ವಿಷಯಕ್ಕೆ ಹೋಗು

ಪುಟ:ಶ್ರೀ ವಿಚಾರ ದೀಪಿಕ.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೩ ವಿಚಾರಗೀಸಕಾ, (Jನೆ ) ರ್ಥವಾಗಿ ಪುತ್ರರನ್ನ ಹೇಕ್ಷಿಸುವಂಧಾದ್ದು ವ್ಯರ್ಧವೆನಿಸುವದು, |೧| ಅ| ಈ ಪ್ರಕಾರದಿಂದ ಪುತ)ನಲ್ಲಿ ದೇವದೃಶ್ಮಿಯನ್ನು ತೋರಿ ನಿದವರಾಗಿ, ಈಗ ಧನದಲ್ಲಿ ದೇವರನ್ನು ತೋರಿಸುತ್ತಾರೆ. -X ಅನೇಕಯತ್ನ ರಿತಿ - ಮ-ಅನೇಕಯತ್ನ 8 ಸಮನಾರ್ಜಸರ್ವತಃ | ಸದಾವಿರಕಹತಿ ದುಃಖದಂಧನವು | ವೈಯಂಕುಕಾರ್ಯೇಷು ಕರೋಮ್ಯಹೋಪದಂ । ಸ್ಪಕಂಸನೀಯೇನ ಕರೇಟಹನ್ಯತೆ | ೨೨ ! ಟೀಕಾ ಪ)ಥಮ * ಧನವಿ ಪಿ ಕಾಲದಲ್ಲಿ ಪರಾಧೀನತ್ಯಾದಿ ಅನೇಕ ಪ್ರಕಾರವಾದ ಕೈಶಗಳಾಗುತ್ತಿರುವವು. ಆ ಒಳಿಕ ಅದನ್ನು ರಕ್ಷಿಸುವದರಲ್ಲಿ, ಚೋರರಭ, ರಾಜರಭಯ, ಇವೇ ಆದಿಯಾಗಿ ಅನೇ ಕ ಕೈಸಗಳುಂಟಾಗುತ್ತಿರುವವು, ಪುನಃ ಅದರ ವ್ಯಯ, ಅಥವಾ ನಷ್ಟವಾಗಿ ಹೋಗುವಲ್ಲಿ ಅತ್ಯಂತವಾದಕ್ಕೆ೧ ತವು ವಾ Cತಾಗುವದು. ಈ ಪ್ರಕಾರವಾಗಿ (ಸದಾ ರಕ್ಷತಿದುಃಖದ೦) ಅಂದರೆ ಯಾವಾಗ ೪ ಹಡೆಯುವದೂ, ಮತ್ತು ರಕ್ಷಿಸುವದೂ, ಹಾಗೆ ನಾಶವಾಗುವದೂ ಎ೦ಬ ಈ ಮೂರು ಕಾಲದಲ್ಲಿಯ, ಕೈಶವಂ ಕೊಡುವಂಧಾ ಯಾವ ಧನ ವಿರುವದೊ, ಅದನ್ನು ನಾನು ಅನೇಕ ಪ್ರಕಾರನಾದ ಯ೦) ಗ ಆಂದ (ಸಮುವಾರ್ಜ್) ಅಂದರೆ,_ಸಂಪಾದನೆಯನ್ನು ಮಾಡಿ, ಬಳಿಕ (ಕುಕಾರೇಪ) ಅಂದರೆ,-ವೇಶ್ಯಾನಾಟ್ಯ ಮಾಡಿಸುವದು, ಹರಗ ಮನ ಮಾಡುವುದು, ಇತ್ಯಾ (೩)ದಿ ಕು(೪) ತೃತ ಕಾರಗಳಲ್ಲಿ ಸರ್ವವ ನ್ನು ವ್ಯಯ ಮಾಡುತ್ತಾ ಇರುವೆನು, ಅದರಿಂದ ಅಹೋ-ಅಂದರೆ ದೊಡ್ಡ ವ್ಯಸನದ ವಾರ್ತೆ ರಾಗಿರುವದು ಯೋಚಿಸಿ ನೋಡುವಲ್ಲಿ ನಾನು ತನ್ನ ಕೈಯಿಂದಲೇ ತನ್ನ ಕಾಲುಗಳನ್ನು ಕತ್ತರಿಸಿಕೊಳ್ಳುವ ಉದ್ದ - ೧, ದುಃಖ, ೨, ಉದ್ಯೋಗ ವ್ಯಾಪಾರದಿ ಉಾಯಗಳಿಂದ, ೩, ದಿ ಶಬ್ದದಿಂ ದ , ಸುರಾನಾನ, ಅಭಕ್ಷ ಭಕ್ಷಣಾದಿಗಳನ್ನೂ ಗ್ರಹಿಸಿಕೊಳ್ಳತಕ್ಕದ್ದು, ೪, ನಿಂ ದಾಸ್ಸಗಮದ, •••••••• hh