ಪುಟ:ಶ್ರೀ ವಿಚಾರ ದೀಪಿಕ.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

&೩ ವಿಚಾರದೀವಕಾ, (೧೭ನೇ ಕೊ) - ಸಾಯಮಿತಿ Xಮ-ಸಾಯಂಸಮೇತ್ಯೇಕತರುಂಬಿರಂಗವಾ8 ಪಾರ್ತಪ ಯಾಂತೀಹದಿಸಂಸ್ಸಕಂಕಮ | ತ್ಯಯಥಾವ್ಯಮಗಂಚತಂತಥಾ | ಸರ್ವೆಸಮಾಯಾಂತಿಚಯಾಂತಿಬಾಂಧವಾಃ ೪೧೭|| - ಟೀಕಾ|| (ಸಾಯಂಸಮೇತ್ಯ) ಅಂದರೆ,-ಯಾವ ಪ್ರಕಾರ ಸಾಯಂ ಕಾಲದಲ್ಲಿ ಯಲ್ಲಾ ದಿಕ್ಕುಗಳಿಂದ ಬಂದು ಬಂದಂಥಾ ಹಕ್ಕಿಗಳು, ಒಂದು ವೃಕ್ಷದಮೇಲೆ ಒಟ್ಟುಗೂಡಿಕೊಂಡು, ರಾತ್ರಿ ಪರ್ಯಂತವು ನಿವಾಸವಾ ಡಿ, ಪುನಃ ವ8 ಕಾಲ ಪ್ರಾಪ್ತವಾಗುವಾಗೋ, ಆ ವೃಕ್ಷವನ್ನೂ ಹಾಗೆ ಒಂದೆರಡು ಹಕ್ಕಿಗಳನ್ನೂ ಬಿಟ್ಟುಬಿಟ್ಟ, (ದಿಸಂಸ್ಥೆ ಕಾಂಸ್ಯ ಕ9) ಅಂದ ರೆ,- ತಮತಮಗೆ ಆಭಿಮತವಾದ ದಿಕ್ಕುಗಳಿಗೆ ಹೊರಟುಹೋಗುವವೋ ಹಾಗೆಯೆ, ತಾಯಿ, ತಂದೆ, ಹೆಂಡತಿ, ಮಕ್ಕಳಾದಿಯಾದ ಸರ್ವಬಾಂಧವ ಜನಗಳ : ಸ್ವರ್ಗ ನರಕಾದಿ ಗೂಸವ ದ ದಿಕ್ಕುಗಳಿಂದ ಬಂದು, ಜನ್ಮ ರೂಪವಾದ ಸಾಯಂಕಾಲ ಮೊದಲುಗೊಂಡು, ಪ್ರಾರಬ್ಧಕರ್ಮರೂಪ ವಾದ ರಾತ್ರಿರರ್ಯ೦ತವು, ಗೃಹರಕವಾದ ವೃಕದಮೇಲೆ, ಗುಂಪು ಕೂಡಿದ್ದು, ಇುನಃ ಮೃತ್ಯುರೂಪವಾದ ವಾತಃ ಕಾಲವಾಗಲೆ, ಗೃಹವನ್ನು ಹಾಗೆ ಒಂದೆರಡು ಬಂಧುಜನಗಳನ್ನೂ ಬಿಟ್ಟುಕೊಟ್ಟು, ತಮ್ಮ ತಮ್ಮ ಕರ್ಮಾನುಸಾರವಾಗಿ, ಸರ್ಗ ನರಕಾದಿರೂಪವಾದ, ಅಭಿ ಮತದಿಕ್ಕುಗಳಿಗೆ, ಹೊರಟುಹೋಗುವರು, ಹಾಗೆ ಈ ವಾರ್ತೆಯು ಅ(ನ್ಯತ್ರದಲ್ಲೂ ಪ್ರಕಟವಾಡಲ್ಪಟ್ಟಿರುವದು, C ಯಧಾಕಾಷ್ಯಂ ಚ ಲಾವಂಚೆಸವೆಯಾತಾಂಮಹೋದಧೆ | ಸಮೆತ್ಯಚಪಯಾತಾ೦ ತಪ್ಪದತ ಸಮಾಗಮಃ , ಅರ್ಥ ! ಹಾಗೆ ಸಮುದಲಲ್ಲಿ ನೀರಿನ ಅಲೆಗಳಿಂದ ಒಂದು ಊಾವದ ದಿಕ್ಕಿನಿಂದಲ, ಆನೆ ಲದು ಮ ತ ವ ದಿ ಕ್ಕಿ ನಿ೦ ದ , ಬ ರ ಲ್ಪ ಟ್ಟ ಎರಡು ಕಷ್ಟಗಳು ಕ್ಷಣಮಾತ ದಲ್ಲಿ ಹೇರಿಕೊಂಡಿದ್ದು ಆ ಮೇಲೆ ಪುನಃ ೧, ಜ್ಞಾನವಾಸಿಬ್ಬದಲ್ಲಿ. ಚ>