ಪುಟ:ಶ್ರೀ ವಿಚಾರ ದೀಪಿಕ.djvu/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಚಾರದೀಪಕಾ, (೩೩ನೇ ಶ್ಲೋ) ಯಲ್ಪಟ್ಟಿರುವದು, ಆ ವಿಷಯವನ್ನು ಪ್ರಸಂಗದಿಂದ ಇಲ್ಲಿ ಸಂಕ್ಷೇಪ ವಾಗಿ ತೋರಿಸುತ್ತಿರುವರು, ಅಲ್ಲಿ ಯಾವ ಪ್ರಕಾರ ಬರೆಯಲ್ಪಟ್ಟಿರುವ ದೆಂದರೆ-ಋತುಕಾಲದಲ್ಲಿ ಸ್ತ್ರೀ, ಪುರುಷರ ಸಂಯೋಗವಾಗುವದರಿಂದ ಯಾವ ವೀರ್ಯವು ಗರ್ಭದಲ್ಲಿ ನಿಲ್ಲಲ್ಪಡುವದೊ, ಬಳಿಕ ಆ ವೀರ್ಯವು ಒಂದು ರಾತಿ ಯಲ್ಲಿ ಕ ೩ ಲಲವಾಗುವದು, ಅದು ಬಳಿಕ ಸದ್ರ ರಾತಿ ಯಲ್ಲಿ ಜಲ ಬುದ್ದುದಕ್ಕೆ ಸಮಾನವಾಗುವದು, ಅಲ್ಲಿಂದ ಮುಂದೆ ಅರ್ಧ ಮಾಸದಲ್ಲಿ ಪಿಂಡಾಕಾರವಾಗುವದು, ಮಾಸಾಭ್ಯಂತರದಲ್ಲಿ ಅಧಿಕ ಕಠಿಣ ವಾಗುವದು, ಮಾಸದಯದಲ್ಲಿ ಅದರೋಳ್ ತರ ಉಂಟಾಗುವದು ತಿ) ಮಾಸದಲ್ಲಿ ಎರಡು ವಾದ ಪ್ರದೇಶಗಳು ಉಂಟಾಗುವವು, ಚತುರ್ಥಮಾ ಸದಲ್ಲಿ ಗು 8 ೭, ಕಟ, ಉದರಗಳಂಬ ಈವರು ಉತ್ಪನ್ನ ವಾಗುವ ವು, ಪಂಚಮು-ಅಂದರೆ ಐದನೇ ಮಾಸದಲ್ಲಿ ಹೃ ೬ ಪವಂಕವಾಗುವ ದು, ಇನ್ನು ಆರನೇ ಮಾಸದಲ್ಲಿ ಮುಖ, ನಾಸಿಕ, ನೇತ್ರ ಶತ)ಗಳು ಉತ್ಪನ್ನ ವಾಗುವವು. (Oಳನೇ ಮಾಸದಲ್ಲಿ ಅದರೊಳ್ ಚೇತನತ ಹ) ಕಟವಾಗುವದು ಎಂಟನೇಮಾಸದಲ್ಲಿ ಸರಲಕ್ಷಣಗಳಿ೦ ಸಂಪೂರ್ಣ ವಾಗುವದು ಒಳಿಕ ಒಂಭತ್ತನೇ ಮಾಸದಲ್ಲಿ ಸರ್ವಜ್ಞಾನದಿಂದ ಸಂಪನ್ನ ವಾಗುವದು, ಅದರಬಳಿಕ ತನ್ನ ಎಲ್ಲಾ ಜನ್ಮಗಳನ್ನು ಮತ್ತು ಶುಭಾಶುಭ ಕರ್ಮಗಳನ್ನು ಸ್ಮರಣೆಗೈಯುತ್ತಾ ಅತ್ಯಂತ ವಿರಾಗನಂ ಹೊಂದಿದವ ನಾಗಿ, ಈ ಪ್ರಕಾರ ಈರನಂ ಪಾರ್ಥಿಸುತ್ತಿರುವನು, < ಪೂರ್ವಯೋ ನಿಸಹಸ್ವಾಣಿ ದೃಚೈವತೆತೊಮಯಾ। ಆಹಾರವಿವಿಧಾ ಭುಕ್ಕಾ ಪೀತಾನಾನಾವಿಧಾನಾಃ ಜಾತಶಾಹಂಮೃತಶ್ಚಾಹಂಮೃತೋಜಾತಃ ಪುನಃ ಪುನಃ] ಅಹೋದುಃಖದರ್‌ಮಗೊ ನಪಾಮಿಪ್ತತಿಕಿಯಾಂ! ಯದಿಯೊನ್ಯಾ ಪ್ರಮುಚ್ಯಹಂತ ಪದ್ಮಮಹೇಶ್ವರಂ ಯದಿಯೋ ನ್ಯಾಃ ಪ್ರಮುಚ್ಯಹಂ ತಾಂಖ್ಯಂಯೋಗಮದೇ ! ಯದಿಯೊನಾ(8 ಪವಚ್ಯಹಂ ಧ್ಯಾಯಬ್ರಹ್ಮ ಸನಾತನಂ | ೨, ಅರ್ಥ ಎಲ್ಲಿ ಹರಮೇ ಸ್ಪರ ಪೂರ್ವಯುಗದಲ್ಲಿ ನಾನು ಸಾವಿರಾರು ನೀ ೭ ಚ ಊ v ಚಯೋ - ೩, ಕಿಂಚಿತ್‌ ಮೃದು ಕಿಂಚಿತ್ ಗಟ್ಟಿಯಾಗಿರುವ ಕೆಸರು, ೪, ಸಾದದ ವರಡು ಕಡೆ ಗಿಂಣು, ೫, ಸಂಜ, ೬, ಕೊನೆ ಬೆನ್ನು, ೭, ಅಧಮ, V, ಉತ್ತಮ,

  • A**

vvvvv