ಪುಟ:ಶ್ರೀ ವಿಚಾರ ದೀಪಿಕ.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೫ ವಿಚಾದೀಪಕ್ಕಾ (೯೪ನೇ ) ಹಾಗೆ ದಾಂಡವಗೀತೆಯಲ್ಲಿ ಶೌನಕ ಋಮ್ಮಿಯ, CC ಭೋಜನಾಚ್ಛಾದನೆ ಚಿಂತಾಂವೃಧಾಕುರ್ವಂತಿವೈಶ್ಯವಾಃ । ಯೋಸ್ವಿಶ್ವಂಭರೋದೇವಃ ಸಭರ್ಕ್ಯಾಕಿಮುಪೇಕತೆ , ಎಂದು ಹೇಳಿರುವರು, ಇದರ ಅರ್ಧ ವೇ ನಂದರೆ ;-ವೈಷ್ಣ(೨)ವ ಜನಗಳು ಅನ್ನ ವಸ್ತಾದಿಗಳಂ ಕುರಿತು, ಚಿಂತಿಸುವಂಧಾದ್ದು ವ್ಯರ್ಥವೆನಿಸುವುದು, ಯಾತಕ್ಕಂದರೆ;-ಯಾವ ಭಗವಂತನು ಸರ್ವ ಚರಾಚರ ವಿಕ್ಷವನ್ನು ಘೋಷಣೆ ಮಾಡುವಲಧಾವ ನಾಗಿರುವನೋ, ಅವನು ಯೇನು ? ತನ್ನ ಭಕ್ತಜನಗಳಿಗೆ ಭೋಜನಾದಿ ಗಳನ್ನು ಕೊಡಲರಿಯನೋ, ಹಾಗೆ ಈ ವಾರ್ತೆJಮೇಲೆ ಒಬ್ಬ ಕಥೆ ಕಂದಾ(೩)ರ್ತನಾದ ಮಹಾತ್ಮನು ಹೇಳಿರುವದೇನಂದರೆ-CC ವಿಶ೦ಭರ ಭರತ೦ವಾ೦ವಿಕೃತೋವಾಓಹಿಮ್ಮರು ದೈಯೊರಠ್ಯಸನರ್ಧ ತ್ಯ ಜವಿಶ್ವಂಭರಾಭಿದಾ೦ ,, ಅರ್ಧ ಎಲೈ ವಿಕ್ಷಂಭರ, ನೀನು ನಿನ್ನ ನ್ನು ಭರ ಅಂದರೆ, ಪೋಷಣೆಯನ್ನು ಮಾಡು, ಮತ್ತು ಯಾವ ನೀನು, ನನ್ನ ನ್ನು ಪೋಷಣೆ ಮಾಡುವಲ್ಲಿ ಸಮರ್ಥನಾಗದಿದ್ದರೆ, ನನಿಗೆ ನಿನ್ನ ವಿಕ್ಷದಿಂದ ಹೊರಗೆ ಮಾಡಿಬಿಡು, ಮತ್ತು ಯಾವ ನೀನು ಪೇಳಿದ ಎರಡು ವಾರ್ತೆಗ ಳನ್ನು ಮಾಡುವದಕ್ಕೆ ಆಕಕ್ಕನಾದರೆ, ನಿನ್ನ ವಿಶ್ವಂಭರ ಎಂಬ ಈ ನಾ ವವನ್ನು ಬಿಟ್ಟುಬಿಡು ಎಂದು ಹೇಳಿರುವನು, ಆದ್ದರಿಂದ ಧೋಜನಾ ದಿಗಳಿಗೋಸುಗವಾಗಿ ನಾನು (ಗತೋಸ್ಮಿ ದೀನತಾಂ) ಅಂದರೆ-ಧನಿಕ ಪುರವರುಗಳಲ್ಲಿ ದೀನತ್ರವನ್ನು ಪಡೆದುಕೊಂಡಿರ್ದೆನು, ಅಂದರೆಈಗ ಈಕ್ಷರನ ವಿನಃ Cಾರ ಅಧೀನವೂ ಆಗಲಾರೆನು ಎಂದನು ||೧೩| - ಅ|| ಈ ಪ್ರಕಾರವಾಗಿ ಧನದಲ್ಲಿ ವಿರಾಗವ ತೋರಿಸಿದವರಾಗಿ, ಈಗ ತನ್ನ ಶರೀರವನ್ನು ಉದ್ದಿಶ್ಯ ಮಾಡಿಕೊಂಡು ಮರು ಸೈಕಗ ೪೦ದ ಸೂಚನ ಗೈಯುತ್ತಾನೆ. - ೮ ೮ 3 ತಿ - ಮೂಲಭ್ಯವಿದೇನೇಪ್ಪಿತಮಾನುಸಂವದು | - ೧, ಭಗವತ್ಪರಾಯಣರಾದ ಪುರುಷರು, ಅಂದರೆ,- ವ್ಯಾಪಕ ಚೇತನಸ್ವಭಾವನಾದ ಪರಮಾತ್ಮನ ಐಕೀಭಾವಜ್ಞಾನವುಳ ಮುಕ್ಯರು, ಕರೀರ ಪೋಷಗೆ ವಿಷಯದಲ್ಲಿ ಚಿಂತನೆ ಗೈಯುವರು ವ್ಯರ್7ವೆಂದು ರ್ಭವವು, ೩, ಪೀದಿತ,