ಪುಟ:ಶ್ರೀ ವಿಚಾರ ದೀಪಿಕ.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

$8 ವಿಚಾರದಿಸಕಾ, (೧೬ ನೇ ಕೋ ಅಮತ್ತು. -೩ ವಾಪೆರಿತಿ ಸ್ಥ-- ಮನಃಪೈರನೆಗೈಸ್ತುಯದರ್ಥವಾದರಾ | ದ್ವಿತ್ತಂಸಮಾನೀಯಕರೊವಿಸಂಯಮ # ತಬಾಂಧವಾವೈಮವದುಃಖಭಾಗಿನಃ || ಕಿಂವಾಭವಿಷ್ಯಂತಿಗತಸ್ಯರ್‌ರವರ 1೧೬! ಟೀಕಾ-(ಮದರ್ಥ೦) ಅಂದರೆ, ಯಾವ ಸ್ತ್ರೀ ಪುತ್ರದಿಯಾ ದ ಬಂಧುಜನಗಳಿಗೋಸುಗ, (ಪಾಪೈರನೇಟ ) ಅಂದರೆ, ಅಸತ್ಯಭಾದ ಣ, ಕಪಟ, ಛಲಾದಿಯಾದ ಅನೇಕ ವಾರಗಳಿಂದ, ವಿತ್ತ ಯಾವದ ) ವ್ಯ ಉಂಟೋ, ಅದನ್ನು ಎಲ್ಲಿಂದಲೋ ತೆಗದುಕೊಂಡು ಬಂದು ನಾನು ಅತಿ ಆದರಪೂರ್ವಕವಾಗಿ, ಅವರುಗಳ ವಸ್ತ್ರ ಆಭರಣಾದಿಗಳಲ್ಲಿ (ಸ೦ವ್ಯಯಂ) ಅಂದರೆ,-ಸಮ್ಯಕ ಪ್ರಕಾರದಿಂದ ವ್ಯಯ ಮಾಡುತ್ತಿ ವಂ ಮಾಡಿದಳು ಎಂದು ಹೇಳುವಲ್ಲಿ, ಸ್ಫೋ! ಹೆಚ್ಚು ತಾಲಕ್ಷ್ಮಣಶಾಹಸಚಿಶ್ರಣುವಯೋ ಮನು! ಕಃ ಕಸ್ಯಹೇತುರ್ದುಖಸ್ಯಕಶ್ಚಹೇತುಸ್ಸುಖಸ್ಯನಾ | ಸ್ವಪೂರ್ವಾಜಿತಕರ್ಮವಕಾರಣಂ ಸುಖದುಃಖದೊ ||8|! ಸುಖಸ್ಯದುಃಖಸ್ಯನಕೆಪಿದಾತಾವರೆದದಾತೀತಿರುಗುಪ್ಪಿರೇಷಾ | ಅಹಂಕರೊಮಿತಿವೃಧಾಭಿಮಾನಸ್ಯ:ಕರ್ನಸೂತಗತ.ಹಿಲೋಕ | ಚೋಗಿ ಆ ಮto ಕೇಳಿದ ಲಕ್ಷಣನು ಹೇಳಿದನು, ಎತ್ನಿ ಸಖನೆ, ಎನ್ನ ವಚನವ ಕೇಳು, ಯಾವ ಪುರುಷನು ಯವನ ದುಬಕ್ಕೆ ಕಾರಣವಾಗುವನು, ಯಾವನ ಸುಖಕ್ಕಾದ ರೂ ಕಾರಣವಾಗುವನು, ಅವನಿಗತಿ ಅವನ ಪೂರ್ವಾರ್ಜಿತ ಕರ್ಮನ್ ಅವನ ಸುಖ ದುಃಖಗಳಿಗೆ ಕಾರಣವಾಗುವದು, 18| ಸುಖಕ್ಕಾಗ ದುಃಖಕ್ಕಾಗಲಿ ಕೊಡುವರ್ಧನನು ದಾವನೂ ಇಲ್ಲವಾದ್ದರಿಂದ ಇು ೩ನಿಂದಾಯಿತೆಂ ಜ್ಞಾನವು ಕುತವಾದ ಬುದ್ಧಿ ಎನಿಸುವದು, ಸಮ ಪಪಂಚವು ಸ್ವಕೀಯವಾದ ಕರ್ಮವೆಂಬ ಸೂತ್ರದಿಂದ ಕಟ್ಟಲ್ಪಟ್ಟಿ ರುವದಲ್ಲವೇ, ಅದರಿಂದ ನಾನು ಈ ಕಾರವಂ ನಡುವೆನು ಎಂಬ ಅಭಿಮಾನಸ್ತು ವ್ಯರ್ಧನನಿ ಮನದು, ಹಾಗಲ್ಲದೆ ಇನ್ನೊಬ್ಬನಿಂದಾಯಿತು ಎನುನಲ್ಲಿ ಅವನು ನಿಮಿತ್ತವಾಗುವನು, ಅದಕ್ಕೂ ಕರ್ಮಸಂಬಂಧವೇ ಕಾರಣವೆಂದು ತಿಸಿಯತಕ್ಕದ್ದು ಎದನು, ಈ ವಿಷಯವು ಇನ್ನೂ ಅಧಿಕವಾಗಿ ಹೇಳಲ್ಪಟ್ಟಿರುವದು, ಪ್ರಕೃತದಲ್ಲಿ ಎಷ್ಟು ಉಪಯೋಗವೋ ಅನ್ನು ಬರೆಯಲ್ಪಟ್ಟಿರುವರು,