುವ ಜೀವಿಗಳಿಗೆ, ಬೋಧ ನಮಾಡುವಂಧಾದ್ದು. ... ೭॥ ಅ-ಈ ಪ ಕಾರದಿಂದ ವಿಚಾರದ ಪ್ರತಿಜ್ಞೆಯಂ ಮಾಡಿ ಈಗ ಅದನ್ನು ವಿಸ್ತಾರ ಪೂರ್ವಕ ನಿರೂಪಣ ಮಾಡುವದಕ್ಕಾಗಿ, ಉಪೋ ದ್ವಾತ ರೀತಿಯಿಂದ ಕಥೆಯು ಉತ್ಥಾನ ಮಾಡುತ್ತಾರೆ. ದೃಪೆ ವತಿ ಮ-ದೃಷ್ಟಾ೦ಜರಾಜನ್ಮವಿತ್ರಿಸಂಕುಲಂ | ಸರ್ವಜಗಚ್ಛಾಂಬುತರಂಗಭಂಗುರಹ | ಭೀತಃಸಮಾಗಮ್ಮನೊಜ್ಜಿತಂಸ್ಥಲಂ ! ಕಶ್ಚಿನ್ನುಮುಕ್ಷುಃಸಮಚಿಂತಯದಪIN R ಟೀಕಾ-(ಕಸ್ಥಿತಿ) ಅಂದರೆ-ಯಾವನಾನೊಬ್ಬ (ಮಮುಕು) ಅಂದರೆ ಜನ ಮರಣ ರೂಪವಾದ ಸಂಸಾರ ಬಂಧನದಿಂದ ಮುಕ ನಾಗಬೇಕೆಂಬ ಇಚ್ಛೆಯುಳ್ಳ ಕಮದಮಾದಿ ಸಾಧನ ಸ೦ಯುಕ್ತನಾದ ಪುರುಷನು ಈ ಚರಾಚರ ರೂಪವಾದ ಸರ್ವಜಗತ್ತನ್ನು ಜನ್ಮ ಮತ್ತು ಜರಾ, ಹಾಗೆ ಮರಣ, ಇನ್ನು ವಿಪತ್ತಿಯಾದಂಥಾ ಯಾವ ಅಧ್ಯಾತ್ಮ ಕಾದಿ ತಿವಿಧ ತಾಪವುಂಟೋ ಅವುಗಳಿಂದ ಯಲ್ಲಾ ಭಾಗ ಗಳಲ್ಲಿಯೂ, ವ್ಯಾಪ್ತವಾಗಿ, ಮತ್ತು (ಅಂಬುತರಂಗ ಭಂಗುರಂ) ಅಂ ದರೆ,-ಜಲದ ತರಂಗದಂತೆ ಕ್ಷಣ ಭಂಗುರವಾದದ್ದೆಂದು, ವಿವೇಕರಹ ನೇತ)ದಿಂ ನೋಡಿದವನಾಗಿ, (ಭೀತ8) ಅಂದರೆ, ಅತ್ಯಂತ ಭಯವಂ ಹೊಂದಿದವನಾಗಿ, ಸರ್ವಜನಗಳಿ೦ ರಹಿತವಾದ ಯಾವ ಒಂದು ವಿಕಾಂತ ಸ್ಥಾನದೊಳೆ ಪೋದವನಾಗಿ, ಪೂರ್ವದಲ್ಲಿ ಪ್ರಕಟಿಸಿದ ರೀತಿಯಿಂದ ತನ್ನ ಚಿತ್ರದಲ್ಲಿ (ಅಚಿಂತಯತ್) ಅಂದರೆ, ಚನ್ನಾಗಿ(9) ಕುವ ಪ್ರಕಾರದಿಂ ಚಿಂತನೆ ಗೈಯುತ್ತಿದ್ದನು, Hv } ಅ-ಈ ಪ್ರಕಾರ ಕಥೆಯನ್ನು ಉಪಕ್ಕಮಿಸಿದವರಿಗೆ ಈಗ ಯಾವದು ಅವನಿಂದ ಅಲ್ಲಿ ಹೋಗಿ ವಿಚಾರಮಾಡಲ್ಪಟ್ಟಿತೋ, ಅದನ್ನು
- ೧ ವೈರಾಗ್ಯ ಪೂರ್ವಕವಾಗಿ ವಿಚಾರ ಮಾಡುತ್ತಿದ್ದನು.