ಪುಟ:ಶ್ರೀ ವಿಚಾರ ದೀಪಿಕ.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧? ವಿಚಾರದೀವಕಾ, (೧ನೇ ) ಎರಡನೆ ಅಲೆಯ ವೇಗದಿಂದ ಅವು ಪರಸ್ಪರ ವಿಯೋಗವನ್ನು ಪಡೆದುಕೆ ಇುತ್ತಿರುವವೋ ಹಾಗೆಯೇ ಸಂಸಾರ ರೂಪವಾದ ಸಮುದ್ರದಲ್ಲಿ ವರದ್ದಿ ಕರ್ಮರಸವಾದ ಅಲೆಗಳ ವೇಗದಿಂದ ಬಂಧು ಜನಗಳು ಗುಂಗ್ರಕೂಡಿ ಕೊಳ್ಳವರು, ಅವರು ಪುನಃ ಯಾವಾಗ ಮೃತ್ಯುರೂಪವಾದ, ಎರಡನೆ ಅಲೆಯ ವೇಗವಾಗುವದೆ ಆಗ ಪರಸ್ಪರ ವಿಯೋಗವಲ ಪಡೆಯುತ್ತಿರು ವರು, ಆದ್ದರಿಂದ ಇವರು ಮರಣವಾದ ಬಳಿಕ ದ ೪ಖಿಸುವದೂ ಕೂಡ "ರ್ಧವೆನಿಸುವದು, }೧೩ | ಅ ಈ ಪ್ರಕಾರದಿಂದ ವಿಚಾರವಂ ಮಾಡಿ ಈಗ ವೈರಾಗ್ಯವಂ ಪೊಂದಿದವನಾಗಿ, ಪುನಃ ಇಂತೆಂದನು. -* ಯಧೆ, Xಮ-ಯಥಾಕಥೇತೋನ್ನ ಕಣಾಭಿವಾ೦ಛಯಾ | ಶಿಚಂದಿರನ್ನೆತಿದುರಂತಬಂಧನಂ ! ಕುಟುಂಬಜಾಲೆವಿಪಯಾತಯಾಮಿತಂ | ತನಾವಿಮುಚ್ಯಕಥಂಜಗತ್ಪತಿ | ೧V| ಟೀಕಾ-(ಯಧ?) ಅಂದರೆ, ಹಾಗೆ ಅ(' ) ದ ಕಣಗಳ ಅಭಿ ಲಾಖೆಯಿಂದ ಕ(೨)ಪೋತಾದಿ ಪಕ್ಷಿಗಳು (ಚ೦ ) ಜಾ(೩)ಲದಲ್ಲಿ ಪ್ರವೇಶ ಮಾಡಿದ್ದರಿಂದ ಅತಿದೃಢವಾದ ಬಂಧನಕ್ಕೆ ಪಾ ಪ್ರವಾಗಿ, ಪುನಃ ಅನೇಕ ಪ್ರಕಾರವಾದ, ಕೆರೀರ ಛೇದನಾದಿ ಕೋಶಗಳಂ ಪೊಂದುತ್ತಿರುವ ಜಾ ಗೆಯೇ ನಾನು (ವಿಪಯಾತಯಾ ) ಅಂದರೆ,- ಸಂಗಾದಿ ವಿಷಯಗಳ ಆಶೆಯಿಂದ ಈ ಕುಟುಂಬ ರೂಪವಾದ, ಮಹಾ ಜಾಲದಲ್ಲಿ ಪ್ರವೇಶ ವಾ ಡುತ್ತಿರುವೆನು, ಅದನ್ನು ನಾನು ತಿಳಿಯದವನಾಗಿರುವೆನು, ಆನಂ ದರೆ, ನಾನು ಇದರಲ್ಲಿ ಸಿಕ್ಕಿಕೊಂಡರೆ ಯೋನು ದಣೆಯಾದೀತು ಎಂಬು ೧ ಭ ರಾಗಿ ಜೋಳ, ನವಣೆ ಮೊದಲಾದ ಕಾಳುಗಳ ಅಜಿ ೧ ಪಾರಿವಾಳದ ಹಿಕ್ಕಿ, ಆದಿಶಬ್ದದಿಂದ ಗುಬ್ಬೆ ಶುಕಏಕಾದಿಗಳನ್ನು ಗ್ರಹಿಸಿ ಕೊಳಕ್ಕದ್ದು « 'ಬಲೆ ~ ~ ~ - -