ಪುಟ:ಶ್ರೀ ವಿಚಾರ ದೀಪಿಕ.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧v* ವಿಚಾರ ದೀಪಕ್ಕಾ (೧೧ನೇ ) ಮೇಲೆ ಜಪತವಾದಿಗಳ ಆರಂಭವಾಡುವಂಥಾದ್ದು (೩) ವ್ಯರ್ಥವಾಗು ವದು, C ಆದ್ದರಿಂದ (ಖಲು) ಅಂದರೆ, ನಿಶ್ಚಯವಾಗಿ ನನ್ನ ಸರ್ವ ಆ ಯುಸ್ಸು (ವೃಥಾಗತಂ) ಅಂದರೆ-ವ್ಯರ್ಥವಾಗಿ ಹೊರಟುಹೋಯಿತು, - ಅ ಈ ಪ್ರಕಾರವಾದ ಪಶ್ಚಾತ್ತಾಪಗೊಂಡು ಈಗ ಪುನಃ ಪೇಳುತ್ತಾನೆ. -ನಿ ದೆ) ತಿ ಓಸಿಮೂಗಿ ನಿದಾ ವ್ಯವಾಯಾಕನ ತತ್ಪರೋಭವಂ ನಿಡಂವಿವೇಕಾಹಗತೋಯಥಾಪನು || ನಾತ್ಮಾನಮಂತಃಸ್ಟಮಪಿವೃಲೋಕಯಂ ಸರ್ವಂವೃಥಾಮೆ ಖಲುಜೀವಿತಂಗತಂ II೧೧! ಟೀಕಾ (ನಿದ್ರಾವವಾಯಾಶನತತ್ಪರೊಭವ೦) ಅಂದರೆ,- ಜನ್ನಿಸಿ ದ್ದು ಮೊದಲುಗೊಂಡು ಈಗಿನವರಿವಿಗ, ನಾನು ಸತ್ತು ಅಸತ್ತುಗಳ ವಿಚಾರದಿಂ ಶೂನ್ಯನಾಗಿ, ಯಾವಾಗಲೂ ಮಲಗುವದು, ಸ್ತ್ರೀ ಸಂಗಮ ಮಾಡುವದು, ಭೋಜನ ಮಾಡುವದು ಎಂಬ ಅವುಗಳಲ್ಲಿಯೇ ತತ್ಪರ ನಾಗಿರುವೆನು, (ಯಥಾಹತುಃ) ಅಂದರೆ,- ಹ್ಯಾಗೆ ಅನ್ಯಗರ್ದಭಾದಿ ಪಶುಗಳು ವಿವೇಕಕನ್ಯವಾಗಿರುವವೋ, ಅವುಗಳಿಗೆ ಸರಿಯಾಗಿರುವೆನು ಮತ್ತು (ಅಂತಸ್ಯ೦) ಅಂದರೆ-ತನ್ನ ಶರೀರದಲ್ಲಿಯೆ, ಹೃದಯಕಮಲದ ಲ್ಲಿ ಸರ್ವದಾ ವಾಸವಾಗಿರುವ ಯಾವ ಆತ್ಮನುಂಟೋ, ಅವನನ್ನು ಯಾ ವಕಾಲದಲ್ಲಿಯೂ, ಜ್ಞಾನರೂಪ ನೇತ್ರದಿಂದ (ನವ್ಯಲೋಕಯಂ) ಅಂ ದರೆ-ನೋಡದವನಾಗಿರುವೆನಲ್ಲವೇ,ಅವನಂ ನೋಡಿದ್ದರೆ, ಜನ್ಮವರಣ ರೂಪವಾದ ಸಂಸಾರ ಬಂಧನದಿಂ ಮುಕ್ತವಾಗಿ ಹರಮಹದ ವಾಹ ವಾಗುತ್ತಿದ್ದುದು, ಆದ್ದರಿಂದ (ಖಲು) ಅಂದರೆ-ನಿಶ್ಚಯವಾಗಿ ನನ್ನ ಅಂದರೆ ವ್ಯರ್ಥವೆನಿಸುವದೋ ಹಾಗೆ ಶ್ರೇಯಸ್ಸಂಪಾದನವಿಲ್ಲದ ಬಳಿಕ ಆಪುರುಷನ ಸರ್ವಾ ಯನ್ನು ವ್ಯರ್ಥವೆಂದಾಕಯವು, ೩ ಚನ್ನಾಗಿ ನಡೆಯಲಾರವೆಂದು ತಾತ್ಸರ್ಯ,