ಪುಟ:ಶ್ರೀ ವಿಚಾರ ದೀಪಿಕ.djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಚಾರದೀಪಕಾ, (೩.೪ನೇ ) - ಕ ರೋ ಮೀ ತಿ ಮ-ಕರೋಮಿದುರ _ರ್ಮಸದಾಪ್ರಯತ್ನಃ || ಫಲಂತುವಾಂಛಾಮಿಸುಖಂಸುಕರ್ದುಣಃ | ಕರಂಜಮಾರೋಪ್ಯತುಕೇನಭುಜ್ಯತೆ | ಫಲಂರಮಾಲಸ್ಯಬತೆಯಮಜ್ಞತಾ 1೩ಳ! ಟೀಕಾ! (ಸದಾ ) ಅಂದರೆ,-ಹುಟ್ಟಿದ್ದು ಮೊದಲುಗೊಂಡು ಈಗಿನ ವರಿವಿಗೂ, ನಾನು ಪ್ರಯತ್ನ ಪೂರ್ವಕವಾಗಿ, (ದುಷ್ಕರ್ಮ) ಅಂದರೆಕೂಟವ್ಯಾಪಾರ, ಹರ ಗಮನ, ಇತ್ಯಾದಿ ದುಃಖಕ್ಕೆ ಕಾರಣಭೂತ ವಾದ, ಪಾಪಕರ್ಮಗಳನ್ನೇ ಆಚರಣೆ ಮಾಡುತ್ತಿರುವೆನು, ಮತ್ತು ಅಡ ಕ್ಕೆ ವಿಪರೀತವಾಗಿ ಈಗ ಈ ಲೋಕ ಮತ್ತು ಪರಲೋಕದಲ್ಲಿ ಪುಣ್ಯಕ ರ್ಮಗಳ ಫಲಭೂತವಾದ ಯಾವ ಸುಖ ಉಂಟೋ ಅದನ್ನು ಅಪೇಕ್ಷೆ ಮಾಡುತ್ತಿರುವೆನು, ಆದರೆ ಈ ವಾರ್ತೆಯು ಹ್ಯಾಗೆ ಸವತವಾದೀ ಈು ? ಯಾತಕ್ಕಂದರೆ, (ಕೆರಂಜನಾರೋದ್ಯ) ಅಂದರೆ, ಮೊದಲು ಕ ೧ ರಂಜಕವನ್ನು ಹುಟ್ಟಿ ಹಾಕಿ, ಬಳಿಕ ಯಾವ ಪುರುಷನು ಅ ೦ ಮ ) ಫ # ಲವನ್ನು ಭಕ್ಷಣೆ ಮಾಡಿರುವನು ? ಅಂದರೆ-ಯಾವನೂ ಮಾಡಲಿ ಇವು, ಆದ್ದರಿಂದ (ಬತೆಯವಜ್ಜತಾ) ಅಂದರೆ-ಅದರಂತೆಯೇ ಈ ನನ್ನ ಮಹದಾಞ್ಚರ್ಯವಾದ ಮೂರ್ಖತ ವಿರುವದು, ಹಾಗೆ ಜೀವ ನ್ನು ಪ್ರಕರಣದಲ್ಲೂ ಹೇಳಲ್ಪಟ್ಟ ಸುವದು. CC ಪುಣ್ಯಫಲಮಿಚ್ಛ ತಿಪುಣ್ಯ೦ನೆಚ್ಚಂತಿಮಾನವಾತಿ ನವಪಫಲಮಿಚ್ಛಂತಿ ಪಪಂಕುರ್ವಂತಿ ಯತ್ನ 8 ಅರ್ಥ || ಓಭಾವದಿಂದಲೇ ಸರ್ವವ ಣಿಗಳು ಪುಣ್ಯಕರ್ಮದ ಫಲವಾದ ಯಾವ ಸುಖವುಂಟೆ, ಅದನ್ನು ಸರ್ವದಾ ಅಪೇಕೆ ಮಾಡು ತಿರುವರು, ಮತ್ತು ಯಃ ಪುಣ್ಯದ ಆಚರಣೆಯನ್ನು ಮಾಡುವದಿಲ್ಲ. ಹಾಗೆ ವಾಪದ ಫಲವಾದ ಯಾವ ದುಃಖವುಂಟೋ, ಅದನ್ನು ಯಾರೂ ಬಯಸುವದಿಲ್ಲ. ಮತ್ತೇನಂದಗೆ, ಯಲ್ಲಾ ಕಾಲದಲ್ಲಿ ಪ್ರಯತ್ನ ಪೂರ್ವಕವಾಗಿ, ವಾದಗಳ ಆಚರಣೆಯಂ ಮಾಡುತ್ತಿರುವರು. ಇದು ಯೇನು ಆಕ್ಷ್ಮರ್ಯದ ವಾರ್ತೆಯಗಿರುವದು, ... !!೩೪ | ೧, ಹೊಂಗೆ-ಹುಲಿಗಿಲಿವರ, °, ಮಾವಿನ, * ಹಂಣು ,