ಪುಟ:ಶ್ರೀ ವಿಚಾರ ದೀಪಿಕ.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೦ ವಿಚಾರದೀವಕಾ,(೧ನೇ ಕೊಣ್ಣ ಕಂದರೆ-ಸರ್ವ ಜನಗಳು ತಮ್ಮ ಸುಖಕೆಸುಗ ಪುತ್ರರನ್ನ ಪೇಕ್ಷಿಸು ತಿರುವರು. ಯಾಕಂದರೆ ವೃದ್ಧಾವಸ್ಥೆಯಲ್ಲಿ ನವಿಗೆ ಸುಖವನ್ನು ಕೆ ಟ್ರಾನೆಂದು ಅದು ಈಗಾದರೆ, ಸುಖಕ್ಕೆ ಬದಲಾಗಿ, ದುಃಖವನ್ನು ಕೆ ಡುವದಾಯಿತು, ಅದನ್ನು ತಿಳಿದು ನೋಡಿದರೆ-ತನ್ನ ಕೈಯಿಂದಲೇ ಸ ರ್ಪಕ್ಕೆ ದುಗ್ಗಮಾನವಲ ಮಾಡಿ ಮನೆಯಲ್ಲಿ ಪಾಲಿಸಿದಂತಾಯಿತು. ಆ ದ್ದರಿಂದ ಈಗ ಈ ಪುತ್ರನನ್ನೂ ಅಪೇಕ್ಷಿಸುವಂಧಾದ್ದು ವ್ಯರ್ಥವೆಂದೆನ್ನಿ ಸುವದು. ಹಾಗಾದರೆ, ವೇದದಲ್ಲಿ ( ನಾವ್ರತಸ್ಯಗತಿಃ ,, ಅಂದರೆ, ಪು ತನಿಂದ ರಹಿತನಾದ ಪುರುಷನಿಗೆ, ಗ ೪ ತಿಯಾಗುವದಿಲ್ಲವೆಂದು ಬರೆಯ ಲ್ಪಟ್ಟಿರುವದೆಂದರೆ-ಹಾಗೆ ವೇದದಲ್ಲಿನ ಈ ವಾಕ್ಯವು ವಿಷಯಾಸಕ್ತನಾದ ಗೃಹನ ಇುರುಷನ ಪರವಾಗಿರುವದು, ವಿರಕ್ತನಾದ ಮುಮುಕ್ಷು ಇರು ಪನ ಪರವಾಗಿಲ್ಲ, ಯಾತಕ್ಕಂದರೆ-ವೇದದಲ್ಲಿಯೆ ಇನಃ ಎರಡನೆ ಸ್ಥಲ ದಲ್ಲಿ ಬರೆಯಲ್ಪಟ್ಟಿರುವದೇನಂದರೆ- ( ನಕರ್ಮಣಾನ ಪಜಾಧನೇನ ತ್ಯಾಗೇನೈಕೇ ಅಮೃತತ್ವ ಮಾನಶುಃ ,, ಅರ್ಥ-ಯಜ್ಞಾದಿ ಕರ್ಮಗಳಿಂದ o, ಮತ್ತು ಪುತ್ರಾದಿ ಗೋಪವಾದ ಬಹು ಪ)ಜೆಗಳಿ೦ದಲ, ಕಾಗೆ ವಿ ೫ ಸಾರವಾದ ಧನಗಳಿಂದಲೂ, ಕ ೬ ಲ್ಯಾಣ ವಾಗುವದಿಲ್ಲ, ಮತ್ತ ರಿಂದ ಅಂದರೆ,-ತ್ಯಾಗದಿಂದಲೇ ಕೆಲವು ಋವಿಜನಗಳು ಮೋಕ್ಷವದವ ನ್ನು ಪಡೆದುಕೊಳ್ಳುತ್ತಿರುವರು, ಹಾಗೆ ಶುಕದೇವ, ಜಡಭರತಾದಿಗಳು ಪುತ ವಿನಃ ಮೊಕದವಂ ಹೊಂದಿಕೊಂಡಿರುವರು, ಮತ್ತು ಬಾ ವ ಕೇವಲ ಪುತ್ರನಿಂದಲೇ ಕಲ್ಯಾಣ ವಾಗುವದಾದರೆ, ಸಕ ೭ ರಶಾ, ನಾದಿಗಳಿಗೂ ಆಗಬೇಕಾದೀತು ? ಯಾಕಂದರೆ- ಅವುಗಳಿಗೆ ಮನುಷ್ಯ ೬ಗಿಂತಲ, ಅಧಿಕವಾಗಿ ಸುತರಾಗುತ್ತಿರುವವು ಆದ್ದರಿಂದ ಮೊಕಾ ೪ ಮೊಕ್ಷ ೫ ಅಧಿಕ : ಮತ್ತೆ ೭ ಹಂದಿ ನಾಯಿನೋದ ಲಾದವುಗಳು