ಪುಟ:ಶ್ರೀ ವಿಚಾರ ದೀಪಿಕ.djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪ ••• ܙܧܩ ವಿಚಾರ ದೀಪಕಾ (ov ನೇ ಸ್ಟೋ) ಟೋ, ಅದರ ಪ್ರಾಪ್ತಿಗೋಸುಗ, ಯತ್ನವ ಮಾಡು ಎಂದು ಹೇಳಿರುವನು, ಅ-ಈ ಪ್ರಕಾರವಾಗಿ ಆಯುಷ್ಯದ ಕಣ ಭಂಗುರತವನ್ನು ವರ್ಣನೆಯಂ ಮಾಡಿ, ಈಗ ಅದಕ್ಕೆ ವಿಪರೀತವಾದ ತನ್ನ ನಿಕೈಯುವ ನ್ನು ತೋರಿಸುತ್ತಾನೆ, - ಗತಾ ಇತಿ, ಸ್ತ್ರೀ ಮ-ಗತಾದುದೀಯಾಳಿಸಿತ್ತರೊಯಮಾಲಯಂ ! ಪಯಣಂತಿಚಾನೈಪಿ ದಿನಂ ದಿನಂ ಪ್ರತಿ | ಅಸಂತುಪತ್ಯನ್ನ ಪಿತಾನಹೋಸಠ | ಸ್ವಥಾಪಿಮನ್ಯಸ್ಥಿತಿಮಾತ್ಮನೊಧುವಾದ [೨೪ ಟೀ ವದೀಯಾ) ಅಂದರೆ-ನನ್ನ ಯಾವ ವೃದ್ದ ಪಿತಾಪಿತಾ ಮಹರಾದಿ ಯಾದವರಿದ್ದರೆ, ಅವರೆಲ್ಲರೂ, ತಮ್ಮ ತಮ್ಮ ಶರೀರಗೆ ಳನ್ನು ಪರಿತ್ಯಾಗಮಾಡಿ (ಯಮಾಲಯಂ) ಅಂದರೆ, ಯ ೧ ಮರಾಜ ನ ಸ್ಥಾನಕ್ಕೆ ಹೊರಟು ಹೋದರು, ಹಾಗೆ (ಪ್ರಯಾಂತಿಚಾನ್ಯ ಪಿ) ಅಂದರೆ-ಪ )ತಿ ದಿನದ ಗಾ ನದ ನಿವಾಸಿಗಳಾದ ಅನ್ಯಜನಗಳ ಕೂಡ, ನತ್ತು ಸಶ) ಹೊಗುತ್ತಿರುವರು, ಇನ್ನು ನಾನಾದರೋ (ಕರಃ) ಅಂದರೆ, ಮೂರ್ಖನಾಗಿ ಅದನ್ನು ನಿತ್ಯ ಪ್ರತಿಯಲ್ಲಿ ತನ್ನ ನೇತ್ರದಿಂದ ಪ್ರತ್ಯಕ್ಷವಾಗಿ ನೋಡುತ್ತಿದ್ದರ, ಪುನಃ ಈ ಶರೀರದಲ್ಲಿ ಈ ಸಂಸಾರ ರಖವಾದ ಕಾಡಿನೊಳ್ ತನಿಗೆ (ಧುವಾಂ) ಅಂದರೆ,- ನಿಸ್ಥಿತ ಸ್ಥಿತಿ ತಿಳಿಯುತ್ತಿರುವೆನು, ಅಹ ಎಂದರೆ, ಇದು ಯೇನು ಮಹಾ ಆಶ್ಚರ್ಯದ ವಾರ್ತೆಯಾಗಿರುವದು, ಹಾಗೆ ಈ ವಿಷಯವು ಮಹಾ ಭಾರತದವನ ಪರ್ವದಲ್ಲಿ, ಯಕ್ಷ ಮತ್ತು ಯುಧಿರನ ಸಂ ವಾದದಲ್ಲJಣ ಪ್ರಸಿದ್ಧವಾಗಿರುವದು, 16 ಆಹನ್ಯ ಹನಿ ಭೂತಾನಿಗಚ್ಯಂ ತಿರುವಾಲಯಂ | ಸೇಪ್ತಸಾವರ ಮಿಚ್ಛಂತಿಕಿ ವಾರ್ಯ ಮತಃ ಪರಂ >, ಅಥ - ಯಹನು ಪ್ರಶ್ನೆ ಮಾಡಿದ್ದೆನೆಂದರೆ,-ಎಲೈ ಯು ೧ ಮೃತ್ಯುವನ್ನು ಹೊಂದಿಕೊಂಡರು

  • * * * *