ಪುಟ:ಶ್ರೀ ವಿಚಾರ ದೀಪಿಕ.djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೧ ವಿಚಾರದೀಪಕ, (೩೩ನೇ ಸ್ಟೋ) ಗಳನ್ನು ನೋಡಿರುವೆನು, ಮತ್ತು ಅನೇಕ ಜ ಕರವಾದ ಆಹಾರ ತಕ್ಷಣೆ ಮಾಡಿರುವೆನು, ಹಾಗೆ ನಾನಾಪಕಾರವಾಗಿ ಸಾವಿರಾರು ಮಾ ತೃಗಳ ಇನ ಪಾನಮಾಡಿರುವೆನು ಇನ್ನೂ ಅನೇಕ ಪ್ರಕಾರವಾದ ಜನ್ಮ ಮತ್ತು ಮರಣ, ಪುನರ್ಜನ್ಮ ಪುನಃ ಮರಣವೆಂದು ಈ ಪ್ರಕಾರ 'ದೇಹದೇ ಹುಟ್ಟುತ್ತಾ ಸಾಯುತ್ತಾ ಇರುವೆನು, ಆದ್ದರಿಂದ ಈಗ # ಗರ್ಭರೂಪವಾದ ದುಃಖಸಮುದ್ರದಲ್ಲಿ ಬಿದ್ದಿರುವ ನಾನು ತನ್ನನ್ನು ಬದಾರ ಮಾಡುವಂಧಾ ಯಾವ ಉಪಾಯವನ್ನ ನೋಡದವನಾಗಿರುವೆ ತು, ಆದಕಾರಣ ವಿಲೇ, ಈಶ್ವರಾ ಹಾಗೆ ಈವಾಗ ಈ ಯೋನಿ ೨ಂದ ಹೊರಗೆ ಹೊರಟನು; ನಂತರ ಮಹೇಶ್ವರ-ಯಾವ ಮಹಾದೇ , ಅಥವಾ ವಿಷ್ಣು ಭಗವಂತನುಂಟೋ, ಕೇವಲವಾಗಿ ಅವರುಗಳನ್ನೆ 'ರಾಧನೆ ಮಾಡೇನು ? ಹಾಗೆ ಸಾಂಖ್ಯ ಇನ್ನು ಯೋಗಗಳನ್ನೂ ಅಭ್ಯಾ ಗದೇನು ? ಮತ್ತು ಕೇವಲ ಸನಾತವಾದ ಯಾವ ಪರಿಪೂರ್ಣ ಬ್ರಹ್ಮ DoS ಅದನ್ನೇ ಅಹರ್ಸಿಕವಾಗಿ ಧ್ಯಾನವಂ ಮಾಡೇನು ಎಂದು ಈ Gಕಾರ ಪ್ರಾರ್ಥನೆಯಂ ಮಾಡುತ್ತಿರುವ ಆ ಜೀವನು ಯಾವಾಗ ಗರ್ಭ »೦ದ ಹೊರಗೆ ಬರುವನೋ, ಆಗ ಆ ಸರ್ವ ಜ್ಞಾನವನ್ನು ಮರತುಬಿಡು ನು, ಇದೇ ಕಾರಣದಿಂದ ರೋದನ ಮಾಡುವನು ಈ ವಾರ್ತೆಯ `ಲ್ಲಿಯೇ ಪ್ರಕಟಸಿ ಆರುವದು, C ಜಾತಮಾತ್ರಸ್ತುವೈವವೆನವಾ ತುನಾ ಸಂಸ್ಸ ಏಸದಾನಕ್ಕರತಿಜನ್ಮ ಮರಣಾನಿ ನಚಕರ್ಮರು Jಾಶುಭಂವಿಂದಂತಿ | , ಅರ್ಧ (ಜಾತಮಾತು ) ಅಂದರೆ-ತಾಯಿಗ ರ್ಶದಿಂದ ಹೊರಗೆ ಬಂದಕೂಡ್ಲಿ ಯಾವಾಗೆ ಅವನಿಗೆ ವೈವವನಾಮ 'ವಾದ, ಬಾಹ್ಯ ವಾಯುವಿನೊಡನೆ ಸ್ಪರ್ಶವಾಗುವದೆ, ಆಗಲೇ ಆ ವನು ತನ್ನ ಪೂರ್ವದ ಜನ್ಮ ಮರಣ, ಮತ್ತು ಶುಭಾಶುಭ ಕರ್ಮಗ ನ್ನು ಸ್ಮರಣೆ ಮಾಡದೆ ಇರುವನು ಅಂದರೆ, ಎಲ್ಲವನ್ನು ಮರತು ಡುವನ, ... [೩೩8 ಅಲ್ಲಿ ಈ ಪ್ರಕಾರದಿಂದ ಗರ್ಭದ ನಿಫ್ಟ್ಯವನ್ನು ತೋರಿಸಿದವ ನಾ ಈಗ ಅದಕ್ಕೆ ವಿಪರೀತವಾದ ತನ್ನ ಆಚರಣೆಯನ್ನು ವರ್ಣನೆ ತಾಡುತ್ತಾನೆ,