ಪುಟ:ಶ್ರೀ ವಿಚಾರ ದೀಪಿಕ.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧! .co ವಿಚಾರ ದೀಪಕಾ (೧೩ನೇ ಸೊ) ಮೊದಲಾದ ಪವಿತ್ರಗಳಾದ ಪ)ಸಿದ್ದ ತೀರ್ಥಗಳಿರುವವೋ ಅವುಗಳ ಸವಿಾಪದಲ್ಲಿಯೂ ನಾನು ಯಾವಾಗಲೂ ಗಮನವಾಡಲಿಲ್ಲ, ಆದಕಾ ರಣ ಸರ್ವಪುರುಷಾರ್ಥಗಳಿಂ ಶೂನ್ಯನಾದ್ದರಿಂದ ನನ್ನ ಸರ್ವ ಆಯು ಸ್ಸು ( ವೃಥಾಗತಂ ) ಅಂದರೆ-ವ್ಯರ್ಥವಾಗಿ ಕಳೆದು ಹೋಯಿತು ಎಂದನು. ಅ ಅದಕ್ಕೆ ಆಪುರುಷನು ಹೇಳಿದ್ದೇನಂದರೆ--ನೀನು ಹೇಳಿದ ಪ)ಕಾರ ಸತ್ಸಂಗಾದಿಗಳಂ ಮಾಡದಿದ್ದರೆ ಯಾವಾಗಲಾದರೂ ಏಕಾಂತವಾಗಿ ಕೂತುಕೊಂಡು ಹರಿಯ ಆರಾಧನೆಯನ್ನಾದರೂ ಮಾಡಿರಬಹುದು, ಹಾಗೆ ಮಾಡಿದ್ದರೆ ಅದರಿಂದಲಾದರೂ ನಿನಗೆ ಕಲ್ಯಾಣವಾದೀತು ಎಂದ ನು, ಅದಕ್ಕೆ ಅಲ್ಲಿ ಹೀಗೆಂದು ಹೇಳುತ್ತಾನೆ. -${ ಚತುರ್ಭುಜ ಇತಿ - ಮೂ| ಚತುರ್ಭುಜಞ್ಚಕಗದಾಯುಧಃಪ್ರಭು ರ್ನಿರಂಜನಃಸರ್ವ ಭವರ್ತಿಭಂಜನಃ || ಸ್ಮತಃಕದಾಪೀ ಹಮಯಾನಮಾಧವೊ ವೃಥಾಖಿಲಂಮೆ ಬಲುಜೀವಿತಲಗತಂ !೧೩। ಟೀ೪ (ಚತುರ್ಭುಜಃ) ಅಂದರೆ, ಕೇಯರಕಟಕಾದಿ ಭೂಷಣ ಗಳಿಂದ ಶೋಭಾಯ ಮಾನನಾಗಿ, ಮತ್ತು ಜಾನುಪರ್ಯಂತ ಉದ್ದವಾಗಿಯೂ, ಚತುರ್ಭುಜಗಳಿಂದ ಯುಕನಾಗಿಯೂ, ಇನ್ನು (ಚಕ ಗದಾಯುಧಃ) ಅಂದರೆ-ಚಕ) ಮತ್ತು ಗದಾದಿಗಳಾದ ಆಯು ಧಗಳನ್ನು ಧಾರಣೆ ಮಾಡುವಂಥಾ ಮತ್ತು (ಪ ಭು...) ಅಂದರೆ ಸರ್ವ ಚರಾಚರ ಜಗತ್ತಿನ ನಿಯಂತೃವಾಗಿಯೂ, ಇನ್ನು ಅವಿದ್ಯಾರೂಪವಾ ದ ಅಂಜನದಿಂ ರಹಿತನಾಗಿಯ ಹಾಗೆ (ಭವಾರ್ತಿಭಂಜನಃ) ಅಂದರೆ, ಜನ್ಮ ಮರಣರೂಪ ಸಂಸಾರ ಜನ್ಯವಾದ ಸರ್ವಕೋಶಗಳನ್ನು ನಾಶ ಮಾಡುವಂಥಾ ಈ ಪ)ಕಾರವಾದ ಯಾವ ಮಾಧವ ಅಂದರೆ-ಲಕಿ ಪತಿಯಾದಂಥಾ ಭಗವಂತನಾದ ವಿಷ್ಣುವಿರುವನೋ ಅವನನ್ನು ಸೃಷ್ಟ ದಲ್ಲಿಯೂ ನಾನು ಯಾವಾಗಲೂ ಸ್ಮರಣೆ ಮಾಡಿದವನಾಗಲಿಲ್ಲ, ಹಾಗೆ