ಪುಟ:ಶ್ರೀ ವಿಚಾರ ದೀಪಿಕ.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಚಾರ ದೀಪಕ ಪ್ರ? ಮಾಡಿದ್ದರೆ ಅದರಿಂದ ನನಿಗೆ ಕಲ್ಯಾಣ ವಾಗುತ್ತಿದ್ದುದು, ಆದ್ದರಿಂದ (ವೃಧಾಖಲ೦) ಅಂದರೆ- ನನ್ನ ಸರ್ವ ಆಯುವು ವ್ಯರ್ಥವಾಗಿ ಕಳದು ಹೋಗುತ್ತಿರುವದು. ||೧೩|| ಅ! ಈ ಪ್ರಕಾರ ಪಶ್ಚಾತ್ತಾಪಪಟ್ಟು ಈಗ ತನ್ನ ಬಂಧುಜನಗ ಳನ್ನು ಉದ್ದಿ ಕೈವಾಡಿ ಐದು ಚೌಕಗಳಿಂದ ವಿಚಾರ ಮಾಡುತ್ತಾನೆ. - ಆ ಹಾ ೦ ಗ ನೆ ತಿ - ಮ! ಇಹಾಂಗನಾತಾತಗುತಾದಿಬಾಂಧವ್ಯ ಸಮಾಗಮೋಯಂ ಮಮಕಿಂನಿಬಂಧನಃ 1 | ಸಮಾಚಲೋವಾಂಬು ತರಂಗಚಂಚಲೆ ಹಿತಾವಯೋಮೆ ಕಿಮ್ಮತಾಹಿತಾವಹಃ ॥೧೪॥ - ಟೀ! (ಬಹ) ಅಂದರೆ- ಈಸಂಸಾರದಲ್ಲಿ, ಅಂಗನಾ- ಯಾವ ಯ್ಯು ಮತ್ತು ತಾತ-ಯಾವಪಿತನ್ನು, ಹಾಗೆ ಸುತ - ಯಾವಪುತ್ರನು, ಇತ್ಯಾದಿ ಇನ್ನೂ ಅನ್ಯಗಳಾಗಿರುವ ಯಾವ ತಾಯಿ ಅಣ್ಣ, ಅಕ್ಷ, ತಂಗಿಗಳಾದಿಯಾದ ಬಾಂಧವರುಗಳುಂಟೋ, ಆ ಇವರುಗಳೊಡನೆ ಈ ನನ್ನ ಸಮಾಗಮವು ಅಂದರೆ,-ಸಂಯೋಗವು ಯಾವ ನಿಮಿತ್ಯದಿಂದಾಗಿ ರುವದು, CC ಮತ್ತು ಯೇನು ? ಈ ಸಮಾಗಮವು ಸರ್ವದಾ (೧)ಅಚ ಲವಾಗಿದ್ದಿತೆ,ಅಲ್ಲದೆ ಯಾವದಾದರು ಒಂದು ಕಾಲದಲ್ಲಿ (ಅಂಬುತರಂ ಗಚಂಚಲಃ) ಅಂದರೆ-ನೀರಿನ ಅಲೆಗೆ ಸಮಾನವಾಗಿ ಕ್ಷಣಮಾತ್ರದಲ್ಲಿ ನಾಶವಾಗಿ ಹೋದೀತೆ, ಹಾಗೆ ಯೇನು ಇವರ ಸಮಾಗಮವು ನಸಿ ಗೆ ಹಿತವನ್ನು ೦ಟುಮಾಡುವದಾಗಿರುವದೂ ಅಲ್ಲದೆ (ಅಹಿತಾವಹಃ) ಅಂ ವರೆ-ಅಹಿತ-ಅಂದರೆ, ಕಾನಿಯನ್ನುಂಟುಮಾಡುವದಾಗಿರುವದೊ |೧೪|| ಅಮತ್ತು. -ಇಮೆಜೆತಿ X-. ಮ-ಇಮೇಚದಾರಾತ್ಮಜ ಸೇವಕಾದಯಃ | ಸಮಾಶಿ ತಾಮಮಧಕರ್ಮಾನಿಜ೧ | ಗತಿಸ್ತ್ರಿಪಂನನುಕಭವಿಷ್ಯತಿ |