೧೪ ವಿಚಾರ ದೀಪಕಾ, (೭ನೇ ಸ್ರೋ) ಜಾಜನಕನ ಉಪದೇಶದಿಂದುಂಟಾದ ವಿಚಾರದಿಂದಲ್ಲದೆ ಆತ್ಮ ಹದದ ಐಾಪ್ತಿಯಾಗುತ್ತಿರಲಿಲ್ಲ, ಈ ವಾರ್ತೆಯ ಯೋಗವಾಸಿಷ್ಠಾದಿ ಗ್ರಂಥಗಳಲ್ಲಿ ಪ್ರಸಿದ್ಧವಾಗಿರುವದು, ಆದ್ದರಿಂದಲೇ ವಿವೇಕೀ ಫುರು ವರು (ವಿಚಾರೈಕ ಪರಾಯಣೋಭವೇತ) ಅಂದರೆ, ಸರ್ವ ದಾ ಕೇವ ಲ ವಿಚಾರ ಒಂದರಲ್ಲೇ ಹರಾಯಣರಾಗುವದು ಯೋಗ್ಯವು, ೬ ಅ-ಈ ಪ್ರಕಾರವಾಗಿ ವಿಚಾರದ ಅವಶ್ಯ ಕರ್ತವ್ಯತೆಯನ್ನು ನಿರೂಪಣವಾದಿ, ಈಗ ಆ ವಿಚಾರವು ಯಾವ ಪ್ರಕಾರ ಮಾಡತಕ್ಕೆ ದೈ೦ಬ ಈ ಪರಿಯಾದ ಆಕಾಂಕ್ಷೆಯುಂಟಾದರೆ, ಆವಿಚಾರದ ಸ್ವರೂ ವನ್ನು ಪ್ರತಿವಾದಿಸುವದಕ್ಕೆ ಗ್ರಂಥಕಾರನು ಪ್ರತಿಜ್ಞೆಯಂ ಮಾಡು ತಾನೆ, -X ತಸ್ಕೃತಿ, ಸ್ತ್ರೀಮತಸ್ಯಸ್ವರೂಪಂತು ಸಮಾಸತಸ್ಸುಂ। ಶಾಸ್ಕಾಂತರಾದ ಎಕೃಯತ್ನತಃ | ಸಂದರ್ಶ್ಯತೆ ಶಿಷ್ಯಗುರುಪ್ರಸಂಗ | ಯುಕ್ತಾಕಯಾಪೀಹಹಿಬೊಧ್ಯತೆಬುಧೈಃ೭. ಟೀಕಾ-(ತಸ್ಯ ಅಂದರೆ,-ಆಪ್ರಸ್ತುತ ವಿಚಾರದ ಯಾವ ಯಥಾ ರ್ಥ ಸ್ವರೂಪವುಂಟೊ, ಅದಕ್ಕೆ (ಶಾಸ್ಕಾJಂತರಾತ್) ಅಂದರೆ, ಭಗ ವದಿ ತಾ, ಮತ್ತು ಉಪನಿಷತ್ತು ಹಾಗೆ ಶಾರೀರಕ ಭಾಪ್ಯಾದಿ ಅರ್ನ್ಮ ಯಾವ ವೇದಾಂತ ಶಾಸ್ತ್ರಗಳಿರುವವೋ, ಅವುಗಳಿಂದಲೂ ಪದತ್ಯೆ ಪೂರ್ವಕವಾಗಿ ಆಕರ್ಷಣಮಾಡಿ ಅಲ್ಪಬುದ್ದಿಯುಳ್ಳ ಪುರುಷರಿಗೆ ಸುಖ ಪೂರ್ವಕ ಜೋಧಾರ್ಥವಾಗಿ ನಿಮ್ಮ ಮತ್ತು ಗುರುಗಳ ಸಂವಾದ ದ್ವಾರಾ, (ಸಮಾಸತ8) ಅಂದರೆ-ಸಂಕೇಪದಿಂ ನ್ನು ಟೀಕರಿಸಿ ಗ್ರಂಥ ಕಾರನು ಈ ಗ್ರಂಥದಲ್ಲಿ ದರ್ಶಿಸಿ ಇರುವನು, ಯಾತಕ್ಕಂದರೆ(ಯು ಕ್ಯಾ, ಅಂದರೆ ವಿದ್ಯಾ೯ ಪುರುಷರಿಗೆ ಇದು ಸ್ವಾಭಾವಿಕ ಧರ್ಮ ವಾಗಿರುವದು. ಅದೇನಂದರೆ-ಯಾವ ಯಾವ ಯುಕ್ತಿಗಳಿಂದಾದರೂ,
ಪುಟ:ಶ್ರೀ ವಿಚಾರ ದೀಪಿಕ.djvu/೪೩
ಗೋಚರ