ಪುಟ:ಶ್ರೀ ವಿಚಾರ ದೀಪಿಕ.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦ (೪ನೇ ಸ್ಫೋ) ವಿಚಾರ ದೀಪಕಾ, ಭೇದವಿರುವಡು, ಅಂದರೆ- ಯಾವಭೇದವೂ ಅಲ್ಲವೆಂದು ತಾತ್ಪರ್ಯವು. ಆದ್ದರಿಂದಲೇ (ವಿಚಾರೈಕ್ ಹರಾಯಣೋಭವೇತಿ) ಅಂದರೆ- ವಿವೇಕಪು ರುಷರು ಅವಶ್ಯವಾಗಿ ಸರ್ವಕಾಲದಲ್ಲಿ ವಿಚಾರದಲ್ಲೇ ಪರಾಯಣರಾಗುವ ದು ಯೋಗ್ಯವು. ಅನ್ನು ವಿಚಾರವಿನಃ ವನಕ್ಕೆ ಹೋಗುವದರಿಂದಲೂ, ಪುರುಷ ನಿಗೆ ಸುಖದ ಏಪ್ತಿಯಾಗುವದಿಲ್ಲವೆಂದು ನಿರೂಪಿಸುತ್ತಾರೆ. - ವಿ ಚಂ ರ ಹಿ ನ ಸೃ ತಿ - ಶ್ಲೋಗಿ ವಿಚಾರಹೀನಸ್ಯವನೇಪಿಬಂಧನಂ ಭವೇದವಂಭರತಾದಿವದ್ಯತಃ | ಗೃಹೇವಿಮುಕೊಜನಕಾದಿವದ್ಧವೆ ತೃತೊವಿಚಾರೈಕಪರಾಯಣೋಭವೇತ್ |೫ ಟೀಕಾ-ವಿಚಾರಹೀನಸ್ಯ ಅಂದರೆ, ಸತ್ಯ, ಅಸತ್ತುಗಳ ವಿಚಾರದಿಂ ಹೀನನಾಗಿ ಯಾವ ಪುರುಷನಿರುವನು ಅವನಿಗೆ (ವನೇಪಿ) ಅಂದರೆ ಹಿಮಾಲಯಾದಿ ಪರ್ವತಗಳಿಂಗ ಹನವಾದ ವನಗಳಲ್ಲಿ ಹೋಗುವದ್ದರಿಂ ದ, ಜಡಭರತ,ಶೃಂಗೀಯವಿ, ಅಗೀದಾ ದಿಗಳಂತೆ ಅವಶ್ಯವಾಗಿ ಬಂಧ ನ ಹಪ್ತಿಯಾಗುವದು, ಮತ್ತು (ಗೃಹಪಿ) ಅಂದರೆ,-ವಿಚಾರವುಳ್ಳ ಪು ರುದನು ತನ್ನ ೩ ,ರುತಾದಿಗಳಿಂದ ಸಂಯುಕ್ತವಾದ ಮನೆಯಲ್ಲೇ ಆ ಬ್ಲಾಗೂ ರಾಜಾಜನಕ, ಪ್ರತರ್ದನ, ಅಜಾತ ಶತೃಗಳಾದಿಯಾದವರಂತೆ, ಮುಕ್ತಸರೂಪನಾಗುವನು, ಹಾಗೆ ಈಪ್ರಕಾರವಾದ ಅನ್ನಯವ್ಯತಿರೇ ಕದಿಂದಲೂ, (ವಿಚಾರೈಕಸರಾಯಣೋಭವೇತಿ) ಅಂದರೆ,.ವಿವೇಕಿ ಪುರು ಏರು, ಕೇವಲ ವಿಚಾರದಲ್ಲಿ ಪರಾಯಣರಾಗುವದು ಯೋಗ್ಯವು |೫|| ಅ-sನ್ನು ವಿಚಾರವಿನಹ ಆತ್ಮಜ್ಞಾನದ ಪ್ರಾಪ್ತಿಯಾಗುವದಿಲ್ಲವೆಂಬ ವಿಷಯವನ್ನು ಪ್ರಸ್ತಾಪಿಸುತ್ತಾರೆ, - ಹ ಠ ೦ ೬ ತಿ Y#- ಸ್ಫೋ# ಹತಂತುಕಾಸಾ ಎಣಿ ಯಜಂತುವಾದ್ದರೆ ರಬಂತುತೀರ್ಥಾನಿ ತಪಂತುತಾಪಕ್ಕೆಃ ||