ಪುಟ:ಶ್ರೀ ವಿಚಾರ ದೀಪಿಕ.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

منع ವಿಚಾರದೀಪಕ್ (೧' ನೇ ಸ್ಟೋ) ರುವೆನು, ಆದರೆ, ಯಾವ ಕಾಲದಲ್ಲಿ ಆ ಪಾಪಗಳ ಫಲವನ್ನು ಭಾಗಿ ಸುವದಕೋಸ್ಕರ, ನಾನು ರೌರವ ನರಕದಲ್ಲಿ ಹೋಗುವೆನೋ, ಆಗ ಯೇನು ಅಕಾಲದಲ್ಲಿ (ಮನದುಃಖಭಾಗಿತ8) ಅಂದರೆ, ಆ ಒ೦ಧುಜನಗ ಳು ನನ್ನ ದುಃಖಕ್ಕೆ ಭಾಗಿಗಳಾಗುವರೋ, ಅಥವಾ ಇಲ್ಲವೋ, ಅಂದರೆ ಆಗುವದೇ ಇಲ್ಲವೋ ಯಾತಕ್ಕಂದರೆ, ಇಲ್ಲಿಯ ಪ್ರತ್ಯಕ್ಷವಾಗಿ, ಯಾವ ನಿಮಿತ್ತದಿಂದಲೋ, ನನಿಗೆ ಅಲ್ಪಜರಾದಿಯಿಂದುಂಟಾದ ದುಃಖವಾಗು ವಲ್ಲಿ, ಆ ಸರ್ವ ಒ೦ಧುಜನಗಳು ಸವಿಾಹದಲ್ಲಿಯೇ ಇರುತ್ತಿದ್ದರೂ, ಅದನ್ನು ಹಂಚಿಕೊಳ್ಳುವದಕ್ಕೆ ಅಥವಾ ನಿವೃತ್ತಿ ಮಾಡುವದಕ್ಕೆ ಸಮ ರ್ಥರಾಗದಮೇಲೆ, ನರಕದಲ್ಲಿ ಹ್ಯಾಗೆ ಹಂಚಿಕೊಂಡಾರು ? ಹಾಗೆ ಈ ವಾರ್ತೆಯು ಅಥರ್ವವೇದದ ಗರ್ಭೋಪನಿಷತ್ತಿನಲ್ಲಿ ಹೇಳಲ್ಪಟ್ಟರು ವದು, 16 ಯನ್ಮಯಾಪರಿಜನಾರ್ಧಕೃತೆಂಕರ್ಮಶುಭ ಶುಭವ' | ಏಕಾಕೀತೇನದಹಂ ಗತಾಫಲಭೋಗಿನಃ , ಅರ್ಧ! ತಾಯಿಯ ಉದರದಲ್ಲಿ ಬಾಲಕನು ಹೇಳುತ್ತಾನೆ, ಯೇನಂದರೆ, ಹೇ ಈಶ್ವರ ತನ್ನ ಬಂಧುಜನಗಳಿಗೊಸುಗ ಯಾವಯಾವ ಶುಭಾಶುಭ ಕರ್ಮಗಳು ಪೂರ ಜನ್ಮದಲ್ಲಿ ನಾನು ಮಾಡಿದ್ದೆನೋ, ಅದರಿಂದ ಈ ಕಾಲದಲ್ಲಿ ನಾನು ಒಬ್ಬ ವೇ ಈ ಮಾತೃವಿನ ನರಕ ತು(೧ }ಲ್ಯವಾದ ಗರ್ಭದಲ್ಲಿ ಜ(೨)ರರಾನಲ ದಿಂದ ಸುಡಿಸಿಕೊಳ್ಳುತ್ತಿರುವೆನು, ಮತ್ತು ಯಾವ ಫಲವನ್ನು ಭೋಗಿ ಸುವಂಧಾ ಬಂಧುಜನಗಳಿದ್ದರೆ ಅವರೆಲ್ಲರೂ ಹೊರಟುಹೋದರು, ಅದರಿಂದ ಈ ಕಾಲದಲ್ಲಿ ನನಿಗೆ ಯಾರೂ ಸಹಾಯಕರಿಲ್ಲ ಆದ್ದರಿಂದ ಈಗೆ ಈ ಬಂಧುಜನಗಳಿಗೋಸ್ಕರ ಪಾಪಕಮ-ವಂ ಮಾಡುವದ ನಿನುವದು [೧೬ ಅಕ್ಕಿ ಮತ್ತು ಯೇನಂದರೆ ಐಾವ ಜೀವನಿಗೆ ಯಾವದರೋಡ ಮೆಯು ಪರಸ್ಪರ ಸಂಬಂಧವಿಲ್ಲ, ಆದ್ದರಿಂದಲೇ ನರಕದಲ್ಲಿಯಾರೂ ದುಃಖದ ಭಾಗಿಗಳಾಗುವದಿಲ್ಲ, ಈ ವಿಷಯವನ್ನು ಇನ್ನು ಮೇಲೆ ಕಢ ಶಿಸುತ್ತಾರೆ, ೧, ಸನ್ನ, ೨ ಜಿ - ಟೈಯೊಳಗಿರುವ ಅಗ್ನಿ, YYY