ಪುಟ:ಶ್ರೀ ವಿಚಾರ ದೀಪಿಕ.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೪ ವಿಚಾರ ದೀಪಕಾ (೩೦ನೇ ಜ್ಯೋ) ಉದರವು ತನ್ನ ೯ ಕಡೆಯು, ಇನ್ನು ಶತ ವ ತ ೧೦ ನ್ನ ಕಡೆ ಯು, ನಾಸಿಕವು ತ ೧೧ನ್ನ ಕಡೆಯು, ಚಹಲವಾದ ನೇತವು ತ ೧೦ « ಕಡೆಯು, ಹಸ್ತ ಮತ್ತು ಪಾದಗಳು ತಮ್ಮ ವಿ ೧೩ ವಯದ ಕ ಡೆಗೂ ಎಳಿಯುತ್ತಿರುವವು, ಈ ಪ್ರಕಾರವಾಗಿ ಹಾಗೆ ಯಾವನಾ ನೊಬ್ಬ ಪುರುಷನಿಗೆ, ಬಹುಮಂದಿ ೩ ರುಗಳುಂಟಾದರೆ, ಹಾಗೆ ಅ ವರೆಲ್ಲರೂ ತಮ್ಮ ತಮ್ಮ ಕಡೆಗೆ ಯಳಿಯುವದರಿಂದ, ಪುರುಷನಿಗೆ ಕೈ ಶವಂ ಕೊಡುವರೋ, ಹಾಗೆಯೇ ಈ ಇಂದಿಯ ರೂಹ ೩ ಯರು ಆತ್ಮರೂಪನಾದ ಪುರುಷನಿಗೆ, ಕೈಕವಂ ಕೊಡುತ್ತಿರುವರು ಎಂದು ಹೇಳಲ್ಪಟ್ಟಿರುವದು, ಹಾಗೆ ಈ ಪ್ರಕಾರವಾಗಿ ಸರ್ವದಿ ನನ್ನ ದೇ ಹದಲ್ಲಿ ಇರುತ್ತಿದ್ದರೂ, ಚೋರರನ್ನು ನಾನು ಈಗಿನ ಪರ್ಯಂತಪೂ. ವಂದು ಕಾಲದಲ್ಲೂ ನೋಡದವನಾಗಿರುವನು, ಹಾಗೆ (ಮನಹಳ್ಯ ಜ್ಞತಾಂ) ಅಂದರೆ, ಎಲೈ ವಿವೇಕೀ ಪುರುಷನೇ ನೆಡು ಇದು ನನ್ನ ಯೇನು ಮೂರ್ಖಡ್ಡವಾಗಿರುವದು. D* - ಅ...ಮತ ಯೇನಂದರೆ, •••ex ಹತಂಗತಿ Y... ಮ-ಪತಂಗಮಿಾನೆಭಮೃಗಾಲಯೋಲಯಂ | ಹಯಾಂತಿಪಂಚೇಂದ್ರಿಯ ಪಂಚಗೋಚರೈಃ | ಮಯಾತುತತ್ಸಂಚಕಮೇವಸೇನ್ಯತೆ | ಗತಿರ್ನಜಾನಮಮಕಾಭವಿಷ್ಯತಿ |೩೦|| ಟೀಕ-೧ ಪತಂಗವು ವಂದು ಚಕ್ಷುರಿಂದಿಯದ ವಿಷಯವಾ ದ. ಯಾವ ರೂಪಉಂಟ ಆದಕೊಸುಗ ದೀಪಕದಲ್ಲಿ ಸತತವಾಗಿ ಮೃತವನ್ನು ಹೊಂದಿಕೊಳ್ಳುವುದು, ಮತ್ತು ವಿಾನ-ಯಾವ ಮ ತೃವು ಆದ ಜಿಹ್ನೆಂದಿಲಯದ ವಿಷಯವಾದ ಯಾವ ರಸಉಂಟೋ ಅದರ ಅಪೇಕ್ಷೆಯಿಂದ ಲೆಹದ ಕೊಂಡಿಯನ್ನು ಭಕ್ಷಣವಾಡಿ, ಮೃ ಸ್ಪರ್ಶದಕಡೆ ೯ ಅನ್ನದ ಕಡೆ ೧೦ ಶಬ್ದದ ಕಡೆ- ಸಂಗೀತಾದಿ ನಗಳ ಕಡೆಗೆ ೧೧ ಗಂಧದ ಕಡೆ-ವಾಸನೆಗಳ ಕಡೆ | - ೧೦ ರೂಪದ ಕಡೆ- ಸೌಂದರ್ಯದಿ ರೂಪಗಳಲ್ಲಿ ೧೩ ಹಿಡಿಯುವದು-ನಡೆಯುವದು