ಪುಟ:ಶ್ರೀ ವಿಚಾರ ದೀಪಿಕ.djvu/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

84 ವಿಚಾರದೀಪಕ್ಕಾ (೩೭ನೇ ಗೊ) ತಸ ) ಅಂದರೆ, ಹ ಕಾರದಿಂದ ಹೀನ » ವಾಗಿ ಹೋಗಿರುವದು ಕನ್ನು (ತಿಥಿಲಾಯತವಪುಃ) ಅಂದರೆ, ಶರೀರದ ಹಸ್ತವಾದಾದಿಯಾದ ಸರ್ವಅವ ಯವವೂ ಶಿಥಿಲವಾಗಿ ಹೋಗುತ್ತಿರುವವು. ಈ ಪ)ಕಾರವಾದ ದ ೬ ಶೆ ಉಂಟಾಗಿದ್ದರೂ ನನ್ನ ಯಾವಚಿತ್ರವುಂಟಿ, ಅದು (ಯುವತಿಂಸ್ಕರ) ಅಂದರೆ-ಯವನಾವಸ್ಥೆಯುಳ್ಳ ಸುಂದರ ೩ ೭ ಯರ • v ರಣೆ ಯಂ ಮಾಡುತ್ತಿರುವದು ಹಾಗೆ (ಅ ಅಂದರೆ- ಅದುಯೇನು, ಬಹು ದೊಡ್ಡ ಆಶ್ಚರ್ಯದ ವಾರ್ತೆಯಾಗಿರುವದು, ಹಾಗೆ ಈ ವಿಷಯವನ್ನು ಕುರಿತು ವಬ್ಬ ವೃದ್ಧನಾದ ಸಜ್ಜನನ್ನು, ಪ್ರಕಟಿಸಿರುವದೇನಂದರೆ, ವ ದುಃ ಕುಬೀಭೂತಂಗತಿರಪಿತಧಾ ಯಮ್ಮಿಕರಣವಿತೀರ್ಣಾದಂತಾಲಿಶ ) ವಣವಿಕಲಂ ತ್ರಯುಗಲಂ || ಶಿರಃಶುಕ್ಲಚಕ್ಷುವಿರಪಟಲೈರವೃ ತಮಮನೋಮೆ ನಿರ್ಲಜ್ಜಂತದಪಿ ವಿದೆಯೆಭ ಸೃಹಯತಿ . ಅಥ– | ಶರೀರವಾದರೆ ನನ್ನದು ಕು ೯ ಜ್ಞವಾಗಿ ಹೋಗಿರುವ ದು, ಮತ್ತು ನಡಿಗೆಂಕಡಾ, ಕೋಲಿನ ಆಕ ಲಯವಾಗಿರುವದು. ಹಾಗೆ ಮುಖದಿಂದ ಯಲ್ಲಾ ದಂತಗಳು ಬಿದ್ದು ಹೋಗಿರುವವು. ಇನ್ನು ಎರಡು ಕಿವಿಗಳಿಂದ ಶಬ್ದವೂ ಶವಣವಾಗುವದಿಲ್ಲವು. ಹಾಗೆ ತಲೆ ಕ ದಲುಗಳೂ ಕೂಡ ಎಲ್ಲವೂ ಬೆಳ್ಳಗಾಗಿ ಹೋಗಿರುವವು, ನೇತ್ರ ವೂ ತಿಮಿ ೧೦ ರಪಟದಿಂದ ಆ ೧೧ ಚ್ಚಾದಿತವಾಗಿರುವದು, ಅಜ್ಞಾದರೂ ಅ-ಅಂದರೆ,-ಇದು ಬಹು ಆಶ್ಚರ್ಯವಾದ ವಾರ್ತೆcಾಗಿರುವದು. ಯೇನಂದರೆ-ನನ್ನ ನಿರ್ಲಜ್ಜವಾದ ಮನವು ವಿಷಯಗಳನ್ನೇ ವಾಂಛಿ ಸುತ್ತಾ ಇರುವದು ಎಂದು ಹೇಳಿರುವನು. ೬೩೦ ಲ್ಪಟ್ಟು- ಆವರಿಸಲ್ಪಟ್ಟು ಅದರಿಂದ ಚನ್ನಾಗಿ ಪದಾರ್ಥಗಳನ್ನು ನೋಡುವದಕ್ಕೆ ಆಗ ಪಿರುನದು, & ಅವ, ೭ ಇಲ್ಲಿ ಓದಿಂದ ಯು ಮತ್ತು ಅವಳ ಧೋಗಕ್ಕೆ ಬೇಕಾದ ಗಂಧ ಮಲ್ಯವಸ್ಯ ಭೂಷಣ, ಶಯ್ಯ, ತಾಂಬೂಲಗಳಾದ ವಸ್ತುಗಳ ನ್ಯೂ ಇನ್ನೂ ಬೋಜ್ಯ ಪದಾರ್ಥಗಳನ್ನೂ ಸಹರ ಹಿಸಿಕೊಳ್ಳತಕ್ಕದ್ದು. • ಭೋಗಿಸುವದಕ್ಕೆ ಇಚೆಡುತ್ತಿರುವದು. - ೯, ಗೂನು-ಅಥವಾ-ಮೊಗ್ಗಿ: ೧೦. ಕತ್ತಿ, ಪರೆ, ಅಲ್ಲದೆ ಕಣ್ಮನ ನಾಡಿದು ಬಲ ಕಡಮೆಯಗಿ ನೆ:ತ್ರ ಪ್ರಕಾಶ ತಪ್ಪುವದ್ದರಿಂದ ಉಂಟಾಗುವ ದೋಷ-ಅಂದರೆ, ರೋಗ, ೧೧, ಮಬ್ಬೆ ಹೋಗುವಿಕೆ,