ಪುಟ:ಶ್ರೀ ವಿಚಾರ ದೀಪಿಕ.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(+) ೧೩ ವಿಚಾರ ದೀಪಕು. (೬ ನೇ ಗೊ) ವಿದಂತಿನಾತ್ಮಾನ ಮೃತೆವಿಚಾರಣಂ। ತಿವಿಚಾರೈಕ ಪರಾಯಣೋಭವೇತ್ t೬.! ಟೀಕಾ-(ಪಠಂತುಶಾಸ್ಕಾಣಿ) ಅಂದರೆ,-ಯಾವ ಪುರುಷನು ನ್ಯಾ ಯಾವಾಂಸ, ವೇದಾಂತಾದಿ ಅನೇಕ ಶಾಸ್ತ್ರಗಳನ್ನು, ಅರ್ಥಸ ಹಿತ, ಕಮಪಕಾರವಾಗಿ ಅಧ್ಯಯನವಂ ಮಾಡಿದರೂ, ಮತ್ತು (ಯಜಂತುವಾಧ್ಯ8) ಎಂದು ಹೇಳಿದರೆ, ಅಶ್ವಮೇಧರಾಜಸೊ ಯಾದಿ ಅನೇಕ ಯಜ್ಞಗಳನ್ನು ವಿಧಿ ಪೂರ್ವಕವಾಗಿ ಯಜನವಾದಿ ದರೂ, ಹಾಗೆ (ತರಂತುತಾಪಕ್ಕೆ3)ಎಂದು ಹೇಳಿದರೆ, ಸಂಚಾಗ್ನಿ ಆದಿ ಅನೇಕ ಪ್ರಕಾರವಾದ ತಪಗಳಿಂದ, ದೀರ್ಘಕಾಲಪರ್ಯ೦ತ, ಹರವೂ ರ್ವಕವಾಗಿ ಆಚರಣೆಯಂ ಮಾಡಿದರೂ, ಇವೇ ಆದಿಯಾಗಿ ಇತರವೆ ನ್ನು ಅನೇಕ ಸ ಕಾರವಾದ ಯತ್ನವಂ ಮಾಡಿದರೂ ಮುಖ್ಯವಾಗಿ (ಎ ದಂತಿನಾನತೆ ವಿಚಾರಣಂ) ಅಂದರೆ- ವಿಚಾರ ಮಾಡುವದರಿಂ ದಲ್ಲದೆ ಆಫರುವನು ಆತ್ಮಸ್ವರೂಪವಂ ತಿಳಿಯಲು ಶಕ್ಯನಾಗುವದಿಲ್ಲ ಯಾಕಂದರೆ-ನಾರದಮುನಿಗೆ ಚತುರ್ದಕ ವಿದ್ಯೆಗಳ ಅಧ್ಯಯನವಂ ಮಾಡಿದ್ದರೂ, ಸನತ್ಕುಮಾರರ ಉಪದೇಶದಿಂದುಂಟಾದ ವಿಚಾರದಿಂ ದಲ್ಲದೆ, ಆತ್ಮ ಸ್ವರೂಪದ ಪ್ರಾಪ್ತಿಯಾಗುತ್ತಿರಲಿಲ್ಲ, ಈ ವಾರ್ತೆಯು ಛಾಂದೋಗೇಹ ನಿವತ್ತಿನಲ್ಲಿ ಪ್ರಸಿದ್ಧವಾಗಿರುವದು, ಹಾಗೆ ಆ ಅಕ್ಷ ಮೇಧ ಯಜ್ಞವನ್ನು ಅನುಷ್ಠಾನಮಾಡಿ ಇಂದ )ನ ಪದವಿಯನ್ನು ಹಡಕೊಂದಾಗು ದೇವತೆಗಳ ಪತಿಯರಾದ ಇಂದ ನಿಗೆ, ಬಹ್ನದೇ ವನ ಉಪದೇಶದಿಂದುಂಟಾದ ವಿಚಾರದಿಂದಲ್ಲದೆ ಆತ್ಮಹದದ ವ ಪಿ. ಯಾಗುತ್ತಿರಲಿಲ್ಲ, ಈ ವಾರ್ತೆಯೂ ಅಲ್ಲಿಯ ಪ್ರಸಿದ್ಧವಾಗಿರುವದು. ಹಾಗೆ ಅನೇಕ ತೀರ್ಧಗಳ ಸೇವನೆಯಂ ಮಾಡಿದ್ದರೂ, ಮಂಕೀಯ ವಿಗೆ ವಸಿವ ಮುನಿಯ ಉಪದೇಶದಿಂದುಂಟಾದ ವಿಚಾರದಿಂದಲ್ಲದೆ ಆತ್ಮ ಪದದ ಪ್ರಾಪ್ತಿಯಾಗುತ್ತಿರಲಿಲ್ಲ, ಈ ವಿಷಯವು ಯೋಗವಾಸಿ ಪದ ನಿರ್ವಾಣ ಪ್ರಕರಣದಲ್ಲಿ ಪ್ರಸಿದ್ಧವಾಗಿರುವದು. ಹಾಗೆ ಹು ಟಿದಾರಭ್ಯದಿಂದ ವನದಲ್ಲಿ ಹೋಗಿ ಇದ್ದುಕೊಂಡು ಅನೇಕ ವ ರ್ಪಪರ್ಯಂತ ಉಗುತನವನ್ನು ಮಾಡಿದ್ದರೂ, ಕುಕದೇವನಿಗೆ, ಕಾ