ಪುಟ:ಶ್ರೀ ವಿಚಾರ ದೀಪಿಕ.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೩ ವಿಚಾರ ದೀವಕಾ, (೧೯ನೇ ಜ್ಯೋ) ಯಾವ ಪಕಾರ ಚೋರನು ಧನವನ್ನು ಆ(೨ಹರಣ ಮಾಡುತ್ತಿರುವ ನೆ, ಹಾಗಯೇ ಇಲ್ಲಿ ಇಂದಿಯರಸ ಚರನು, ನನ್ನ (ಸರ್ವಾ ಧನಂ) ಅಂದರೆ,-ಸರ್ವಾತ್ಮ ಭಾವರೂಪವಾದ ಯಾವ ಧ೩ನವುಂ ಟೋ, ಅದನ್ನು ಆ 8 ಹರಣ ಮಾಡುತ್ತಿರುವನು, ಇನ್ನು ಚJರ ನಾದರೆ, ಯಾವ ಉಪಾಯದಿಂದಲಾದರೂ, ಶೀಘ್ರ ವಾಗಿ ವಕವ ರ್ತಿಯೂ ಆಗುವನು, ಮತ್ತು ಯೇನಂದರೆ.ಈ ಇಂದಿ ಯರೂಪ ಚೋರನಾದರೋ, (ಪವಾಧಿನಃ ಅಂದರೆ-ಅಧಿಕ ಪ್ರಮಾಥಿ-ಅಂದ ರೆ, ಕೃಶವಂ ಕೆಡುವಂಧಾವನಾಗಿರುವನು, ಯಾವ ಪುಕಾರದಿಂದ ಊ ವಶಕ್ಕೆ ಬರುವಂಧಾದ್ದು ಅತ್ಯಂತ ಕಠಿಣವಾಗಿರುವದು, ಹಾಗೆ, ಈ ವಾರ್ತೆಯು, ಭಗವದ್ಗೀತೆಯ ಪ್ರಖ್ಯಾಧ್ಯಾಯದಲ್ಲ, • ಇಂದಿ) ಯಾಣಿ ಪವಾಧೀ ನಿಹರಂತಿ ಪಸಭಂಮನಃ ,, ಅರ್ಥ-ಎಲೆ ಅ ರ್ಜನ, ಈ ಆಂದಿ ಗಳು ಬಹುದುರ್ಜಯವಾಗಿರುವವು. ಯಾತಕ್ಕಂ ದರೆ, ಈ ಯತ್ನಶೀಲನಾದ ಫುರುವನ ಮನಸ್ಸನ್ನ ಕಡ, ಒಲಾ ತಾರದಿಂದ ತನ್ನ ತನ್ನ ವಿಷಯದ ಕಡೆಗೆ ಎಳೆದುಕೊಂಡು ಹೋ ಗುವದು ಎಂದು ತಿಕ್ಕಮ್ಮನು ಹೇಳಿರುವನು, ಹಾಗೆ ಭಾಗವತ ದಲ್ಲ II ಜಿ.ಕತೋಮುಮಹಕರ್ಪತಿ ಕರ್ಹಿತರ್ವೀ ತಿನ್ನತ ಸ್ತ್ರ, ಗುದರಂ ಕವಣಂಕುತಸ್ಮಿತೆ ಘಾಣೋನ್ಮರ್ತಪದ್ಯಕ್ಕೆ ಕ್ಷ ಚಕರ್ಮ ಶಕ್ತಿರ್ಬಹುತಿಸಖತ್ಮ ಇವಗೇ ಹಪತಿಂಲುನಂತಿ , ಅ ರ್ಥ-ಈ ಪುರುಷನನ್ನು ಜಿಹ್ನೆಂದಿ ಯವಾದರೋ ತನ್ನ ಯಾವ ರಸ ವಿಷಯ ಉಂಟೋ ಆದರ ಕಡೆಗೆ ಎಳೆಯುತ್ತಿರುವದು, ಮತ್ತು ಪಿಪಾ ಸಯು ತ ೫ ನ್ನ ಕಡೆಗೆ ಎಳೆಯುತ್ತಿರುವದು, ಇನ್ನು ಲಿಂಗೆಂದಿ) ಯವು ತನ್ನ ೬ ವಿಷಯದ ಕಡೆಗೆ ಎಳೆಯುತ್ತಿರುವದು, ಹಾಗೆ ತ ೭ ಚೆಯು ತ v ನ್ಯೂ ವಿಷಯದ ಕಡೆ ಎಳಿಯುತ್ತಿರುವದು, ಮತ್ತು ೨ ಕಳವು ೩ ನನ್ನ ಸಚ್ಚಿದಾನಂದ ಪರಿಪೂರ್ಣ ನಿತ್ಯ ಶುದ್ದ ಬುದ್ಧ ಸ್ವರೂಪ ವನ್ನು ೪ ವಿಸ್ಕರಣಪಡಿಸಿ ತುಚ್ಚವಾದ ಜೀವಭಾವವನ್ನು ಹೊಂದಿಸುವಂಧಾವನಾ ಗಿರುವನು, ೫ ಜಲದ ಕಡೆ & ಸಂಭೋಗದ ಕಡೆ ೭ ಚರ್ಮ