ಪುಟ:ಶ್ರೀ ವಿಚಾರ ದೀಪಿಕ.djvu/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಚಾರದೀಪಕ್ಕಾ(೧೯ನೇ ) ದನ್ನು, ಆದಕಾರಣಹೇ(ಜಗತ್ಸತೆ) ಅಂದರೆ- ಸರ್ವಜಗತ್ತುಗಳಿಗೆ ಅಧಿಪ ತಿಯಾದಂಥಾ ಎಲೈ ಅಂತರ್ಯಾಮಿಯಾದ ಈಶ್ವರನ ನಾನು ಈ ಕು ಟುಂಬ ರೂಪವಾದ ಜಾಲದಿಂದ ಯಾವ ಪ)ಕಾರವಾಗಿ, (ವಿಮುಚ್ಯೆ) ಅಂದರೆ-ಮು(8ಕನಾದೇನು ? ಯಾತಕ್ಕಂದರೆ, ಈ ಜಾಲವು ಬಹು ದೊಡ್ಡದಾಗಿ ಮಹೋನ್ನ ತವಾಗಿರುವದು, ಇದರಿಂದ ಬಿಡಿಸಿಕೊಳ್ಳಲು ಅತ್ಯಂತ ದುಪರವಾಗಿರುವದು, ಹಾಗೆ ಈ ವಾರ್ತೆಯು ಭಾಗವತದಲ್ಲಿ. ಯ ನಿರೂಪಿಸಲ್ಪಟ್ಟಿರುವದು, 4 ಲೋಹದಾರುವಯ್ಕೆ ವಿಶೌರ್ದ ಢಬದೊಪಿಮುಚ್ಯತೆ ,, ೩ಧನಾದಿಮ ಸಂಸಮುಚ್ಯತೆನ ಕದನ ಚನ ,, ಅರ್ಥ-ಅಜ್ಞಾನಿಯಾದ ಪುರುಷನು, ಲೇಹ ಮತ್ತು ಕಾವ್ಯಾದಿ ಯಾದ ದೃಢವಾಶಗಳಿಂದ ಒದ್ದನಾದರೆ, ಯಾವದಾನೊಂದು ಕಾಲದಲ್ಲಿ ಯಾವದೋ ಒಂದು ಉಪಾಯದಿಂದ ಮುಕ್ನ ಆಗಬಹುದು, ಆದ ರೆ,-೩ ಧನ ಪುತಾ ದಿ ರೂಪವಾದ ಯಾವ ವಾತವುಂಟೋ, ಅದರಲ್ಲಿ ಸಿಕ್ಕಿಕೊಂಡರೆ, ಒಂದುಕಾಲಕ ಮುಕ್ತನಾಗಲು ಶಕ್ಯವಾಗುವದಿಲ್ಲ. ||೧೪|| -ಈ ಪ್ರಕಾರವಾಗಿ ಸಾಮಾನ್ಯದಿಂದ ಸರ್ವಬಂಧು ಜನಗಳಲ್ಲಿ ದೊದ ದೃಷ್ಟಿಯನ್ನು ತೋರಿಸಿದವರಾಗಿ, ಈಗ ಪುನಃ ಎರಡು ಕಗಳಿಂದ ಹೃಥಕ್ಕಾಗಿ ಸ್ತ್ರೀಯಲ್ಲಿ ದೋಷ ದೃಏವರ್ಣನೆಯಂ ಮಾ ಡುತ್ತಾರೆ, ' ಆಯಮಿತಿ, Xಮ-ಇಯಂಚಮುಕ್ಕಾಲಲಸತ್ಪಯೋಧರಾ | ಕೃಣನ್ಮಣಿವಾತನಿತಂಬಮಂಡಲಾ | ವಿಭಾತಿರವಾಲಲನಾಮಿಚಾರ | ವಿಚಾರದೃತುಕುಮಾಂಸಗ್ರತಿಕಾ ೧೯| ಟೀಕಾ- (ಮುಕ್ಕಾಲಿಲ ಸತ್ಪಯೋಧರಾ) ಅಂದರೆ-ವತ್ತುಗಳ ಹಾರವು ಧರಿಸುವದರಿಂದ, ಹ್ಯಾಗೆ ಕೊಭಾಯ ಮಾನವಾಗಿರುವದೋ, 8 - ಬಿಡಿಸಿ ಭುವನು

  • * * * * * * y v 4 +

y * * * ೪ V s y w\ ೪y * * * * -