೧ ವಿಚಾರ ದೀಪಕಾ (೧೦ನೇ ಬ್ಲೊ) ಸರ್ವಆಯುಸ್ಸು (ಧಾಗತಂ) ಅಂದರೆ, ನಿರರ್ಥಕವಾಗಿ ಕಳದು ಹೋಯಿತು ಎಂದನು, ೧೧|| - ಅಶಿ ಅದಕ್ಕೆ ಆಗ್ರರವನು ಹೇಳಿದ್ದೇನಂದರೆ- ಆ ಆತ್ಮನನ್ನು ನೀ ನು ನೋಡದೆ ಇದ್ದರೆ, ಯಾವಾಗಲಾದರೂ ಸತ್ಸಂಗವನ್ನಾದರೂ ಮಾ ಡಿರಬಹುದು, ಆದ್ದರಿಂದದರ ಪ್ರಭಾವದಿಂದಲಾದರೂ ನಿನಗೆ ಕಲ್ಯಾಣ ವಾದೀತು, ಅಂದರೆ-ಅದಕ್ಕೆ ಹೀಗೆನ್ನುತಾನೆ. - ಭವಾಸಹ ಇತಿ | ಮೂ|| ಭವಾಸಹೊನೈವ ಸತಾಂಸಮಾಗಮ ಕೃತಕೃತಾನಾಪಿ ಕಥಾಘ ಹಾರಿಣೀ || ಹರೆರ್ನತೀರ್ಥಾನಿ ಗತಾನಿವೈಮಯಾ ವೃಥಾಖಿಲಂ ಮಖಲುಜೀವಿತಂಗತಂ [೧೨|| ಟೀಕಾ { (ಭವಾಹ ) ಅಂದರೆ-ಜನ್ನ ಮರಣ ರೂಹ ಸಂಸ್a ರದ ನಾಶವಂ ಮಾಡುವಂಧಾ ಯಾವ (ಸತಾಂಸಮಾಗಮ8) ಅಂದರೆತತ್ವವೆತ್ತರುಗಳಾಗಿ ಮಹಾತ್ಮರಾಗಿರುವ ಪುರುಷರ ಸಂಗವುಂಟೋ, ಅದನ್ನೂ ನಾನು ಯಾವ ಕಾಲದಲ್ಲಿಯೂ ಮಾಡಲಿಲ್ಲ CC ಅದಕ್ಕೆ ಆಪು ರುವನು ಪೇಳಿದ್ದೇನಂದರೆ-ಸತ್ಸಂಗವಂ ಮಾಡದಿದ್ದರೆ ಯಾವಾಗಲಾ ದರೂ ಹರಿನಾರಾಯಣನ ಯಕವನ್ನಾ ದರ ಶ್ರವಣ ಮಾಡಿರುವೆ ? ಎಂದರೆ-ಅದಕ್ಕೆ ಹೇಳುತ್ತಾನೆ, (ಕೃತಾಕಧಾನಾಭಹಾರಿಣೀ) ಅಂದರೆ ಸಮಸ್ತ ಪಾಪಗಳನ್ನು ದೂರಮಾಡುವಂಧಾ ಯಾವ (ಹರೆ) ಅಂದರೆ, ನಾರಾಯಣನ ಯಶೋರಹವಾದ ಪವಿತ್ರವಾದ ಕಥೆಯುಂಟೋ, ಅ ದನ್ನು ನಾನು ಯಾವಾಗಲು ಶ)ದ್ದಾಪೂರ್ವಕವಾಗಿ ಕೂತುಕೊಂಡು ಶವಣ ಮಾಡಲಿಲ್ಲ ಎಂದನು ಅದಕ್ಕೆ ಅವನು ಹೇಳಿದ್ದೇನಂದರೆಕಥೆಯನ್ನು ಕ ವಣ ಮಾಡದಿದ್ದರು ಯಾವಾಗಲಾದರು ಹ ಯಾಗಾದಿ ತೀರ್ಥಗಳ ಯಾತ್ರೆ )ಯಾದರೂ ಮಾಡಿದ್ದಿಯೋ, ಎಂದರೆ ಅದಕ್ಕೆ ಅಂತೆಂದನು (ನತೀರ್ಧಾನಿಗತಾನಿ) ಅಂದರೆ-ಅಂತಃಕರಣದ ಸುದ್ದಿ ದ್ವಾರಾ ಮೋಕ್ಷಪದವಂ ಕೊಡುವಂಧಾ ಯಾವ ಪ್ರಯಾಗ ಕಾತೀ
ಪುಟ:ಶ್ರೀ ವಿಚಾರ ದೀಪಿಕ.djvu/೪೮
ಗೋಚರ