ಪುಟ:ಶ್ರೀ ವಿಚಾರ ದೀಪಿಕ.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೪ ವಿಚಾರದೀಪಕಾ, (. ೩ನೇ ಬ್ಲೊ) ಗನಂ ಮಾಡಿದವನಾದೆನು, ಆದ್ದರಿಂದ ಈಗ ಈ ಧನವಂ ಸಂವದಿಸು ವಂಥಾದ್ದು ವ್ಯರ್ಥವೇ ಆಗಿರುವದು ... ... H ೧೦ | - ಅಲ್ಲಿ ಯಾರಾದರು ಧನದ ಸಂಪಾದನೆ ಮಾಡದೆ ಇದ್ದ ಮೇಲೆ ನಿನ್ನ ಭೋಜನಾದಿ ವ್ಯವಹಾರಗಳು ಯಾವ ಪ್ರಕಾರವಾಗಿ ನಡೆಯುವವು, ಎಂದು ಈ ಪ್ರಕಾರ ಶಂಕಿಸಿದರೆ, ಸಮಾಧಾನವಂ ಹೇಳುತ್ತಾನೆ. - * ಜ ಲ ಆ ತಿ - ಮಜಲೆಸ್ಸಲೆ ಯೋಪಿಚ ಶೈಲಮಸ್ತಕೆ || ಸದೈವಪ್ರಖ್ಯಾತಿ ಜಗಚ್ಚರಾಚರಮ್ || ಸಮೆನಕಿಂದಾಸ್ಯತಿ ಏತ್ಥನಾಲಕೋ ! ಶನಕಿಮರ್ಥಂತುಕತೊಮ್ಮಿದೀನತಾ ! ೨೩! ಟೀಕಾ| ಯಾವ ಪರಮಾತ್ಮನು (ಜಿ) ಅಂದರೆ-ಸಮುದ್ರದಲ್ಲಿ ಆರುವಂಧ, ಯೋಜನೆ ಯೋಜನ ಹಮಾಣವಾದ ಶರೀರ ಉಳ್ಳ ಮಕರ ಮತ್ಯಾದಿಗಳಿಗೂ, ಮತ್ತು (೯೮) ಅಂದರೆ,- ಭೂಮಿಯಲ್ಲಿ ಇರುವಂ ಧಾ ಮನುಷ್ಯ ಹತ್ಯಾದಿಗಳಿಗೂ ಹಾಗೆ (ತೈಲಮಸ್ತಕ) ಅಂದರೆ, ಹಿಮಾ ಲಯಾದಿ ಪರ್ವತಗಳ ಶಿಖರದಮೇಲೆ ಇರುವಂಧಾ ಮೃಗಪಕಿ ಆದಿಗಲಿ ಗೂ, ಯಧಾಯೋಗ್ಯವಾದ ಅನ್ನಾ ದಿ ಪ ದಾನದಗಾ, Cತಾವಾಗಲೂ ಪೋಷಣೆ ಮಾಡುತ್ತಿರುವನು, ಹಾಗೆ ವೃಕ ಒಳ್ಳಿ ಆದಿಯಾದ ಅಚರ ಜೀವಿಗಳಿಗೂ, ರ್ವಾದಿ ದಾರಾರೋಷಣೆ ಗೈಯುತಿರುವನು, ಅಪಿ ಶಬ್ದದಿಂದ ವಾತಾಳದಲ್ಲಿರುವಂಥಾ ನಾಗಗಳನ್ನೂ ಮತ್ತು ದೈತ್ಯಾದಿಗಳ ನ ಹಾಗೆ ಅಂತರಿಕ್ಷದಲ್ಲಿ ಇರುವಂಥಾ ದೇವತೆಗಳನ್ನೂ ಅವತವಾನಾ ದಿ ದ್ರಾ, ಪೋಷಣೆ ಮಾಡುತ್ತಿರುವನ್ನು, ಈ ಪ್ರಕಾರವಾಗಿ (ವಿಕ ಪಾಲಕಃ) ಅಂದರೆ, ಯಾವಾಗಲೂ ಚರಾಚರರೂಪವಾದ ವಿ(೧)ಕದ ಪಾಲನೆಯಂ ಮಾಡುವಂಧಾ ಯಾವ ಅಂತರ್ಯಾಮಿ ಎನಿಸ ವಿಳಂಭರ ನಾದ ಭಗವಂತನಿರುವನೋ, ಅವನುಯೇನು? ನನಿಗೆ (Aಶನ೦)ಅಂದರೆಭೋಜನವನ್ನು ಕೊಡಲಾರನೆ, ಅಂದರೆ, ಕೊಟ್ಟ ಕೊಡುವನು. ೧ ಪಹಂಚ-ಜಗತ್ತು,