ಪುಟ:ಶ್ರೀ ವಿಚಾರ ದೀಪಿಕ.djvu/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಚಾರದೀಪ ರ್& ಅ} ಈ ಪ್ರಕಾರವಾಗಿ ಮನದ ದುಮ್ಮತನವನ್ನು ನಿರೂಪಣಮಾಡಿ, ಈಗ ಈಕರನ ಮಾಯೆಯ ಹಬಲತೆಯನ್ನು ತೋರ್ಪಡಿಸುತ್ತಾನೆ. -GY ಅ ಧ 8 8 ರ ಕೈ ನೆ ತಿ - ಮೂ-ಅರ್ಧಶಿರನದುರಂತಸಂಕಟಿ | ಮಯಾಯದಂಬಾಜರೆನಿಶ್ಚಿತವ° | ಸ್ಮರಾಮಿನಾದ್ಯಾಪಿ ತದುದ್ದತಾಶಯೊ | ಮುರಾರಿಮಾಯಾಖಲುದುಸ್ತರಾಯತಃ | ೩೩n ಟೀH (ದುರಂತಸಂಕಟೆ) ಅಂದರೆ,-ಮಲ, ಮತ, ಜಠರಾನಲ ಕಿಮಿ ಆದಿಗಳಿಂದ ಪೂರ್ಣವಾಗಿ, ಮಹಾ ೧ ಸಂಕಟಸ್ಸನಭೂತವಾದ ಮಾತೃವಿನ ಉದರದಲ್ಲಿ ಯಾವ ಕಾಲದಲ್ಲಿ ನಾನು (ಅಧ88ರನ) ಅಂದ ರೆ-ಕೆಳಕ್ಕೆ ತೆರವು ಮತ್ತು ಮೇಲಕ್ಕೆಮಾದವು ಮಾಡಿಕೊಂಡು ಆಯಾಸ ಪಡುತ್ತಿದ್ದೆನೋ ಆಗ ಅಲ್ಲಿ ಯಾವುರಾವ ವಾರ್ತೆಗಳನ್ನು ನಾನು ನಿ ಸಿದ್ದೆನೋ ಅಂದರೆ,-ಇಲ್ಲಿಂದ ಹೊರಗೆ ಹೊರಟು ಹೀಗೆಹೀಗೆ ಮಾಡೇನು? ಅದೆಲ್ಲವನ್ನು ನಾನು ೩ ಯಾದಿ ವಿಷಯಗಳಲ್ಲಿನಿರಂತರ ಆಸಕ್ತನಾದ ರಿಂದ ವಿವೇಕದಿಂ ಭದ್ಮನಾಗಿ(ಅದ್ಯಾಪಿ) ಅಂದರೆ-ಈಗ ವೃದ್ಧಾವಸ್ಥೆ ಯನ್ನು ಹೊಂದಿದ್ದಾಗ ಆ ವಾರ್ತೆಗಳನ್ನು ಸ್ಮರಣೆ ಗೈಯ್ಯದವನಾಗಿರು ವೆನು, ಆದ್ದರಿಂದ ( ಮುರಾರಿವಾಯಾ , ಅಂದರೆ-ಈಗ ತಿಳುವಳಿಕೆಯಲ್ಲಿ ಬಂದಿರುವದು, ಯೇನಂದರೆ-ಮುರಾರಿ ಯಾವ ಭಗವಂತನಾದ ನಾರಾ ಯಣನಿರುವನೋ ಅವನ ಮಾಯೆಯು ಬಹು ದುಸ್ತರವಾಗಿರುವದು. ಅವನು ನನ್ನನ್ನು ಈ ಸಂಸಾರದ ವಿಧ್ಯಾವ್ಯವಹಾರದಲ್ಲಿ ತಿಕ್ಕುಗೊಳಿಸಿ ಮರಸಿಬಿಟ್ಟಿರುವನು, ಹಾಗೆ ಗೀತೆಯಲ್ಲೂ ಹೇಳಲ್ಪಟ್ಟಿರುವದು « ರೈ ವೀಯ್ಕೆಪಾಗುಣಮಯಿಾ ಮಮಮಾಯಾದುರತ್ಯಯಾ , ಅರ್ಥ \ ಎಲೆ, ಅರ್ಜುನ ! ಈ ಯಾವ ತಿಗುಣರೂಪವಾದ, ನನ್ನ ದೈವೀ ಶಕ್ತಿಮಾ ಯೆ ಇರುವದೆ , ಹಾಗೆ ಅದರ ದಾಟುವಿಕೆ »ು ಬ ೦ ಹ) ಕರಿ * ನವಾ ಗಿರುವದು ಎಂದು ತಿ ಕೃಷ್ಣನು ಅಪ್ಪಣೆಗೈದಿರುವನು. ಈಗೆ ತಾಯಿ ಯ ಉದರದಲ್ಲಿರುವಂಧ ಬಾಲಕನು ಯಾವ ಯಾವದನ್ನು ನಿಶ್ಚಯಮಾ ಡಿದ್ದನೋ, ಆ ಸರ್ವವೂ, ಅಧರವೇದದ ಗರ್ಭೋ ಸಸಿಷತ್ತಿನಲ್ಲಿ ಬರೆ ೧, ಇಕ್ಕಟ್ಟು, ೨, ಅಧಿಕ, » ಪ್ರಯ• ಸ, - ಲಿ"