ಪುಟ:ಶ್ರೀ ವಿಚಾರ ದೀಪಿಕ.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧. (೩ನೇ ಸ್ಫೋ) ವಿಜರ ದೀಪಕ -$X ಆಹಾರ ನಿದ್ರಾದಿನಿ - ಆಹಾರನಿದಾ ದಿಸಮಂ ಶರೀರಿದು | ವೈಶೆಮೆಕಂ ಹಿನರೆವಿಚಾರಣಷೆ R ತನೋಜ್ಞತಃ ಪಕ್ಷಿಪಕೂಪಮಂಸ್ಕೃತ | ಸಸ್ಯಾಚಾರೈಕಪರಾಯಣೋಭವೇತ್ | ಟೀ ಆಹಾನಿದ್ರಾದಿ ಅಂದರೆ, ಆಹಾರ, ಯಾವಭೋಜನಮಾಡು ರು, ಮತ್ತು ನಿದಾ -ಯಾವ ಕಯನಗೈಯ್ಯುವದು, ಆದಿಶಬ್ದದಿಂದ ಯಮೈ ಧುನಾದಿಗಳ ಗ್ರಹಣವಂ ತಿಳಿದುಕೊಳ್ಳಬೇಕು, ಹಾಗೆ ಈ ಸರ ರ್ರುವು ಎಲ್ಲಾ ಹಕುಹಕ್ಕಿ ಮನುಷ್ಯಾದಿ ದೇಹಧಾರಿಗಳಲ್ಲಿ ಸಮಾನ »ಗಿ ಕಾಣ್ಮರುತ್ತಿರುವದು, ಆದರೆ, ಅವುಗಳೊಳಗೆ ಮನುಷ್ಯರಲ್ಲಿ ಕೇ ೨ ಸತ್ತು ಅಸತ್ತುಗಳ ಯಾವ ವಿಚಾರವು ಮಾಡತಕ್ಕದೆ ಅದುಮಾ 1 (ವೈಸೇ ವ್ಯ೦) ಅಂದರೆ-ವಿಶೇಷವಾಗಿರುವದು, ಆದ್ದರಿಂದ ಯಾವ ಶುವನು ಆ ವಿಚಾರದಿಂ ಶನೈನಾಗಿರುವನೋ, ಅವನೇ ಹಕ್ಕಿ ಮತ್ತು ಕುಗಳಿಗೆ ಸಮಾನವಾಗಿರುವಂಧಾವನ್ನು ಈ ವಿಷಯವು ಹಿತೋಪ ಶದಲ್ಲಿಯು ನಿರೂಪಿಸಿ ಇರುವರು. « ಅಹಿತ ಹಿತವಿಚಾರ ಕನ್ನಬು 8 ಕೃತಿಸಮಯರ್ಬಹುಭಿಸಿರಸ್ಕೃತಸ್ಯ | ಉದರ ಭರಣ ಮಾತ್ರ ) ವಲೇಚೊ ಪುರುವಪಕಕ್ಷ್ಮ ಪಕ್ಷ್ಯಕೊವಿಶೇಷಃ , ಅರ್ಥರಾವ ಪುರುಷನ ಬುದ್ದಿಯು, ತನ್ನ ಹಿತ ಮತ್ತು ಅಹಿತ ವಸ್ತುವಿನ ವಿ ಎರದಿಂ ಶೂನ್ಯವಾಗಿರುವ, ಮತ್ತು ಯಾವನು ವೇದದಲ್ಲಿ ಸಂಧ್ಯಾ ರ್ತಣ ಅಗ್ನಿ ಹೋತಾ ದಿ ನಿತ್ಯ ನೈಮಿತ್ತಕಗಳಾದ ಕರ್ಮವಿಧಾನವು ಇಲ್ಪಟ್ಟಿರುವದೆ, ಅವುಗಳೆಲ್ಲದರಿಂದಲೂ ವರ್ಜಿತನಾಗಿರುವನೋ, ಮ , ಯಾವನು ಕೇವಲ ತನ್ನದೇ (೧) ಉದರವನ್ನು ಪೂ (೨) ರ್ಣವಾಡಿ Aಳ್ಳುವ ಇಚ್ಛೆಯುಳ್ಳವನಾಗಿರುವನೋ, ಆಪುರುಷರೂಪಮದ ಹಸುವಿನ ಖ, ಮತ್ತು ಎರಡನೆಯದಾದ ಯತ್ತು ಎಮ್ಮೆಗಳಲ್ಲಿಯ ಯೇನು ೧ ಕೊಟ್ಟೆ. ೨ ತುಂಬಿಕೊಳ್ಳುವ,