ಪುಟ:ಶ್ರೀ ವಿಚಾರ ದೀಪಿಕ.djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Yo ವಿಚಾರ ದೀಪಕಾ, (೯೯ನೇ ಶ್ಲೋ) | ಧಿಸಿರನೇ ! ಈ ಜಗತ್ತಿನಲ್ಲಿ ಆನ್ಲೈರ್ಯದ ವಾರ್ತೆ ಯೇನಿರುವದು. ಆಗ ಯುಧಿಷ್ಟಿರನು ಹೇಳಿದನು-ಎಲೈ ಯಕ್ಷನೆ (ಅಹvಹನಿ) ಅಂ ದರೆ, ಪ್ರತಿ ನಿತ್ಯವೂ ದಿನ ದಿನದಲ್ಲಿ ಭೂತ ಪ್ರಾಣಿಗಳು ಸತ್ತು ಸತ್ತು ಯಮಲೋಕಕ್ಕೆ ಹೊರಟು ಹೋಗುತ್ತಿರುವರು, ಮತ್ತು ಅನ್ಯಪು ರುಷನು ಅದನ್ನು ತನ್ನ ನೇತ್ರಗಳಿಂದ ನೋಡುತ್ತ ಇದ್ದರೂ, ಪುನಃ ಈ ಜಗತ್ತಿನಲ್ಲಿ ತಾನು ಸ್ಥಿರವಾಗಿರಲುಳ್ಳವನೆಂದು ತಿಳಿಯುತ್ತಿರುವನು. ಆದಕಾರಣ ಇದಕ್ಕಿಂತಲೂ ಬೇರೆಯಾಗಿ ಯೆನು, ಆಶ್ಚರ್ಯವಿದ್ದಿ ತು, ಅಂದರೆ ಇದೇ ಪರಮಾಶ್ಚರ್ಯವಾಗಿರುವದೆಂದು ಭಾವವು. Lvt. ಅ-ಈ ಪ)ಕರವಾಗಿ ಶರೀರ ವಿಷಯದ ವಿರಾಗವಂ ತೋರಿಸಿ ದವನಾಗಿ, ಈಗ ಎರಡು ಶಕಗಳಿಂದ ತನ್ನ ಇಂದ್ರಿಯಂಗಳ ದು ವ್ಯತೆಯನ್ನು ವರ್ಣನೆ ಮಾಡುತ್ತಾನೆ. ಏತ ಇತಿ | ಮ-ನಿತೆಚಜಿಕ್ಷಣನಾನಿಕಾದಯ | ಚೌರಾಸ್ತುಶನ್ನಮದೇಹವಾನಿವಃ || ಲುಂಹಂತಿಸರ್ವಾತೃಧನಂಪ )ಮಾಥಿನೋ ! ನಾದ್ಯಾಪ್ಯವೇಕೈಮಮಪಞ್ಞತಾಜ್ಯತಾಂ |೨೯t ಟೀಕಾ। (ವಿತೆ) ಅಂದರೆ-ಈ ಯಾವ ಜಿಹವೇತನಾನಿಕ೩೧ ದಿ ಇಂದಿಯಲಗಳುಂಟೋ, ಆವು (ಕ್ಷತ್) ಅಂದರೆ-೧ಾವಾಗಲೂ, ನನ್ನ ಶರೀರದಲ್ಲಿ ನಿವಾಸಮಾಡುವಂಥಾ ಚೋರರಾಗಿರುವರು, ಅಂದ ರೆ, ಚರರಿಗಿಂತಲೂ ಅಧಿಕ ದುವ್ಯರಾಗಿರುವರು,' ಯಾತಕ್ಕಂದ ರೆ-ಹೊರತು ಯಾವನ ಆಶ್ರಯವಂ ಮಾಡುತ್ತಿರುವನೋ, ಆವನ ವಸ್ತುಗಳನ್ನು ಪಠಿ ಯಃ ಚೌರ್ಯಮಾಡುವದಿಲ್ಲ, ಮತ್ತು ಈ ಅ೦ ದಿಹರೂಸ ಚೋರನಾದರೆ, ಯಾವಾಗಲೂ ನನ್ನ ಆಶ್ರಯದಲ್ಲಿ ದ್ದುಕೊಂಡು, ನನ್ನ ದನ್ನೆ ಚೌರ್ಯ ಮಾಡುತ್ತಿರುವನು, ಅಲ್ಲಿ ೧ ಆದಿ ಶಬ್ದದಿಂದಗೊತ್ರಕ್ಕುಗಳನ್ನೂ ಹಾಗೆ ವಾಕ್ರ್ರಾಣ ಶಾದ ಗಾಯ ಪಸ್ಥೆಗಳನ್ನು ಗ್ರಹಿಸಿಕೊಳ್ಳತಕ್ಕದ್ದು »r 72 *